ನಾಸಾದ ಹೊಸ ಓಪನ್‌ಸೋರ್ಸ್ ತಾಣ

ನಾಸಾದ ಹೊಸ ಓಪನ್‌ಸೋರ್ಸ್ ತಾಣ

ನಾಸಾ ಇತ್ತೀಚೆಗೆ code.nasa.gov ಎಂಬ ಹೊಸ ತಾಣವನ್ನು ತಂತ್ರಜ್ಞಾನ ಅಭಿವೃದ್ದಿಗೆ ತೆರೆದಿದೆ. ಇದು ಮುಂದೆ ನಾಸಾದ ಓಪನ್‌ಸೋರ್ಸ್ ತಾಣವಾಗಲಿದೆ. ತಂತ್ರಜ್ಞಾನದ ಅಭಿವೃದ್ದಿಯನ್ನು ಜನಸಮುದಾಯದ ಭಾಗವಹಿಸುವಿಕೆಯ ಮೂಲಕ ಅತಿ ಕಡಿಮೆ ಖರ್ಚಿನಲ್ಲೂ ಹಾಗು ಯಾವುದೇ ಸಂಸ್ಥೆಯ ಹೊರಗಿನ ಹೆಚ್ಚು ಬುದ್ದಿಮತ್ತೆಯ ಅನುಭವಿ ತಜ್ಞರಿಂದ...

ಓಪನ್ ಸೋರ್ಸ್‌ ನತ್ತ ಸಿಸ್ಕೋ ಒಲವು

ಇಂದು ಐ.ಟಿ ಜಗತ್ತು ಕ್ಲೌಡ್ ಕಂಪ್ಯೂಟಿಂಗ್ ನತ್ತ ತಲೆಮಾಡಿದೆ. ಕ್ಲೌಡ್ ಮೂಲಭೂತ ಸೌಕರ್ಯಗಳು (Infrastructure) 2011 ರ ನೆಟ್ವರ್ಕಿಂಗ್ ಮಾತುಗತೆಗಳ ವಿಷಯಗಳ ಪಟ್ಟಿಯಲ್ಲಿ ಮುಂಚೂಣಿ ಸ್ಥಾನ ಪಡೆಯುತ್ತವೆ. ಇದರಲ್ಲಿ ಪ್ರಮುಖ ಪಾತ್ರವಹಿಸುವುದು ನೆಟ್ವರ್ಕಿಂಗ್ ಸಾಮ್ರಾಜ್ಯದ ದೈತ್ಯ ಸಿಸ್ಕೋ. ಕ್ಲೌಡ್ ಕಂಪ್ಯೂಟಿಂಗ್ ಗೆ ಬೇಕಿರುವ...