Nicholas Marsh ತನ್ನ ಬ್ಲಾಗ್ dontfearthecommandline.blogspot.com ನಲ್ಲಿ ಲಿನಕ್ಸ್ ಕನೋಲನ್ನು ಬಳಸಲಿಕ್ಕೆ ಬೇಕಾದ ವಿಷಯಗಳನ್ನು ಸುಲಭವಾಗಿ ತಿಳಿಸಿಕೊಡುವ ಕೈ-ಪಿಡಿಯೊಂದನ್ನು ನಿಮ್ಮ ಮುಂದೆ ತಂದಿದ್ದಾನೆ.
Introduction to the Command Line (Second Edition) ಎಂಬ ಈ...
ಉಬುಂಟು ೧೦.೦೪ ಉಪಯೋಗಿಸಲಿಕ್ಕೆ ಶುರುಮಾಡಿದ್ದೀರಾ? ಅಥವಾ ಇನ್ನೂ ನಿಮ್ಮ ತಲೆಯಲ್ಲಿ ಅನೇಕ ಪ್ರಶ್ನೆಗಳಿವೆಯೇ?
ಹಾ! ನಿಮಗಾಗಿಯೇ ಇಲ್ಲಿದೆ ನೋಡಿ ಉಬುಂಟು ೧೦.೦೪ ಮ್ಯಾನುಅಲ್. ಕ್ರಿಯೇಟೀವ್ ಕಾಮನ್ಸ್ ಲೈಸನ್ಸ್...