ಕನ್ನಡಿಗರಿಗೊಂದು ಸುಲಭ ಗ್ನು/ಲಿನಕ್ಸ್ ಕೈಪಿಡಿ

ಇಂಟರ್ನೆಟ್ ನ ಸ್ಪೀಡ್ ಟೆಸ್ಟ್ ಮಾಡಿ

ಇತ್ತೀಚಿನ ದಿನಗಳಲ್ಲಿ ಅತಿವೇಗದ ಇಂಟರ್ನೆಂಟ್ ಭಾರತದಲ್ಲಿ ಲಭ್ಯವಿದೆ. ಇಂಟರ್ನೆಟ್ ಸೌಲಭ್ಯ ಕೊಡುವ ಕಂಪನಿಗಳಿಗೇನೂ ಕಡಿಮೆಯಿಲ್ಲ. ಜೊತೆಗೆ ಹತ್ತಾರು ಆಫ‌ರ್ ಗಳು. ಆದಾಗ್ಯೂ ಸಹ ಕೆಲವೊಮ್ಮೆ ನಾವು ಕೊಂಡ...