ಲಿನಕ್ಸ್ ೩.೦ – ಮೂರನೇ ದಶಕದತ್ತ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ ಎರಡು ದಶಕಗಳ ನಂತರವೂ ಈತ ಲಿನಕ್ಸ್ ಸಮುದಾಯದ ಮುಖ್ಯಸ್ಥ, ಈಗಲೂ ಲಿನಕ್ಸ್ ನ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಕೂಡ ಈತನೇ -ಲಿನಕ್ಸ್ ಕರ್ನೆಲ್‌ನ ಜನಕ ಲಿನಸ್ ಟೋರ್ವಾಲ್ಡ್ಸ್ – ನಿಸ್ಸಂಶಯವಾಗಿ. ಜೂನ್‌ ಮೊದಲ ವಾರದಲ್ಲಿ ಟೋರ್ವಾಲ್ಡ್ ಮತ್ತೊಂದು ಮಹತ್ವದ...
ಲಿನಕ್ಸ್ ನ ಉದಯ

ಲಿನಕ್ಸ್ ನ ಉದಯ

೧೯೯೧ರಲ್ಲಿ ಹೆಲ್ಸಿನ್ಕಿ (Helsinki) ಯಲ್ಲಿದ್ದ ಲಿನುಸ್ ಟೋರ್ವಾಲ್ಡ್ಸ್ ಶುರುಮಾಡಿದ ಒಂದು ಯೋಜನೆ ನಂತರ ಲಿನಕ್ಸ್ ಕರ್ನೆಲ್ ಆಗಿ ಪರವರ್ತನೆಗೊಂಡಿತು. ತನ್ನ ಯುನಿವರ್ಸಿಟಿಯ ದೊಡ್ಡ ಯುನಿಕ್ಸ್ ಸರ್ವರುಗಳಿಗೆ ಪ್ರವೇಶ ಪಡೆಯಲು ಉಪಯೋಗಿಸುತ್ತಿದ್ದ ಟರ್ಮಿನಲ್ ಎಮ್ಯುಲೇಟರ್ (terminal emulator) ಆ ಯೋಜನೆ ಆಗಿತ್ತು. ತನ್ನಲ್ಲಿದ್ದ...