ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರುಪಾಯಿ ಚಿನ್ಹೆ ಟೈಪಿಸಬಹುದು.

ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ,
ನೀವು HTML ಕಡತ ತಯಾರಿಸುತ್ತಿದ್ದಲ್ಲಿ ಈ ಕೋಡ್ ಬಳಸಬಹುದು,
₹
ನೀವು ಹಳೆಯ ಉಬುಂಟು ಆವೃತ್ತಿಗಳನ್ನು ಬಳಸುತ್ತಿದ್ದಲ್ಲಿ, ಉಬುಂಟುವಿನ ಹೊಸ ಫಾಂಟ್ ಅನ್ನು ಇಲ್ಲಿಂದ ಪಡೆದುಕೊಂಡು ಇನ್ಸ್ಟಾಲ್ ಮಾಡಿಕೊಳ್ಳಬಹುದು.