ಲಿನಕ್ಸ್ ಬಳಕೆದಾರರಿಗೆ ಎಂದೇ ಮುದ್ರಿತವಾಗುತ್ತಿರುವ ಹೊಸ ಮ್ಯಾಗಜೀನ್ ಲಿನಕ್ಸ್ ವಾಯ್ಸ್, ಇನ್ನೇನು ಮುದ್ರಿತ ಪತ್ರಿಕೆಗಳೂ ಹೊರಬರುವುದು ಕಷ್ಟ ಎಂದು ಎಲ್ಲರೂ ಮಾತನಾಡುವ ಸಮಯದಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿರುವುದಂತೂ ನಿಜ. ಲಿನಕ್ಸ್ ವಾಯ್ಸ್ ಹಿಂದಿರುವ ನಾಲ್ಕು ಜನರಲ್ಲಿ ಒಬ್ಬರಾಗಿರುವ ಗ್ರಹಾಮ್ ಮ್ಯಾರಿಸನ್ ಅವರ ಇಂಟರ್ವ್ಯೂ ಈ ಮ್ಯಾಗಜೀನ್ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸುತ್ತದೆ.
ವಿಕಿಡೇಟಾ ಒಂದು ಪರಿಚಯ – WCI2016
ವಿಕಿಕಾನ್ಫರೆನ್ಸ್ ಇಂಡಿಯಾ ೨೦೧೬ರಲ್ಲಿ ವಿಕಿಮೀಡಿಯ ಫೌಂಡೇಷನ್ನ ಅಸಫ್ ಅವರಿಂದ ವಿಕಿಡೇಟಾ ಪರಿಚಯ. ಭಾಗ ೧ ಭಾಗ...
ನಿಮ್ಮ ಪ್ರತಿಕ್ರಿಯೆಗಳು