ಲಿನಕ್ಸಾಯಣ – ೪೦ – ಗ್ನು/ಲಿನಕ್ಸ್ ಉತ್ತಮ ಹೇಗೆ?

viruses

ವೈರಸ್ ಗಳಿಂದ ಮುಕ್ತಿ.

stability

ನಿಮ್ಮ ಸಿಸ್ಟಂ ಯಾವುದೇ ತೊಂದರೆಯಿಲ್ಲದೆ ಕೆಲಸ ಮಾಡುತ್ತಾ?

security

ಗ್ನು/ಲಿನಕ್ಸ್ ನಿಮ್ಮ ಕಂಪ್ಯೂಟರ್ ಅನ್ನು ಕಾಪಾಡುತ್ತದೆ..

dollars

ನಿಮ್ಮ ಕಂಪ್ಯೂಟರಿನ ಆಪರೇಟಿಂಗ್ ಸಿಸ್ಟಂಗೆ ೩೦೦$ ಖರ್ಚು ಮಾಡಬೇಕಿಲ್ಲ.

freedom

ಸ್ವಾತಂತ್ರ್ಯ!

all_in_one

ನಿಮ್ಮ ಸಿಸ್ಟಂ ಇನ್ಸ್ಟಾಲ್ ಆದ್ಮೇಲೆ ಮತ್ತೇಕೆ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡ್ಕೋತಾನೇ ಇರ್ಬೇಕು?

drivers

ಹಾರ್ಡ್ವೇರ್ ಡ್ರೈವರ್ಗಳನ್ನು ಮರೆಯಿರಿ

global_update

ಒಂದೇ ಕ್ಲಿಕ್ ನಲ್ಲಿ ನಿಮ್ಮ ಕಂಪ್ಯೂಟರಿನ ಎಲ್ಲ ತಂತ್ರಾಂಶಗಳನ್ನು ಅಪ್ಡೇಟ್ ಮಾಡ್ಕೊಳ್ಳಿ.

warez

ಸ್ವತಂತ್ರ ತಂತ್ರಾಂಶ ಇರುವಾಗ ಯಾಕೆ ಇತರೆ ತಂತ್ರಾಂಶಗಳನ್ನು ಕದ್ದು ಕಾಪಿ ಮಾಡ್ಕೋಬೇಕು?

search_software

ಹೊಸ ತಂತ್ರಾಂಶ ಬೇಕಿದ್ರೆ ಲಿನಕ್ಸ್ ನಲ್ಲಿ ಇಣುಕಿ ನೋಡಿ, ಇಂಟರ್ನೆಟ್ ನಲ್ಲಿ ಯಾಕೆ ಹುಡುಕ್ತಾ ಕುತ್ಕೋಳ್ತಿರಾ?

spatial_desktop

ಮುಂದಿನ ಜನಾಂಗದ ಡೆಸ್ಕಟಾಪ್ಗೆ ಇಂದೇ ನುಗ್ಗಿ

defragment

ನಿಮ್ಮ ಡಿಜಿಟಲ್ ಜೀವನ ಅವ್ಯವಸ್ಥಿತವಾಗಿದೆಯೇ?

window_managers

ನಿಮ್ಮ ಡೆಸ್ಕಟಾಪ್ ಹ್ಯಾಗಿರ್ಬೇಕು ಅಂತ ನೀವೇ ನಿರ್ಧರಿಸಿ.

old_and_sluggish

ನಿಮ್ಮ ವಿಂಡೋಸ್ ದಿನೇ ದಿನೇ ಯಾಕೆ ಸೊರಗುತ್ತೆ?

environment

ಪರಿಸರಕ್ಕೆ ಏನಾದರೂ ಮಾಡಿ.

backdoors

ನಿಮ್ಮ ತಂತ್ರಾಂಶಗಳಲ್ಲಿ ಹಿಂಬಾಗಿಲುಗಳಿರಬಾರದು.

help

ಉಚಿತ ಮತ್ತು ಅನಿಯಮಿತ ಸಹಾಯ ಪಡೆಯಿರಿ.

gaim_im_services

MSN, AIM, ICQ, Jabber ಇತ್ಯಾದಿಗಳಿಗೆ ಒಂದೇ ತಂತ್ರಾಂಶ ಬಳಸಿ

virtual_desktops

ತುಂಬಾ ವಿಂಡೋಗಳಿವೆಯೆ? ಬೇರೆ ಬೇರೆ ವರ್ಕ್ ಸ್ಪೇಸ್ ಬಳಸಿ.

report_bugs

ತಂತ್ರಾಂಶದಲ್ಲಿ ತೊಂದರೆ ಇದ್ದಲ್ಲಿ ವರ್ಷಗಟ್ಟಲೆ ಕಾಯಬೇಡಿ, ಡೆವಲಪರ್ಗಳಿಗೆ ತಿಳಿಸಿ, ಬೇಗನೆ ಸರಿಪಡಿಸಿಕೊಳ್ಳಿ

reboot_all_the_time

ಕಂಪ್ಯೂಟರ್ ರೀಸ್ಟಾರ್ಟ್ ಮಾಡಿ ಮಾಡಿ ಬೇಸರವೇ?

alive

ನಿಮ್ಮ ಹಳೇ ಕಂಪ್ಯೂಟರ್ಗೆ ಮತ್ತೆ ಜೀವ ತುಂಬಿ.

free_games

ನೂರಾರು ಆಟಗಳನ್ನು ಉಚಿತವಾಗಿ ಆಡಿ.

other_countries

ನಿಮ್ಮ ಮತ್ತು ಇತರೆ ದೇಶಗಳಿಗೂ ಸಹಾಯ ಮಾಡಿ.

amarok

ಉತ್ತಮ ಮ್ಯೂಸಿಕ್ ಪ್ಲೇಯರ್ ಗಳನ್ನು ಪಡೆಯಿರಿ.

weather

ಹವಾಮಾನದ ಬಗ್ಗೆ ತಿಳಿಯಿರಿ.

ಇದೆಲ್ಲಾ ಗ್ನು/ಲಿನಕ್ಸ್ ನಲ್ಲಿ ಇದ್ರೂ ಯಾಕೆ ವಿಂಡೋಸ್ ಉಪಯೋಸಿಬೇಕಾಗಬಹುದು?

ಸರಿ, ನಾನೀಗ ಗ್ನು/ಲಿನಕ್ಸ್ ಇನ್ಸ್ಟಾಲ್ ಮಾಡ್ಕೋ ಬೇಕು. ಏನ್ಮಾಡೋದು?

ಮೂಲ ಮತ್ತು ಚಿತ್ರಗಳು : https://www.whylinuxi…

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This