ಆಂಡ್ರಾಯ್ಡ್ ಗ್ನು/ಲಿನಕ್ಸ್ ಆಧಾರಿತ ಮೊಬೈಲ್ ಆಪರೇಟಿಂಗ್ ಸಿಸ್ಟಂ. ಇತ್ತಿಚಿನ ಸ್ಮಾರ್ಟ್‌ಫೋನುಗಳು ಕಂಪ್ಯೂಟರಿನಂತೆ ಕೆಲಸ ಮಾಡಲಿಕ್ಕೆ ಸಾಧ್ಯವಾಗಿಸಿರುವ ಈ ತಂತ್ರಾಂಶ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನುಗಳನ್ನು ಬಳಕೆದಾರನ...
ಇತ್ತೀಚೆಗೆ ನೆಟ್‌ಬುಕ್ ಅಂದರೆ ಲ್ಯಾಪ್‌ಟಾಪ್ ಗಿಂತಲೂ ಸ್ವಲ್ಪ ಚಿಕ್ಕದಿರುವ ಕಂಪ್ಯೂಟರ್ ಗಳು (೧೦.೧ ಇಂಚು ಸ್ಕ್ರೀನ್ ಇರುವಂತದ್ದು ) ಸಿಗ್ಗುತ್ತವೆ. ಕಡಿಮೆ ಬೆಲೆಗೆ ಸಿಗಲು ಇದರಲ್ಲಿ ಬಳಸಿರುವ ಆಟಮ್ (ATOM) ಪ್ರಾಸೆಸರ್‌ಗಳು...
ಉಬುಂಟು ಸಾಫ್ಟ್ವೇರ್ ಸೆಂಟರಿನಲ್ಲಿ ನಿಮಗೆ ಬೇಕಾದ ಕೆಲಸಗಳಿಗೆ ತಂತ್ರಾಂಶಗಳನ್ನು ಆಯ್ಕೆ ಮಾಡುವ ಅವಕಾಶವಿದೆ.
http://www.osalt.com ನಲ್ಲಿ ಕೂಡ ವಿಂಡೋಸ್ ಪರ್ಯಾಯ ತಂತ್ರಾಂಶಗಳ ಬಗ್ಗೆ ಅರಿತುಕೊಳ್ಳಬಹುದು
ಸಾಧ್ಯ, ಆದರೆ ಇದಕ್ಕೆ ಮೊದಲು WINE ಎಂಬ ಎಮ್ಯುಲೇಟರ್ ಇನ್ಸ್ಟಾಲ್ ಮಾಡಿಕೊಂಡು, ಲಿನಕ್ಸ್ ನಲ್ಲಿ ವಿಂಡೋಸ್ ಸಂಬಂಧಿತ ತಂತ್ರಾಂಶಗಳಿಗೆ ಬೇಕಿರುವ ಬೆಂಬಲ ಇರುವಂತೆ ಮಾಡಿಕೊಳ್ಳಬೇಕು. ಇದು ಸ್ವಲ್ಪ ಕಿರಿಕಿರಿಯ ವಿಷಯವಾಗಿದ್ದು...