ಗೂಗಲ್ ಡಾಕ್ಸ್ ನಂತೆ ಮುಕ್ತ ತಂತ್ರಾಂಶಕ್ಕೆ ಸಂಬಂಧಿಸಿದ ಯಾವುದಾದರೂ ಯೋಜನೆಗಳಿವೆಯೇ?

ಮೊನ್ನೆ ತಾನೇ ಕೇಳಿ ಪಟ್ಟಂತೆ ಲಿಬ್ರೆ ಅಫೀಸ್ ನ ತಂತ್ರಜ್ಞರು ಕೊಲ್ಯಾಬ್ರ ಎಂಬ ಕಂಪೆನಿಯೊಟ್ಟಿಗೆ ಇಂತದ್ದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಮುಂದೊಮ್ಮೆ ಇಂಟರ್ನೆಟ್ ನಲ್ಲಿಯೇ ಮುಕ್ತ ತಂತ್ರಾಂಶಗಳನ್ನು ಬಳಸಿ ನಿಮ್ಮ ಕಡತಗಳನ್ನು ಎಡಿಟ್ ಮಾಡುವ ಕಾಲ ಖಂಡಿತ ಬರುತ್ತದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This