ಇಂಟರ್ನೆಟ್ ಡೌನ್ಲೋಡರ್ – ಪೂರ್ಣ ಆವೃತ್ತಿಯನ್ನಾಗಿ ಪರಿವರ್ತಿಸಲು ಯಾವುದಾದರೂ ಸಲಹೆ ಇದೆಯೇ?

ಅದರ ಪೂರ್ಣ ಆವೃತ್ತಿ ಕೊಂಡುಕೊಳ್ಳಿ. ಇಲ್ಲವಾದಲ್ಲಿ ಉಬುಂಟು ಅಥವಾ ಇನ್ಯಾವುದಾದರೂ ನಿಮ್ಮ ನೆಚ್ಚಿನ ಗ್ನು/ಲಿನಕ್ಸ್ ಬಳಸಿ. ಅದರಲ್ಲಿ  ಇಂಟರ್ನೆಟ್ ಡೌನ್ಲೋಡರ್ ಕೆಲಸವನ್ನು ಮಾಡಲು  ಮುಕ್ತ ತಂತ್ರಾಂಶಗಳ ಆಯ್ಕೆಗಳು ದೊರೆಯುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This