ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್‌ ಕಂಡುಹಿಡಿಯೋದು ಹೇಗೆ?

ಲಿನಕ್ಸ್ ನಲ್ಲಿ ಇದು ತುಂಬ ಸುಲಭದ ಕೆಲಸ. lspci | grep VGA ಈ ಕಮ್ಯಾಂಡ್ ಅನ್ನು ಲಿನಕ್ಸ್ ಕನ್ಸೋಲಿನಲ್ಲಿ ಟೈಪಿಸಿದರಾಯ್ತು.

ನನ್ನ ಕಂಪ್ಯೂಟರಿನಲ್ಲಿನ ವಿಡಿಯೋಕಾರ್ಡ್ ಮಾಹಿತಿ ಹೀಗಿತ್ತು :

$ lspci | grep VGA
01:00.0 VGA compatible controller: nVidia Corporation G72M [GeForce Go 7400] (rev a1)

Creative Commons License
Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at https://linuxaayana.net.

2 Responses to “ನಿಮ್ಮ ಕಂಪ್ಯೂಟರಿನ ವಿಡಿಯೋಕಾರ್ಡ್‌ ಕಂಡುಹಿಡಿಯೋದು ಹೇಗೆ?”

 1. Narayan Delampady says:

  sysinfo ಎಂಬ ಕಮಾಂಡ್ ಬಳಸಿ ಅಥವಾ Sysinfo Graphic Menu ವಿನಿಂದಲೂ System, CPU, Memory Storage, Video Card ಇತ್ಯಾದಿ ಎಲ್ಲಾ Hardware ಗಳ ಮಾಹಿತಿ ಪಡೆಯಬಹುದು.

  • admin says:

   ಹೌದು, ಆದರೆ ಇದು ಸಾಮಾನ್ಯವಾಗಿ ಇನ್ಸ್ಟಾಲ್ ಆಗಿರುವುದಿಲ್ಲ. ಇದನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕು.

   apt-get install sysinfo

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This