ಲಿನಕ್ಸ್ ನ ಅಧಿಕೃತ ಲಾಂಛನ

Tux, Larry Ewing ಚಿತ್ರಿಸಿದಂತೆ, ಚಿತ್ರ: ವಿಕಿಪೀಡಿಯಾ

ಟೋರ್ವಾಲ್ಡ್ ೧೯೯೬ ರಲ್ಲಿ ಲಿನಕ್ಸ್ ನ ಅಧಿಕೃತ ಲಾಂಛನ ಪೆಂಗ್ವಿನ್ ಎಂದು ಸಾರಿದ. Larry Ewing ಇಂದು ನಾವು ಬಳಸುವ ಲಿನಕ್ಸ್ ಪೆಂಗ್ವಿನ್ ನ ರೂಪರೇಖೆಗಳನ್ನು ನೀಡಿದ. ಅದನ್ನು Tux ಎಂದು ಕರೆಯಲು ಸೂಚಿಸಿದ್ದು James Hughes,  Torvalds’ UniX ನಿಂದ ಅವನು ಈ ಪದ ತೆಗೆದುಕೊಂಡದ್ದಾಗಿ ಉಲ್ಲೇಖಗಳಿವೆ.

ಇದರ ಬಗ್ಗೆ ಹೆಚ್ಚಿನ ಮಾಹಿತಿಗೆ ವಿಕಿಪೀಡಿಯಾದ ಈ ಲೇಖನ ನೋಡಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This