ಕನ್ನಡ ವಿಕ್ಷನರಿ‌(ಮುಕ್ತ ನಿಘಂಟು) – ೨ ಲಕ್ಷ ಪದಗಳ ಮೈಲಿಗಲ್ಲು ದಾಟಿ

ಕನ್ನಡ ವಿಕಿಪೀಡಿಯದ ಮತ್ತೊಂದು ಯೋಜನೆ ಕನ್ನಡ ವಿಕ್ಷನರಿ. ಇದೊಂದು ಮುಕ್ತ ನಿಘಂಟು ಆಗಿದ್ದು, ಯಾರು ಬೇಕಾದರೂ ಈ ನಿಘಂಟಿಗೆ ಹೊಸ ಪದಗಳನ್ನು, ಅರ್ಥಗಳನ್ನು ಸೇರಿಸಬಹುದು. ಸಮುದಾಯದಿಂದಲೇ ಬೆಳೆಯುತ್ತಿರುವ ಈ ನಿಘಂಟು ಒಟ್ಟಾರೆ ೨ ಲಕ್ಷಕ್ಕೂ ಹೆಚ್ಚಿನ ಪದಗಳನ್ನು ತನ್ನಲ್ಲಿರಿಸಿಕೊಂಡಿದೆ.

https://kn.wiktionary.org ಯನ್ನೊಮ್ಮೆ ಭೇಟಿ ಮಾಡಿ.

ಕನ್ನಡ ವಿಕ್ಷನರಿಯ ಸುತ್ತ ನಿರಂತರವಾಗಿ ಕೆಲಸ ಮಾಡುತ್ತಿರುವ ಸಮುದಾಯದ ಸಂಪಾದಕರ ಪಟ್ಟಿ ಇಂತಿದೆ:

User Edits Creates (New)
Rank Articles Other First edit Articles Other
User
Contributions
now Δ Total Last
30 days
Total Last
30 days
date days
ago
Total Last
30 days
Total Last
30 days
ರಾ_ಸು_ಮೇಟಿಕುರ್ಕೆ UC 1  0 79452 1372 3 Sep 25, 2009 857 59719 965
ವಿವೇಕ್_ಶಂಕರ್ UC 2  0 56297 1805 10 8 Sep 21, 2009 861 21099 878
Mooguli UC 4  0 21296 35 Nov 28, 2011 63 21296 35
ಪ್ರಶಾಂತ_ಸೊರಟೂರ UC 7  0 3745 499 2 2 Apr 16, 2011 289 1743 116
WikitanvirBot UC 8  0 3292 121 1 Apr 13, 2011 292
Ikotobaity UC 9 +2 2673 895 4 4 Dec 28, 2011 33 1570
Sandeepkambi UC 12 +1 881 81 9 2 Mar 25, 2008 1406 218 18
CommonsDelinker UC 55 3 3 2 Jan 05, 2012 25
Thamizhpparithi_Maari UC 56 3 3 Jan 26, 2012 4
Bangaloreprasad UC 74 +41 2 1 Sep 12, 2011 140 1 1
Gc.prasan UC 79 2 2 Jan 11, 2012 19 1 1
Pacchiee UC 80 2 2 Jan 22, 2012 8
Balamax UC 127 1 1 Jan 04, 2012 26

ಅಭಿನಂದನೆಗಳು,

ನೀವೂ ಈ ಯೋಜನೆಯೊಂದಿಗೆ ಕೈ ಜೋಡಿಸಬಹುದು.

One Response to “ಕನ್ನಡ ವಿಕ್ಷನರಿ‌(ಮುಕ್ತ ನಿಘಂಟು) – ೨ ಲಕ್ಷ ಪದಗಳ ಮೈಲಿಗಲ್ಲು ದಾಟಿ”

  1. ನಾನೂ ಕೂಡಾ ಸೇರಲಿಚ್ಚಿಸುತ್ತೇನೆ, ನಿಮ್ಮ ಸಮುದಾಯ ಸೇರುವ ಪರಿಯೆಂತು

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This