ಉಬುಂಟು ಎಲ್ಲಿ ಸಿಗುತ್ತದೆ?

  • https://ubuntu.com ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು
  •  ಕಂಪ್ಯೂಟರ್ ಮ್ಯಾಗಝೀನಗಳ CD/DVD ಗಳಲ್ಲಿ ಕೂಡ ಆಗಾಗ ಗ್ನು/ಲಿನಕ್ಸ್ ವಿತರಣೆಗಳನ್ನು ನೀಡುತ್ತಿರುತ್ತಾರೆ. Linux For You ಗ್ನು/ಲಿನಕ್ಸ್‌ ಬಗ್ಗೆ ಅತಿ ಹೆಚ್ಚು ಮಾಹಿತಿ ನೀಡುವ ಮ್ಯಾಗಜೀನ್‌ಗಳಲ್ಲಿ ಒಂದು.

 

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This