ಯೋಜನೆಗಳು

  • ಗ್ನು/ಲಿನಕ್ಸ್ ಪ್ರಚಾರಾಂದೋಲನ ಸಹಭಾಗಿತ್ವ
  • ಶಾಲೆ/ಕಾಲೇಜುಗಳಲ್ಲಿ ಗ್ನು/ಲಿನಕ್ಸ್, ಮುಕ್ತ ಮತ್ತು ಸ್ವತಂತ್ರ ತಂತ್ರಾಂಶಗಳ ಪ್ರಚಾರ
  • ಉತ್ಸುಕ ವಿದ್ಯಾರ್ಥಿಗಳು ಹಾಗು ಶಿಕ್ಷಕರಿಗೆ ಗ್ನು/ಲಿನಕ್ಸ್ ಶಿಕ್ಷಣ
  • ಗ್ನು/ಲಿನಕ್ಸ್ ಸಿ.ಡಿ/ಡಿ.ವಿ.ಡಿ ಪ್ರತಿಗಳ ಹಂಚಿಕೆ
  • ಸಾಮಾನ್ಯರಿಗೆ ಗ್ನು/ಲಿನಕ್ಸ್ – ಕಾರ್ಯಕ್ರಮ ಸರಣಿ
  • ಗ್ನು/ಲಿನಕ್ಸ್ ಸಂಬಂದಿತ ಕನ್ನಡ ಲೇಖನ, ಪತ್ರಿಕೆ, ಮಾಸಪತ್ರಿಕೆ, ಪುಸ್ತಕಗಳು ಇತರೆಯ ಮುದ್ರಣ, ಹಂಚಿಕೆ ಇತ್ಯಾದಿ
  • ಗ್ನು/ಲಿನಕ್ಸ್ ಕನ್ನಡ ಭಾಷಂತರಣೆ (translation) ಕೆಲಸಕ್ಕೆ ಬೆಂಬಲ/ಸಲಹೆ/ಸೂಚನೆ/ತರಬೇತಿ
  • ಗ್ನು/ಲಿನಕ್ಸ್ ಅಭಿವೃದ್ದಿ ಕಾರ್ಯಗಳು – ಸಹಭಾಗಿತ್ವ, ತರಬೇತಿ, ಸೇವೆಗಳು
  • ಗ್ನು/ಲಿನಕ್ಸ್ ಸಂಬಂದಿತ ಕಾಪಿರೈಟ್, ಕಾಪಿಲೆಪ್ಟ್, ಲೈಸೆನ್ಸಿಂಗ್ ಸಲಹೆ ಹಾಗೂ ಸೇವೆಗಳು ಇತ್ಯಾದಿ
Share This