ಮುಕ್ತ ತಂತ್ರಾಂಶದ ಬಳಕೆ ಐ.ಟಿ ಕಂಪೆನಿಗಳ ಜೊತೆಗೆ ಶಾಲೆಗಳು, ಕಾಲೇಜು ಮತ್ತು ಸರ್ಕಾರೀ ಒಡೆತನದ ನಿಗಮಗಳಿಗೂ ಹಬ್ಬಿರುವುದು ಇತ್ತೀಚೆಗೆ ಸಾಮಾನ್ಯ ಸುದ್ದಿ. ಜೊತೆಗೆ ಸರ್ಕಾರವೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವನ್ನು...
೩ಡಿ ಆಯಾಮದ ಚಿತ್ರಗಳನ್ನು ತಯಾರಿಸಲು ಉಪಯೋಗಿಸುವ ಮುಕ್ತ ತಂತ್ರಾಂಶ ಬ್ಲೆಂಡರ್‌ನ ಹೊಸ ಆವೃತ್ತಿ ೨.೬೦ ಬಿಡುಗಡೆಗೊಂಡಿದೆ. ಇದು ೩ಡಿ ಆಡಿಯೋವನು ೩ಡಿ ಬ್ಲೆಂಡರ್‌ನ ಚಿತ್ರದ ತುಣುಕುಗಳ ಮೇಲೆ ಇಡಲು ಈಗ ಅವಕಾಶ ಕಲ್ಪಿಸಿದೆ. ಇದರ...
ಕಂಪ್ಯೂಟರ್ ಗೇಮ್ ತಂತ್ರಜ್ಞ ಡೇವಿಡ್ ಬಾರ್ಬೆನ್ ಚಿಕ್ಕದೊಂದು ಯು.ಎಸ್.ಬಿ ಪಿ.ಸಿ ಕಂಡುಹಿಡಿದಿದ್ದಾರೆ. ನೀವು ಈಗಾಗಲೇ ಬಳಸುತ್ತಿರಬಹುದಾದ ಯು.ಎಸ್.ಬಿ ಸ್ಟಿಕ್ ಗೆ ಹೆಚ್ಚುವರಿ ಎಚ್.ಡಿ.ಎಮ್.ಐ ಪೋರ್ಟ್ ಅನ್ನು ಮತ್ತೊಂದು ತುದಿಗೆ...
ತಂತ್ರಾಂಶದಂತೆ ಯಂತ್ರಾಂಶ ಅಂದರೆ, ಕಂಪ್ಯೂಟರ್ ಹಾರ್ಡ್ವೇರ್ ಕೂಡ ಮುಕ್ತ ಹಾಗೂ ಸ್ವತಂತ್ರವಾಗಿ ನಮಗೆ ಸಿಕ್ಕಲ್ಲಿ? ಹೌದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ನಂತರ ಈಗ ಮುಕ್ತ ತಂತ್ರಾಂಶಗಳ ಸರದಿ. ಇದನ್ನು ಬಿಂಬಿಸಲು...