ನಿಮ್ಮ ಕೀ ಬೋರ್ಡ್‌ನಲ್ಲಿ CTRL + ALT + T ಪ್ರೆಸ್ ಮಾಡಿ, ಅದು ತೋರಿಸುವ ರನ್ ಕಮ್ಯಾಂಡ್ ಎನ್ನುವಲ್ಲಿ ಈ ಕೆಳಗಿನ ಆದೇಶ ನೀಡಿ:
sudo nano /usr/share/lightdm/lightdm.conf.d/50-ubuntu.conf
ನಂತರ ನಿಮ್ಮೆದುರಿಗೆ ಬರುವ ಎಡಿಟರ್‌ನಲ್ಲಿ (ನೋಟ್‌ಪ್ಯಾಡ್ ನಂತಹದ್ದು) ಇದನ್ನು ಸೇರಿಸಿ ಸೇವ್ ಮಾಡಿ.
allow-guest=false
ನಿಮ್ಮ ಸಿಸ್ಟಂ ರೀಬೂಟ್ ಮಾಡಿ. ಈಗ ನಿಮ್ಮ ಉಬುಂಟುವಿನಲ್ಲಿ ಅತಿಥಿ ಸಮಾವೇಶ ಕಂಡುಬರುವುದಿಲ್ಲ.
ನಿಮ್ಮ ಪ್ರತಿಕ್ರಿಯೆಗಳು