ಉದಯವಾಣಿ ನಿಸ್ತಂತು ಸ್ವರ್ಧೆ – ವಿಜೇತ

ಲಿನಕ್ಸಾಯಣ ಉಡುಪಿಯ ಪ್ರೊ. ಅಶೋಕ್ ಕುಮಾರ್  ಅವರು ಬರೆಯುವ ನಿಸ್ತಂತು ಅಂಕಣದಲ್ಲಿ ಕಳೆದವಾರ ಪ್ರಶ್ನೋತ್ತರಕ್ಕೆ ಬಹುಮಾನ ಘೋಷಿಸಿತ್ತು.

ಅದರಲ್ಲಿ ಬಹುಮಾನ ಪಡೆದವರು ಜೈದೀಪ್ ರಾವ್, ಉಡುಪಿ

ಅಭಿನಂದನೆಗಳು

ಲಿನಕ್ಸಾಯಣ ಈ ಮೂಲಕ ಒಂದು ವರ್ಷದ ಅಂತರ್ಜಾಲ ತಾಣದ ಹೋಸ್ಟಿಂಗ್ ಸರ್ವೀಸ್ ಅನ್ನು ಜೈದೀಪ್ ರವರಿಗೆ ಕೊಡುಗೆಯಾಗಿ ನೀಡದೆ.

ನವೆಂಬರ್ ೧೫ ರ ನಿಸ್ತಂತು ಪ್ರಶ್ನೆಗಳು ಇಲ್ಲಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This