ಕಡಿಮೆ ಬೆಲೆಗೆ ಸಿಗುವಂತಹ ಕಂಪ್ಯೂಟರ್ ಯಾವುದು?

ಇತ್ತೀಚೆಗೆ ನೆಟ್‌ಬುಕ್ ಅಂದರೆ ಲ್ಯಾಪ್‌ಟಾಪ್ ಗಿಂತಲೂ ಸ್ವಲ್ಪ ಚಿಕ್ಕದಿರುವ ಕಂಪ್ಯೂಟರ್ ಗಳು (೧೦.೧ ಇಂಚು ಸ್ಕ್ರೀನ್ ಇರುವಂತದ್ದು )  ಸಿಗ್ಗುತ್ತವೆ. ಕಡಿಮೆ ಬೆಲೆಗೆ ಸಿಗಲು ಇದರಲ್ಲಿ ಬಳಸಿರುವ ಆಟಮ್ (ATOM) ಪ್ರಾಸೆಸರ್‌ಗಳು ಕಾರಣ ಜೊತೆಗೆ ಇವು ೮ ಘಂಟೆ ಬ್ಯಾಟರಿಯಲ್ಲಿ ಕೆಲಸ ಮಾಡುವ ಕಾರ್ಯಕ್ಷಮತೆಯನ್ನು ಹೊಂದಿವೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This