ಮೊದಲ ಬಾರಿಗೆ ಕ್ಯಾನನ್ ಪ್ರಿಂಟರ್ ಒಂದು ಯಾವುದೇ ಹೊರಗಿನ ಡ್ರೈವರ್‌ಗಳ ಸಹಾಯವಿಲ್ಲದೆ ಕೆಲಸ ಮಾಡಿದ್ದನ್ನು ಉಬುಂಟು ೧೧.೧೦ ನಲ್ಲಿ ಕಂಡೆ. ನನ್ನ ಕ್ಯಾನನ್ ಪಿಕ್ಸ್ಮಾ ಎಂ.ಪಿ.೪೮೦ ದ ಟೆಸ್ಟ್ ಪ್ರಿಂಟ್...
ಅಂತರ್ಜಾಲ ಜಾಲಡುವಾಗ ದೊರೆಯುವ ಅನೇಕ ಪುಟಗಳನ್ನು ಪ್ರಿಂಟ್ ಮಾಡಿ ಇಟ್ಟುಕೊಳ್ಳೋಣ ಅಂದ್ರೆ ಆಗಾಗ ಅದು ಸಾಧ್ಯ ಆಗದೆ ಹೋಗಬಹುದು. ಆ ಕೊಂಡಿಗಳನ್ನು ಬುಕ್ ಮಾರ್ಕ್ ಮಾಡಿ ನಂತರ ತೆಗೆದು ನೋಡೋದು ಅಂದ್ರೆ ಕನಸೇ...