ಲಿನಕ್ಸಾಯಣ – ೪೫ – ವಿಂಡೋಸ್ ನಲ್ಲಿ ಮ್ಯಾಟ್ರಿಕ್ಸ್ ರನ್ ಮಾಡಿದ್ರೆ ಏನಾಗತ್ತೆ?

ಸಾಮಾನ್ಯ ಜ್ಞಾನ | 0 comments

Written By Omshivaprakash H L

September 19, 2010

ನಿಯೋ ಅನ್ನೊ ನನ್ನ ಪ್ರೆಂಡ್ ಒಬ್ಬ ಇದ್ದಕ್ಕಿದ್ದಂತೆ ಆನ್ಲೈನ್ ಬಂದು ನನಗೆ ಈ ವಿಡಿಯೋದ ಲಿಂಕ್ ಕಳಿಸ್ದ. ಏನಪ್ಪಾ ಇದು, ವಿಂಡೋಸ್ ಬಗ್ಗೆ ಹೇಳ್ತಿದಾನೆ ಅಂತ ಅಂದುಕೊಂಡು ನಾನೂ ನೋಡ್ಲಿಕ್ಕೆ ಕುಳಿತೆ. ನೀವೂ ನೋಡಿ. ನಿಮಗೆ ಅಂತ್ಲೇ ಇಲ್ಲಿ ಅದನ್ನ ಹಾಕಿದ್ದೇನೆ.

ಗೊತ್ತಾಯ್ತಲ್ಲ. ವಿಂಡೋಸ್ ಬಳಸಿದ್ರೆ bug ಗಳ ಜೊತೆ, “ಬ್ಲೂ ಸ್ಕ್ರೀನ್ ಆಫ್ ಡೆತ್”. ಅದಕ್ಕೇ ಹೇಳೋದು ಗ್ನು/ಲಿನಕ್ಸ್ ಕಲೀರಿ ಸ್ವಲ್ಪ ಅಂತ.

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇತಿಹಾಸದ ಪುಟಗಳಿಂದ

Related Articles

Related

ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ

ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು,  ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...

read more

ದೇವಕಣ – ಹಿಗ್ಸ್ ಬೋಸನ್ ಗೂ ಬೇಕಿತ್ತು ಗ್ನು/ಲಿನಕ್ಸ್

CERN ನ ವಿಜ್ಞಾನಿಗಳು ಜಿನೀವಾದಲ್ಲಿ Higgs boson (ದೇವಕಣ) ಇರುವಿಕೆಯನ್ನು ದೃಡಪಡಿಸಿದ್ದನ್ನೂ, ಅದರ ಬಗ್ಗೆ ಹತ್ತು ಹಲವಾರು ಲೇಖನಗಳ ಮೂಲಕ ಓದಿರುತ್ತೀರಿ. ವಿಶ್ವದ ಸೃಷ್ಟಿಯ ಬಗ್ಗೆ ಬೆಳಕು ಚೆಲ್ಲುವಲ್ಲಿ ಈ ಪ್ರಯೋಗ ಬಹುಮುಖ್ಯದ್ದು ಎನ್ನಬಹುದು. "ಬಿಗ್‌ಬ್ಯಾಂಗ್ ಸ್ಪೋಟದ ನಂತರ ವಿಶ್ವದ ಉಗಮಕ್ಕೆ ಮೂಲ ಕಾರಣವಾದ ಅಣುಗಳಿಗೆ ಒಂದು...

read more