ಫೈರ್‌ಫಾಕ್ಸ್ ೧೦ – ಡೆವೆಲಪರ್‌ಗಳಿಗೆ ಬಲು ಪ್ರಿಯ

HTML5 ನ ಹೊಸ ಅವತಾರಗಳನ್ನೆಲ್ಲಾ ತನ್ನಲ್ಲಿ ಹುದುಗಿಸಿಕೊಂಡು, ಇಂಟರ್ನೆಟ್ ತಂತ್ರಜ್ಞಾನಗಳ ಅಭಿವೃದ್ದಿಯಲ್ಲಿ ತೊಡಗಿರುವವರಿಗೆ ಫೈರ್‌ಫಾಕ್ಸ್‌ ಬ್ರೌಸರ್‌ನ ಹೊಸ ಆವೃತ್ತಿ – ೧೦ ಬಹಳ ಪ್ರಿಯವಾಗುತ್ತಿದೆ. ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಅದರಲ್ಲಿ ಇನ್ನೇನಿದೆ ನೋಡಲು ಈ ಕೆಳಗಿನ ವಿಡಿಯೋ ನೋಡಿ.


Watch this video on YouTube
Embedded with WP YouTube Lyte.

Creative Commons License
Linuxaayana|ಲಿನಕ್ಸಾಯಣ by Omshivaprakash H.L | ಓಂಶಿವಪ್ರಕಾಶ್ ಎಚ್.ಎಲ್ is licensed under a Creative Commons Attribution-NonCommercial-NoDerivs 3.0 Unported License.
Based on a work at linuxaayana.net.
Permissions beyond the scope of this license may be available at https://linuxaayana.net.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This