ಟೆಸರಾಕ್ಟ್ ಓಸಿಆರ್ ಅನ್ನು ವಿಂಡೋಸ್‌ನಲ್ಲಿ ಬಳಸಲು ಈ ಕೆಳಗಿನ ಮಾಹಿತಿ ನಿಮಗೆ ಉಪಯುಕ್ತವಾಗಬಹುದು.
ಟೆಸರಾಕ್ಟ್ ಬಳಸಲು ಈ ಕೆಳಗಿನ ತಂತ್ರಾಂಶಗಳನ್ನು ಮೊದಲು ಇನ್ಸ್ಟಾಲ್ ಮಾಡಿಕೊಳ್ಳಿ.
1. Java Version 13 – https://www.oracle.com/technetwork/java/javase/downloads/jdk13-downloads-5672538.html
2. GhostScript – https://www.ghostscript.com/
3. Tesseract Windows Version – https://github.com/UB-Mannheim/tesseract/wiki
- tesseract-ocr-w32-setup-v5.0.0-alpha.20191030.exe (32 bit)
- tesseract-ocr-w64-setup-v5.0.0-alpha.20191030.exe (64 bit)
ಟೆಸರಾಕ್ಟ್ ಅನ್ನು ನೇರವಾಗಿ ಬಳಸುವುದು ಸಾಮಾನ್ಯರಿಗೆ ಕಷ್ಟಕರವಾಗಬಹುದು. ಆದ್ದರಿಂದ ಅದನ್ನು ಸುಲಭವಾಗಿ ಬಳಸಲು ವಿಯೆಟ್ ಓಸಿಆರ್ ಬಳಸಬಹುದು.
4. VietOCR https://vietocr.sourceforge.net/
VietOCR ಬಳಕೆಯ ಮಾಹಿತಿಯನ್ನು ವಿವರವಾಗಿ ಇನ್ನೊಂದು ಲೇಖನದಲ್ಲಿ ಓದಿ.
ನಿಮ್ಮ ಪ್ರತಿಕ್ರಿಯೆಗಳು