ಅಡಗಿ ಕೆಲಸ ಮಾಡುವ ತಂತ್ರಾಂಶಗಳ ಹುಡುಕಿ

ತಂತ್ರಾಂಶಗಳು, ಸಾಮಾನ್ಯ ಪ್ರಶ್ನೆಗಳು | 0 comments

Written By Omshivaprakash H L

June 4, 2012

ಕೆಲವೊಂದು ತಂತ್ರಾಂಶಗಳು ಉಬುಂಟುವಿನಲ್ಲಿ ನಮ್ಮ ಕಣ್ಣಿಗೆ ಕಾಣದೆಯೇ ಕೆಲಸ ಮಾಡುತ್ತಿರುತ್ತವೆ. ಪರದೆಯ ಬಲಭಾಗದಲ್ಲಿ ಕಾಣುವ ಸಿಸ್ಟಂ ಕಾನ್ಫಿಗರೇಷನ್ ಮೆನು ಕ್ಲಿಕ್ ಮಾಡಿ ‘Startup Applications’ ಅಯ್ಕೆಗಳನ್ನು ಬಳಸಿದರೂ, ಕೆಲವೊಂದು ತಂತ್ರಾಂಶಗಳು ನಮ್ಮ ಕಣ್ಣಿಗೆ ಬೀಳದೆ ಹೋಗಬಹುದು. ಇಂತಹ ತಂತ್ರಾಂಶಗಳನ್ನು Startup Applications ನಲ್ಲಿ ಕಾಣುವಂತೆ ಮಾಡಲು ಈ ಕೆಳಗಿನ ಆಜ್ಞೆಯನ್ನು ನಿಮ್ಮ ಉಬುಂಟು ಟರ್ಮಿನಲ್‌ನಲ್ಲಿ ಕೊಟ್ಟರಾಯ್ತು.

sudo sed -i ‘s/NoDisplay=true/NoDisplay=false/g’ /etc/xdg/autostart/*.desktop

ಒಮ್ಮೆ ತಂತ್ರಾಂಶಗಳು ಇಲ್ಲಿ ಪಟ್ಟಿಯಾದ ನಂತರ ಬೇಡದ ತಂತ್ರಾಂಶಗಳು ಸಿಸ್ಟಂ ಪ್ರಾರಂಭವಾಗುವಾಗ ತಂತಾನೇ ಕಾರ್ಯನಿರ್ವಹಿಸದಂತೆ ಮಾಡಬಹುದು.

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

ಇತಿಹಾಸದ ಪುಟಗಳಿಂದ