ಯುನಿಟಿ ಕೀ-ಬೋರ್ಡ್ ಉಪಯೋಗಕ್ಕೊಂದು ಮಾರ್ಗಸೂಚಿ

ಉಬುಂಟು ೧೧.೦೪ ನಲ್ಲಿ ಯುನಿಟಿ  ಬಳಸುತ್ತಿರುವವರಿಗೆ ಹೊಸ ಕೀ-ಬೋರ್ಡ್ ಶಾರ್ಟ್ ಕಟ್ ಕೀ ಗಳ ಬಗ್ಗೆ ಗಲಿಬಿಲಿ.. ಹೊಸ ಡೆಸ್ಕ್ಟಾಪ್‌ಗೆ ಹೊಂದಿಕೊಳ್ಳಲು ತಡವಡಿಸಬೇಕು. ಅದನ್ನು ತಪ್ಪಿಸಲೆಂದೇ ಇಲ್ಲಿದೆ ನಿಮಗೊಂದು ಮಾರ್ಗಸೂಚಿ.

 

Octavian Damiean ಎಂಬಾತ ಸಿದ್ದ ಪಡಿಸಿರುವ ಈ ವಾಲ್ ಪೇಪರ್‌ನ ಮೂಲ ಇಲ್ಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This