ಲಿನಕ್ಸೂ – ತೊಂದರೆಗಳೂ – ಪರಿಹಾರಗಳು

ಮೊನ್ನೆ ಒಮ್ಮೆ ಹೀಗಾಯ್ತು… itrans ನಲ್ಲಿ ‘ಅರ್ಹ’ ಟೈಪಿಸಲು ಪ್ರಯತ್ನಿ ಸೋತೆ. kn-itrans.mim (/usr/share/m17n/kn-itrans.mim) ನಲ್ಲಿದ್ದ ಈ ಕೆಳಗಿನ ಸಂಕೇತ ಅರ್ಹ ಪದವನ್ನು ಟೈಪಿಸಲು ಬಿಡುತ್ತಿಲ್ಲ. (“rh” “ಱ್”) ; not in ITRANS Kannada table ಕಾಮೆಂಟ್ ಮಾಡಿ ಐ-ಬಸ್ ರೀಸ್ಟಾರ್ಟ್ ಮಾಡಿದ ನಂತರ ಸರಿಯಾಗಿ ಕೆಲಸ...
ಉಬುಂಟು ೧೨.೦೪ – ಬದಲಾವಣೆಗಳೇಕೆ?

ಉಬುಂಟು ೧೨.೦೪ – ಬದಲಾವಣೆಗಳೇಕೆ?

ಉಬುಂಟು ೧೧.೧೦ ಈಗಾಗಲೇ ನಮ್ಮಲ್ಲನೇಕರ ಲ್ಯಾಪ್ಟಾಪ್ ಮತ್ತು ಡೆಸ್ಕ್ಟಾಪ್ ಗಳನ್ನೇರಿರಬಹುದು. ಹಿಂದಿನ ಉಬುಂಟುಗಳಿಗಿಂದ ಇದರಲ್ಲಿ ಭಿನ್ನವಾಗಿದ್ದದ್ದು ಉಬುಂಟು ಯುನಿಟಿ ಡೆಸ್ಕ್ಟಾಪ್ ಮತ್ತು ಜಿನೋಮ್ -೩ ನ ಹೊಸ ಆವೃತ್ತಿ . ಇದರಲ್ಲಿ ಕನ್ನಡ ಓದಲಿಕ್ಕೆ ನಾವೇನೂ ಮಾಡಬೇಕಿಲ್ಲ. ಇನ್ಟಾಲ್ ಆದ ತಕ್ಷಣದಿಂದಲೇ ಕನ್ನಡ ಓದಲಿಕ್ಕೆ...
ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ

ಫೆಡೋರ ೧೬ – ಡೆನಿಸ್ ರಿಚಿಗೆ ಅರ್ಪಿತ

ರೆಡ್‌ಹ್ಯಾಟ್ ಆಧಾರಿತ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶ ಸಮುದಾಯದ ಗ್ನು/ಲಿನಕ್ಸ್ ಆವೃತ್ತಿ ಫೆಡೋರ ತನ್ನ ೧೬ನೇ ಅವತರಣಿಕೆಯನ್ನು ಬಿಡುಗಡೆ ಮಾಡಿದೆ. ವರ್ನೆ (Verne) ಎಂಬ ನಾಮಾಂಕಿತಗೊಂಡಿರುವ ಈ ಅವತರಣಿಕೆಯನ್ನು ಯುನಿಕ ಮತ್ತು C ಕಂಪ್ಯೂಟರ್ ಭಾಷೆಯ ಜನಕರಲ್ಲೊಬ್ಬರಾದ ಡೆನಿಸ್ ರಿಚಿ ಗೆ ಸಮರ್ಪಿಸಲಾಗಿದೆ. ಡೆಸ್ಕ್ಟಾಪ್ ಮತ್ತು...
ಗೀಕ್ಸ್ ವಿದೌಟ್ ಫ್ರಂಟಿಯರ್ಸ್ – ವಿಶ್ವಕ್ಕೆ ಅಗ್ಗದ ಬೆಲೆಯ Wi-Fi

ಗೀಕ್ಸ್ ವಿದೌಟ್ ಫ್ರಂಟಿಯರ್ಸ್ – ವಿಶ್ವಕ್ಕೆ ಅಗ್ಗದ ಬೆಲೆಯ Wi-Fi

ಕಂಪ್ಯೂಟರ್ ಅನ್ನು ಸಾಮಾನ್ಯನಲ್ಲಿ ಸಾಮಾನ್ಯನಿಗೆ ಎಟುಕುವಂತೆ ಮಾಡಲು ಅಗ್ಗದ ಬೆಲೆಯ ಕಂಪ್ಯೂಟರ್‌ಗಳು (OLTP, Akash) ಬಂದವು, ಅದೇ ರೀತಿ ಸಮಾನ ಮನಸ್ಕ ಯೋಜನೆಯೊಂದು ಯಾವುದೇ ಅದ್ದೂರಿ ಪ್ರಚಾರವಿಲ್ಲದೆ ಎಲ್ಲರಿಗೂ ಅಗ್ಗದ ಇಂಟರ್ನೆಟ್ ಸಂಪರ್ಕ ಸಿಗುವಂತೆ ಮಾಡಲು ಯತ್ನಿಸುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ ಕಡಿಮೆ ಬೆಲೆಯ, ಮುಕ್ತ...
ಮುಕ್ತ ತಂತ್ರಾಂಶಗಳಿಂದ ೭-೮ ಕೋಟಿ ಉಳಿತಾಯ ಮಾಡಿದ ಕೇರಳ ವಿದ್ಯುತ್ ನಿಗಮ

ಮುಕ್ತ ತಂತ್ರಾಂಶಗಳಿಂದ ೭-೮ ಕೋಟಿ ಉಳಿತಾಯ ಮಾಡಿದ ಕೇರಳ ವಿದ್ಯುತ್ ನಿಗಮ

ಮುಕ್ತ ತಂತ್ರಾಂಶದ ಬಳಕೆ ಐ.ಟಿ ಕಂಪೆನಿಗಳ ಜೊತೆಗೆ ಶಾಲೆಗಳು, ಕಾಲೇಜು ಮತ್ತು ಸರ್ಕಾರೀ ಒಡೆತನದ ನಿಗಮಗಳಿಗೂ ಹಬ್ಬಿರುವುದು ಇತ್ತೀಚೆಗೆ ಸಾಮಾನ್ಯ ಸುದ್ದಿ. ಜೊತೆಗೆ ಸರ್ಕಾರವೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವನ್ನು ಉಪಯೋಗಿಸಿಕೊಂಡು ಸಿದ್ದವಾಗಿರುವ ಆಕಾಶ್ ಕಡಿಮೆ ಬೆಲೆಯ ಟ್ಯಾಬ್ಲೆಟ್ ಕೂಡ ಬಿಡುಗಡೆ ಮಾಡಿದ್ದನ್ನು...