ಹವಾಮಾನ ವರದಿ

ಉಬುಂಟು ೯.೦೪ ಇನ್ಸ್ಟಾಲ್ ಮಾಡಿಕೊಂಡವರು ಗಡಿಯಾರದೆಡೆಯೊಮ್ಮೆ ಮುಖಮಾಡಿ ನೋಡಿದಿರಾ? ಇಲ್ಲಾ ಅನ್ಕೊಳ್ತೀನಿ. ಅಲ್ಲಿ ಈಗ ನಿಮಗೆ ಹವಾಮಾನ ವರದಿ ಕೂಡ ಸಿಗ್ತಿದೆ.. ಇನ್ನೂ ಬೆಂಗಳೂರು ಇದಕ್ಕೆ ಸೇರ್ಪಡೆಯಾಗಿಲ್ಲ. ನನಗೆ ದೆಹಲಿಯ ಹವಾಮಾನವರದಿ ಸಿಗುತ್ತಿದೆ ಸಧ್ಯಕ್ಕೆ.

weather_applet

ಯಾರಾದ್ರೂ ಇದನ್ನ ಕರ್ನಾಟಕದ ಎಲ್ಲ ಭಾಗಗಳಿಗೆ ಲಭ್ಯವಾಗುವಂತೆ ಮಾಡಲು ಇಚ್ಚೆ ಇದ್ರೆ ನೋಡಿ ಸಕತ್ ಪ್ರಾಜೆಕ್ಟ್…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This