ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)

ಫೈರ್‌ಫಾಕ್ಸ್ ಬ್ರೌಸರ್‌ ಲೋಕಲೈಸೇಷನ್ ಅನ್ಲೈನ್ ಸ್ಪ್ರಿಂಟ್ (ಕನ್ನಡೀಕರಣ)‍ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಕ್ತ ಮತ್ತು ಅತ್ಯಂತ ಸುರಕ್ಷಿತ ಮತ್ತು ಸದೃಡ ಬ್ರೌಸರ್ ಅನ್ನು ಕನ್ನಡದಲ್ಲೇ ಬಳಸಿ. ಇದಕ್ಕೆ ನೀವು ಮಾಡಬೇಕಿರುವುದಿಷ್ಟೆ – ‍‍೧. https://pontoon.mozilla.org/kn/ ‍‍‍‍‍ಇಲ್ಲಿ ನೊಂದಾಯಿಸಿಕೊಳ್ಳಿ /...
ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು

ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು

‍ಸ್ಟೇಟ್ ಆಫ್ ಮ್ಯಾಪ್ ಏಷ್ಯಾ ೨೦೧೮ – ಬೆಂಗಳೂರು, ಐ.‌ಐ.ಎಂ.ಬಿ ಕ್ಯಾಂಪಸ್‌ನಲ್ಲಿ ನವೆಂಬರ್ ೧೭-೧೮ರಂದು ನೆಡೆಯುತ್ತಿದೆ. ಇದು ಏಷ್ಯಾದ ಓಪನ್ ಸ್ಟ್ರೀಟ್ ಮ್ಯಾಪ್ ಸಮುದಾಯಗಳ ವಾರ್ಷಿಕ ಸಮ್ಮೇಳನವಾಗಿದ್ದು, ೨೦೧೫ರಲ್ಲಿ ಪ್ರಾರಂಭವಾಗಿತ್ತು. ‍ ಮೊದಲ ಸ್ಟೇಟ್ ಆಫ್ ಮ್ಯಾಪ್ ಏಷ್ಯಾ (SOTMA) ಅನ್ನು ಜಕಾರ್ತ,...
ಡಿ‍.ಟಿ.ಪಿ ಮಾಡುತ್ತಿದ್ದಲ್ಲಿ ಸ್ವತಂತ್ರ ತಂತ್ರಾಂಶ ಸ್ಕ್ರೈಬಸ್ ಬಳಸಿ

ಡಿ‍.ಟಿ.ಪಿ ಮಾಡುತ್ತಿದ್ದಲ್ಲಿ ಸ್ವತಂತ್ರ ತಂತ್ರಾಂಶ ಸ್ಕ್ರೈಬಸ್ ಬಳಸಿ

‍ ‍ಕನ್ನಡದಲ್ಲಿ ಡಿಟಿಪಿ ಮಾಡಲು ‍‍ಇದುವರೆಗೆ ಮುಕ್ತ ಹಾಗೂ ಸ್ವತಂತ್ರ ತ್ರಂತ್ರಾಂಶದಲ್ಲಿ ( Free & Open Source Software) ಇದ್ದ ಕೊರತೆಯನ್ನು ಕೊನೆಗೂ ಸ್ಕ್ರೈಬಸ್‍‍‍‍ ತುಂಬಿದೆ. ಸ್ಕ್ರೈಬಸ್‌ನ ಡೆವೆಲಪ್‌ಮೆಂಟ್ ಆವೃತ್ತಿ ೧.೫.೩ರಲ್ಲಿ ಕನ್ನಡದ ಜೊತೆಗೆ ಇನ್ನೂ ಅನೇಕ ಕ್ಲಿಷ್ಟ ಪದಜೋಡಣೆ ಅವಶ್ಯವಿದ್ದ ಭಾರತೀಯ...

ಮಲಯಾಲಂ ಸಮುದಾಯ ಶಾಲೆಗಳಲ್ಲಿ ವಿಕಿಸೋರ್ಸ್‌ ಹೇಗೆ ಬಳಸಿಕೊಳ್ಳುತ್ತದೆ? WCI2016

ಮಲಯಾಲಂ ಸಮುದಾಯ ಶಾಲೆಗಳಲ್ಲಿ ವಿಕಿಸೋರ್ಸ್‌ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದನ್ನು ವಿಕಿ ಕಾನ್ಫರೆನ್ಸ್ ಇಂಡಿಯಾ ೨೦೧೬ರ ಈ ವಿಡಿಯೋದಲ್ಲಿ ‍ಮಲಯಾಲಂ ವಿಕಿಪೀಡಿಯನ್ ಮನೋಜ್ ಮೂಲಕ ತಿಳಿಯಿರಿ ‍‍.‍‍‍‍...