ಅರಿವಿನ ಅಲೆಗಳು ೨೦೧೨

ಸಂಚಯದ ‘ಅರಿವಿನ ಅಲೆಗಳು’ ಕಾರ್ಯಕ್ರಮದ ಮೂಲಕ ಮತ್ತೊಂದಿಷ್ಟು ಅರಿವಿನ ಹರಿವು ಸಾಧ್ಯವಾಗಿದೆ. ೧೦ ಜನ ಸ್ನೇಹಿತರು ಕನ್ನಡಿಗರೊಂದಿಗೆ ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ. https://arivu.sanchaya.net/ebook ಮೂಲಕ ಈ ಇ-ಪುಸ್ತಕವನ್ನು ಪಡೆದುಕೊಳ್ಳಬಹುದು. ಜೊತೆಗೆ ಅರಿವಿನ ಅಲೆಗಳು ಇ-ಪುಸ್ತಕವನ್ನು ಈಗ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ ಮೂಲಕವೂ ಓದಬಹುದು. ಪರಿಸರ, ವಿಜ್ಞಾನ, ಸಮುದಾಯ, ತಂತ್ರಜ್ಞಾನ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬಗ್ಗೆ ಲೇಖನಗಳನ್ನು ಈ ಪುಸ್ತಕದಲ್ಲಿ ನೀವು ಓದಬಹುದು.

ನಿಮ್ಮ ಪ್ರತಿಕ್ರಿಯೆಯನ್ನು arivu @ sanchaya .net ಗೆ ಕಳುಹಿಸಿ, ಲೇಖಕರನ್ನು ಪ್ರೋತ್ಸಾಹಿಸಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Powered by HostRobust | © 2006 - 2014 Linuxaayana
Share This