ಲಿನಕ್ಸಾಯಣ – ೪೧ – ಮ್ಯಾಂಡ್ರೀವಾದಲ್ಲಿ ಕನ್ನಡ

ಮ್ಯಾಂಡ್ರೀವಾ ಉಪಯೋಗಿಸ್ತಿದೀರಾ? ಹಾಗಿದ್ರೆ ಅದರಲ್ಲಿ fonts-ttf-kannada ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಂಡ್ರೆ ಅದರಲ್ಲಿ ಕನ್ನಡವನ್ನ ಸುಲಭವಾಗಿ ಓದಬಹುದು. ಮೇಲಿನ ಸ್ಲೈಡ್ ಶೋ ನಿಮಗೆ ಅದನ್ನ ಹೇಗೆ ಮಾಡೋದು ಅಂತ ತೋರಿಸುತ್ತೆ.

ಮೇಲಿನ ಚಿತ್ರಗಳನ್ನ ನೀವು ಹಿರಿದಾಗಿಸಿ ನೋಡಲಿ ನನ್ನ ಅಲ್ಬಂಗೆ ಒಮ್ಮೆ ಲಗ್ಗೆ ಹಾಕಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This