ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ
ಪ್ರಸ್ತುತ ವೀಕ್ಷಿಸುತ್ತಿದ್ದೀರಿಸುದ್ದಿ

ಅರಿವಿನ ಅಲೆಗಳು ಇ-ಪುಸ್ತಕ

ಈ ಮೊದಲು ‘ಅರಿವಿನ ಅಲೆಗಳು‘ ಸ್ವಾತಂತ್ರೋತ್ಸವದ ವಿಶಿಷ್ಟ ಆಚರಣೆಯ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆವು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಗ್ಗೆ, ಅದರೊಡನೆ ಬಳಕೆದಾರನಿಗೆ ಸಿಗುವ ಸ್ವಾತಂತ್ರ್ಯದ...

ಬ್ಯಾಕ್‌|ಟ್ರಾಕ್ ೫

ಬ್ಯಾಕ್|ಟ್ರಾಕ್ ೫ ವಿಶ್ವದ ಅತಿ ಶ್ರೇಷ್ಟ ಎಂದೇ ಪರಿಗಣಿಸಲ್ಪಟ್ಟ ಮತ್ತು ಹೆಸರಿಸಲ್ಪಟ್ಟ ಗ್ನು/ಲಿನಕ್ಸ್ ಸೆಕ್ಯೂರಿಟಿ ಆಪರೇಟಿಂಗ್ ಸಿಸ್ಟಂ ವಿತರಣೆ/ಡಿಸ್ಟ್ರಿಬ್ಯೂಷನ್. ಬ್ಯಾಕ್‌ಟ್ರಾಕ್ Backtrack-Linux.org...

ಡೆಬಿಯನ್ ಡೇ ಮತ್ತು ಡೆಬ್‌ಕಾನ್ಪ್

ಡೆಬಿಯನ್ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಯೋಜನೆಯ ಹಿಂದಿರುವ ಡೆಬಿಯನ್ ತಂಡ ಎಲ್ಲರನ್ನು ಬರುವ ಡೆಬಿಯನ್ ದಿನ/ಡೇ ಗೆ ಆಹ್ವಾನಿಸುತ್ತಿದೆ. ಇದು ಇದೇ ತಿಂಗಳ ೨೪ ರಂದು Banski Dvor, Banja Luka, Republic of Srpska, Bosnia and Herzegovina ದಲ್ಲಿ...

ಅರಿವಿನ ಅಲೆಗಳು

ಗ್ನು/ಲಿನಕ್ಸ್ ಹಾಗೂ ಇತರೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬಳಸುತ್ತಿರುವ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುವ ಸದವಕಾಶ. ನಿಮ್ಮೆಲ್ಲರ ಅನುಭವಗಳನ್ನು ಈ ವರ್ಷದ...

ಡೆಬಿಯನ್ ಲಿನಕ್ಸ್ ೬.೦.೨ ಆವೃತ್ತಿ ಈಗ ಲಭ್ಯ

ಡೆಬಿಯನ್ ಗ್ನು/ಲಿನಕ್ಸ್ ಯೋಜನೆ ತನ್ನ ೬.೦ ಆವೃತ್ತಿಗೆ ಎರಡನೇ ಅಪ್ಡೇಟ್ ಬಿಡುಗಡೆ ಮಾಡಿದೆ. ಈ ಅಪ್ಡೇಟ್ ಡೆಬಿಯನ್‌ನ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ಕೆಲವು ತೊಂದರೆಗಳಿಗೆ ಉತ್ತರವನ್ನೂ...

« ಹಿಂದಿನ ಲೇಖನಗಳು ಮುಂದಿನ ಲೇಖನಗಳು