ಇತ್ತೀಚೆಗೆ ಕೇಳಿಬರುತ್ತಿರುವ ಆಂಡ್ರಾಯ್ಡ್ ಏನು?

ಆಂಡ್ರಾಯ್ಡ್ ಗ್ನು/ಲಿನಕ್ಸ್ ಆಧಾರಿತ ಮೊಬೈಲ್ ಆಪರೇಟಿಂಗ್ ಸಿಸ್ಟಂ. ಇತ್ತಿಚಿನ ಸ್ಮಾರ್ಟ್‌ಫೋನುಗಳು ಕಂಪ್ಯೂಟರಿನಂತೆ ಕೆಲಸ ಮಾಡಲಿಕ್ಕೆ ಸಾಧ್ಯವಾಗಿಸಿರುವ ಈ ತಂತ್ರಾಂಶ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನುಗಳನ್ನು ಬಳಕೆದಾರನ ಕೈ ಎಟುಕುವಂತೆ ಮಾಡಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This