ಗುಣಮಟ್ಟ ಖಾತರಿ (ಕ್ವಾಲಿಟಿ ಅಶ್ಯುರೆನ್ಸ್)

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು ಸಂಬಂಧಿತ ಲೇಖನ ಯಾವುದೆ ಉತ್ಪನ್ನದ ಅಭಿವೃದ್ಧಿ ಮತ್ತು ತಯಾರಿಕೆಯಲ್ಲಿ ಗುಣಮಟ್ಟ ಪರಿಶೀಲನೆ ಮತ್ತು ಖಾತರಿ ಒಂದು ಅತ್ಯಂತ ಪ್ರಮುಖ ಹಂತವಾಗಿರುತ್ತದೆ. ತಂತ್ರಾಂಶ ಪರೀಕ್ಷಕರಿಗೆ (ಸಾಫ್ಟ್‌ವೇರ್ ಟೆಸ್ಟರ್) ಎಲ್ಲಾ ತಂತ್ರಾಂಶ ತಯಾರಕ ಕಂಪನಿಗಳಲ್ಲಿ ಹೆಚ್ಚಿನ ಬೇಡಿಕೆ ಇದೆ. ಲಿನಕ್ಸ್ ಮತ್ತು FOSS ಗೆ ಸಂಬಂಧಿಸಿದ ತಂತ್ರಾಂಶ ಮತ್ತು ಸೇವೆಯನ್ನು ಒದಗಿಸುವವರು ಇದಕ್ಕೆ ಹೊರತಾಗಿಲ್ಲ. ಸಾಮಾನ್ಯವಾಗಿ, ಅಭಿವೃದ್ಧಿ ಪಡಿಸಲಾದ ತಂತ್ರಾಂಶವು ಮಾರುಕಟ್ಟೆಗೆ ಬಿಡುಗಡೆ...

ಕ್ಲೌಡ್‌ ಕಂಪ್ಯೂಟಿಂಗ್

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು ಸಂಬಂಧಿತ ಲೇಖನ ಅಗತ್ಯಕ್ಕೆ ಬೇಕಿರುವಷ್ಟೇ ಸಂಪನ್ಮೂಲವನ್ನು (ಯಂತ್ರಾಂಶ ಮತ್ತು ತಂತ್ರಾಂಶ) ಮಾತ್ರ ಬಾಡಿಗೆಗೆ ಪಡೆದುಕೊಳ್ಳುವುದು ಇಂದಿನ ತಂತ್ರಜ್ಞಾನದ ನಾಗಲೋಟದಲ್ಲಿ ಮುಂದಿನ ಮಜಲಾದಂತಹ ಕ್ಲೌಡ್‌ ತಂತ್ರಜ್ಞಾನದ ಸಾಧ್ಯವಿದೆ. ಆನ್‌ಲೈನ್ ವ್ಯಾಪಾರ ಮತ್ತು ಖರೀದಿ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಕ್ಲೌಡ್‌ ತಾಂತ್ರಿಕತೆಯು ಹೆಚ್ಚು ಹೆಚ್ಚು ಪ್ರಸ್ತುತವೆನಿಸುತ್ತಿದೆ. ಭಾರತದಂತಹ ದೇಶಕ್ಕೆ ಉಚಿತ ಮತ್ತು ಮುಕ್ತ ತಂತ್ರಾಂಶಗಳನ್ನು (ಉದಾ. ಲಿನಕ್ಸ್)...

ಆಂಡ್ರಾಯ್ಡ್ ಅನ್ವಯ ಅಭಿವೃದ್ಧಿ

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು ಸಂಬಂಧಿತ ಲೇಖನ 2010 ರ ಈಚೆಗೆ ಮೊಬೈಲ್ ಮತ್ತು ಟ್ಯಾಬ್ಲೆಟ್‌ಗಳ ಜಗತ್ತಿನಲ್ಲಿ ಬಿರುಗಾಳಿ ಎಬ್ಬಿಸಿರುವ ಆಂಡ್ರಾಯ್ಡ್ ಕಾರ್ಯಾಚರಣೆ ವ್ಯವಸ್ಥೆಯೂ ಸಹ ಲಿನಕ್ಸ್ ಕರ್ನಲ್‌ ಆಧರಿತವಾಗಿದೆ. ಇದರ ಕೋಡ್‌ನಲ್ಲಿನ ಮುಕ್ತತೆ ಕಾರಣದಿಂದಾಗಿಯೆ ಇದರ ಬಳಕೆ ಈ ಮಟ್ಟಿಗೆ ಬೆಳದಿರುವುದು. ಇಂತಹ ಆಂಡ್ರಾಯ್ಡಿನ ಅನ್ವಯಗಳನ್ನು (ಆಪ್) ಅಭಿವೃದ್ಧಿಪಡಿಸುವವರಿಗೆ ಈಗ ಎಲ್ಲಿಲ್ಲದ ಬೇಡಿಕೆ ಇದೆ. ಮೊಬೈಲ್ ಮುಖಾಂತರ ಜನರನ್ನು ತಲುಪಲು ಶತಾಯಗತಾಯ ಪ್ರಯತ್ನಿಸುತ್ತಿರುವ ಪ್ರತಿಯೊಂದು...

ತರಬೇತಿ ಮತ್ತು ಬರವಣಿಗೆ

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು ಸಂಬಂಧಿತ ಲೇಖನ ಸೂಕ್ತವಾದ ಸರ್ಟಿಫಿಕೇಶನ್ ಇದ್ದಲ್ಲಿ ಅಥವ ಲಿನಕ್ಸ್ ಕಲಿಸುವಿಕೆಯ ಅನುಭವವಿದ್ದಲ್ಲಿ, ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ, ಮತ್ತು ಕಾಲೇಜುಗಳಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಬಹುದು. ಲಿನಕ್ಸ್ ಹಾಗೂ ಬರವಣಿಗೆಯ ಕುರಿತು ಆಸಕ್ತಿ ಮತ್ತು ಪ್ರಾವಿಣ್ಯತೆ ಇದ್ದಲ್ಲಿ, ಇದರಲ್ಲಿಯೂ ಸಹ ಬದುಕು ರೂಪಿಸಿಕೊಳ್ಳುವ ಅವಕಾಶಗಳಿವೆ. ಲಿನಕ್ಸ್ ಅಥವ ಮುಕ್ತ ತಂತ್ರಾಂಶಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ದೊಡ್ಡ ದೊಡ್ಡ...

ಬೆಂಬಲ (ಸಪೋರ್ಟ್) ಉದ್ಯೋಗ ಅವಕಾಶ

ಸ್ವತಂತ್ರ ಮತ್ತು ಮುಕ್ತ ತಂತ್ರಾಂಶಗಳಿಂದ ಉದ್ಯೋಗಾವಕಾಶಗಳು ಸಂಬಂಧಿತ ಲೇಖನ ಹೆಚ್ಚಿನ ಸಂಖ್ಯೆಯ ಕಂಪನಿಗಳಲ್ಲಿ ತಮ್ಮ ಉದ್ಯೋಗಿಗಳಿಗೆ ಲಿನಕ್ಸ್ ಕುರಿತು ಸಹಾಯ ಮಾಡುವವರ ಅಥವ ಲಿನಕ್ಸಿನಲ್ಲಿ ಪರಿಣಿತಿ ಹೊಂದಿದವರ ಬೇಡಿಕೆ ಇದೆ. ಉದ್ದಿಮೆ ಮತ್ತು ಕಾರ್ಪೋರೇಟ್ ವಲಯಗಳಲ್ಲಿ ಲಿನಕ್ಸ್ ಬಳಕೆ ಹೆಚ್ಚುತ್ತಿರುವುದರಿಂದ ದೊಡ್ಡ ದೊಡ್ಡ ಸಂಸ್ಥೆಗಳು ಲೈಸೆನ್ಸಿಂಗ್‌ ಖರ್ಚುಗಳನ್ನು ಕಡಿಮೆ ಮಾಡಲು ಡೆಸ್ಕ್‌ಟಾಪ್‌ಗಳಲ್ಲಿ ಲಿನಕ್ಸ್ ಅನ್ನು ಅಳವಡಿಸಲು ಮುಂದಾಗುತ್ತಿದ್ದಾರೆ. ಈ ವಲಸೆಯಿಂದ ಉತ್ಪಾದಕತೆಯಲ್ಲಿ ಉಂಟಾಗುವ ಗೊಂದಲವನ್ನು...

« Previous Entries

Powered by HostRobust | © 2006 - 2014 Linuxaayana