ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ
ಪ್ರಸ್ತುತ ವೀಕ್ಷಿಸುತ್ತಿದ್ದೀರಿಸುದ್ದಿ

ಕನ್ನಡ ವಿಕ್ಷನರಿ‌(ಮುಕ್ತ ನಿಘಂಟು) – ೨ ಲಕ್ಷ ಪದಗಳ ಮೈಲಿಗಲ್ಲು ದಾಟಿ

ಕನ್ನಡ ವಿಕಿಪೀಡಿಯದ ಮತ್ತೊಂದು ಯೋಜನೆ ಕನ್ನಡ ವಿಕ್ಷನರಿ. ಇದೊಂದು ಮುಕ್ತ ನಿಘಂಟು ಆಗಿದ್ದು, ಯಾರು ಬೇಕಾದರೂ ಈ ನಿಘಂಟಿಗೆ ಹೊಸ ಪದಗಳನ್ನು, ಅರ್ಥಗಳನ್ನು ಸೇರಿಸಬಹುದು. ಸಮುದಾಯದಿಂದಲೇ ಬೆಳೆಯುತ್ತಿರುವ ಈ...

ಮೊದಲ ೧ ಬಿಲಿಯನ್ ಡಾಲರ್ ಲಿನಕ್ಸ್ ಕಂಪೆನಿ – ರೆಡ್‌ಹ್ಯಾಟ್

ಗ್ನು/ಲಿನಕ್ಸ್ ಅನ್ನು ಮುಕ್ತವಾಗಿ ಪಡೆಯಬಹುದು ಎಂದು ಓದಿದ್ದೆವು. ಆದರೆ ಇದನ್ನೇ ಆಧರಿಸಿ ಸೇವೆಗಳನ್ನು ನೀಡುವ ಕಂಪೆನಿಯೊಂದು ವರ್ಷಕ್ಕೆ ೧ಬಿಲಿಯನ್ ಡಾಲರುಗಳನ್ನು ತನ್ನ ಆಧಾಯವೆಂದು ಘೋಷಿಸಿದ್ದನ್ನು...

Zorin-OS – ವಿಂಡೋಸ್ ಬಳಕೆದಾರರಿಗೆ ಲಿನಕ್ಸ್‌ನಲ್ಲೊಂದು ಪ್ರತಿರೂಪ

ಕಂಪ್ಯೂಟರ್ ಆಪರೇಟಿಂಗ್ ಸಿಸ್ಟಂ ಕೊಳ್ಳಲೂ ಹಣಕೊಡಬೇಕೆ ಎನ್ನುವವರಿಗೆ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುವಾಗ ಆಗಾಗ ತಲೆ ಕೆಡಿಸುವ ವೈರಸ್ , ಬ್ಲೂ ಸ್ಕ್ರೀನ್ ಇತ್ಯಾದಿಗಳಿಂದ ದೂರ ಉಳಿಯಲು...

ಮೊಬೈಲ್‌ನಲ್ಲಿ ಕನ್ನಡ ವಿಕಿಪೀಡಿಯ

 ವಿಕಿಪೀಡಿಯವನ್ನು ಇಂಟರ್ನೆಟ್ ಬ್ರೌಸರ್‌ನಲ್ಲಿ ನೋಡಿದವರಿಗೆ ತಮ್ಮ ಮೊಬೈಲ್ ನಲ್ಲೂ ಅದನ್ನು ಕಾಣಬೇಕು ಎಂದು ಬಹಳ ಬಾರಿ ಅನಿಸಿರಬಹುದು. ಸ್ವಲ್ಪ ದಿನಗಳ ಹಿಂದಿನವರೆಗೆ ಕನ್ನಡ ಅಕ್ಷರಗಳು ಮೂಡುವಂತಹ ಮೊಬೈಲ್...

ಕೊನೆಗೂ ಸಾಮಾನ್ಯನೆಡೆಗೆ – ಟೆಕ್ ಕನ್ನಡದ ಮೂಲಕ

ಲಿನಕ್ಸಾಯಣವನ್ನು ಬರೆಯುವ ಕನಸು ಕಟ್ಟಿದ್ದು ನನ್ನಲ್ಲಿನ ಜ್ಞಾನದ ಅರಿವನ್ನು ಸಾಮಾನ್ಯರಿಗೆ ಹರಿದು ಬಿಡಲು. ಅನೇಕ ಕಾರಣಗಳಿಂದ ಅದು ಲಿನಕ್ಸಾಯಣ.ನೆಟ್ ನಲ್ಲೇ ಬೀಡುಬಿಟ್ಟಿತ್ತು. ಇಂಟರ್ನೆಟ್ ತಲುಪಲಾರದ...

« ಹಿಂದಿನ ಲೇಖನಗಳು