ಯು.ಎಸ್.ಬಿ ನಲ್ಲೊಂದು ಪಿ.ಸಿ – ೨೫$ ಅಥವಾ ೧೫೦೦ ರೂಗಳಿಗೆ
ಕಂಪ್ಯೂಟರ್ ಗೇಮ್ ತಂತ್ರಜ್ಞ ಡೇವಿಡ್ ಬಾರ್ಬೆನ್ ಚಿಕ್ಕದೊಂದು ಯು.ಎಸ್.ಬಿ ಪಿ.ಸಿ ಕಂಡುಹಿಡಿದಿದ್ದಾರೆ. ನೀವು ಈಗಾಗಲೇ ಬಳಸುತ್ತಿರಬಹುದಾದ ಯು.ಎಸ್.ಬಿ ಸ್ಟಿಕ್ ಗೆ ಹೆಚ್ಚುವರಿ ಎಚ್.ಡಿ.ಎಮ್.ಐ ಪೋರ್ಟ್ ಅನ್ನು ಮತ್ತೊಂದು ತುದಿಗೆ ಸಿಕ್ಕಿಸಿ ಲಿನಕ್ಸ್ ತಂತ್ರಾಂಶದೊಡನೆ ಕೆಲಸ ಮಾಡುವಂತೆ ಇದನ್ನು ಅಭಿವೃದ್ದಿ ಪಡಿಸಲಾಗಿದೆ. ಈ...



ನಿಮ್ಮ ಪ್ರತಿಕ್ರಿಯೆಗಳು