ಕೆಲವೊಮ್ಮೆ ಉಬುಂಟುವಿನ ಪ್ಯಾನೆಲ್‌ನಲ್ಲಿ ದಿನಾಂಕ ಮತ್ತು ಸಮಯ ಕಾಣುತ್ತಿಲ್ಲ ಎಂದಾದರೆ, ಈ ಕೆಳಗಿನ ಕಮ್ಯಾಂಡ್ ಬಳಸಿ ಮತ್ತೆ ದಿನಾಂಕ ಮತ್ತು ಸಮಯ ಕಾಣುವಂತೆ ಮಾಡಿ.
$ dconf reset -f /com/canonical/indicator/datetime/
ಇದರಿಂದ ಪರಿಹಾರ ಸಿಗಲಿಲ್ಲವೆಂದಾದರೆ, ಈ ಕೆಳಗಿನವುಗಳನ್ನೂ ಪ್ರಯೋಗಿಸಿ ನೋಡಬಹುದು.
$ aptitude reinstall indicator-datetime
$ sudo apt-get remove –purge indicator-datetime and install it again
$ sudo dpkg-reconfigure –frontend noninteractive tzdata
$ sudo killall unity-panel-service
ನಿಮ್ಮ ಪ್ರತಿಕ್ರಿಯೆಗಳು