ಪಿಡಿಎಫ್ ಪ್ರತಿಗಳನ್ನು ಒಟ್ಟು ಮಾಡುವುದು ಹೇಗೆ?

by | Jun 4, 2012 | ತಂತ್ರಾಂಶಗಳು, ಸಾಮಾನ್ಯ ಪ್ರಶ್ನೆಗಳು | 1 comment

pdfunite  ಕಮ್ಯಾಂಡ್ ಬಳಸಿ.

ಉದಾಹರಣೆಗೆ:- file1.pdf ಮತ್ತು file2.pdf ಗಳನ್ನು ಒಟ್ಟುಗೂಡಿಸಲು ಈ ಕೆಳಗಿನ ಕಮ್ಯಾಂಡ್ ಬಳಸಿದರಾಯ್ತು.

# pdfunite  file1.pdf fiel2.pdf result.pdf

ಇಲ್ಲಿ result.pdf ಒಟ್ಟುಗೊಂಡ ಪ್ರತಿ ಆಗಿರುತ್ತದೆ.

ಜಾಹೀರಾತು Divi WordPress Theme

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಹಂಚಿಕೆಯ ಬಗ್ಗೆ

Share This