ಉದಯವಾಣಿ ನಿಸ್ತಂತು ಸ್ವರ್ಧೆ – ವಿಜೇತ

ಲಿನಕ್ಸಾಯಣ ಉಡುಪಿಯ ಪ್ರೊ. ಅಶೋಕ್ ಕುಮಾರ್  ಅವರು ಬರೆಯುವ ನಿಸ್ತಂತು ಅಂಕಣದಲ್ಲಿ ಕಳೆದವಾರ ಪ್ರಶ್ನೋತ್ತರಕ್ಕೆ ಬಹುಮಾನ ಘೋಷಿಸಿತ್ತು. ಅದರಲ್ಲಿ ಬಹುಮಾನ ಪಡೆದವರು ಜೈದೀಪ್ ರಾವ್, ಉಡುಪಿ ಅಭಿನಂದನೆಗಳು ಲಿನಕ್ಸಾಯಣ ಈ ಮೂಲಕ ಒಂದು ವರ್ಷದ ಅಂತರ್ಜಾಲ ತಾಣದ ಹೋಸ್ಟಿಂಗ್ ಸರ್ವೀಸ್ ಅನ್ನು ಜೈದೀಪ್ ರವರಿಗೆ ಕೊಡುಗೆಯಾಗಿ ನೀಡದೆ....

ಗ್ನು/ಲಿನಕ್ಸ್ – ಈಗ ರಷ್ಯಾದ ಸರದಿ

ಇದುವರೆಗೂ ಲಂಡನ್, ಚೀನಾ ಇತ್ಯಾದಿಗಳ ಲಿನಕ್ಸ್ ಕಥೆಗಳನ್ನ ಕೇಳಿ ಓದಿದೆವು. ಈಗ ರಷ್ಯಾದ ಸರದಿ. ರಷ್ಯಾ ಸರ್ಕಾರ ಇತ್ತೀಚೆಗೆ ತನ್ನದೇ ಗ್ನು/ಲಿನಕ್ಸ್ ಆಧಾರಿತ ಆಪರೇಟಿಂಗ್ ಸಿಸ್ಟಂ ಅನ್ನು ಹೊಂದುವುದಾಗಿ ತಿಳಿಸಿದೆ. ಇದು ಆಶ್ಚರ್ಯಕರ ಸಂಗತಿಯಾಗಿದ್ದರೂ ನಿಜ. ರಷ್ಯಾದ ಈ ಯೋಜನೆಗೆ ಕಾರಣಗಳನ್ನು ಹುಡುಕುತ್ತಾ ಹೋದರೆ ಮೊದಲಿಗೆ ಬರುವ...
೧೨ ವರ್ಷದ ಪೋರ ಅಲೆಕ್ಸ್ ಮಿಲ್ಲರ್ ನ ಕಥೆ

೧೨ ವರ್ಷದ ಪೋರ ಅಲೆಕ್ಸ್ ಮಿಲ್ಲರ್ ನ ಕಥೆ

ಸ್ಕೂಲ್ ಮೆಟ್ಟಿಲೇರುತ್ತ, ಸಣ್ಣ ಪುಟ್ಟ ಲೆಕ್ಕ ಪಾಠಗಳನ್ನು ಕಲಿಯುತ್ತ, ೧೨ನೇ ವರ್ಷದ ಆಸುಪಾಸಿಗೆ ವಿಜ್ಞಾನ ಇತ್ಯಾದಿ ವಿಷಯಗಳ ಬಗ್ಗೆ ಕುತೂಹಲ ಬೆಳೆಸಿಕೊಳ್ಳುತ್ತ ಬೆಳೆದ ನನ್ನ, ನಿಮ್ಮಂತಹವರ ಕಥೆ ಹಳೆಯದಾಯಿತು ಬಿಡಿ. ವಿಶ್ವವ್ಯಾಪಿ ತನ್ನ ಚಾಚನ್ನು ಹರಿಸಿರುವ ಕಂಪ್ಯೂಟರು,  ಕೀಲಿಮಣೆಯ ಮೇಲೆಯೇ ಸಂಪರ್ಕವನ್ನು ನೀಡುವ ಇಂಟರ್ನೆಟ್...
ಲಿನಕ್ಸ್ ಆಧಾರಿತ ವಿಶ್ವದ ಅತಿದೊಡ್ಡ ಸೂಪರ್ ಕಂಪ್ಯೂಟರ್ ಚೈನಾದಲ್ಲಿ

ಲಿನಕ್ಸ್ ಆಧಾರಿತ ವಿಶ್ವದ ಅತಿದೊಡ್ಡ ಸೂಪರ್ ಕಂಪ್ಯೂಟರ್ ಚೈನಾದಲ್ಲಿ

ಸೂಪರ್ ಕಂಪ್ಯೂಟರುಗಳು ವಿಶ್ವದ ನಾನಾ ಭಾಗದ ವಿಜ್ಞಾನಿಗಳು ತಮ್ಮದೇ ಆದ ಹಾರ್ಡ್ವೇರ್ ಆರ್ಕಿಟೆಕ್ಚರ್ ಗಳನ್ನು ಬಳಸಿ ತಯಾರಿಸಿದಂತಹವು. ಅತಿವೇಗದ, ಸಂಕೀರ್ಣ, ಕ್ಲಿಕ್ಷ್ಟಕರ ಲೆಕ್ಕಾಚಾರಗಳನ್ನು ಹಾಕಲು ಇವುಗಳ ಬಳಕೆ ವಿಶ್ವದಾದ್ಯಂತ ಆಗುತ್ತಿದೆ. ದೇಶದೇಶಗಳ ನಡುವೆ ಅತಿವೇಗದ ಸೂಪರ್ ಕಂಪ್ಯೂಟರ್ ಗಳನ್ನು ತಯಾರಿಸುವ ಸ್ಪರ್ಧೆ...