UEFI ಬಗ್ಗೆ ಲಿನಕ್ಸಾಯಣದಲ್ಲಿ ಈಗಾಗಲೇ ಓದಿದ್ದೀರಿ. ಆದರೆ ಮೈಕ್ರೋಸಾಫ್ಟ್ ಕಂಪೆನಿ ಬಳಕೆದಾರರು ಈ ಹೊಸ ಬಯೋಸ್ನ ಕೀ ಅನ್ನು ವಿಂಡೋಸ್ ಆವೃತ್ತಿ ೮ ನ್ನು ಬಳಸುವ ARM ಪ್ರಾಸೆಸರ್ಗಳಲ್ಲಿ ಬದಲಿಸಲಾಗದಂತೆ ಮಾಡಲು, ಪ್ರಾಸೆಸರ್ ಉತ್ಪನ್ನ ಮಾಡುವ ಕಂಪೆನಿಗಳ ಮೇಲೆ ಒತ್ತಡ ಹೇರುತ್ತಿದೆ. ಲಿನಕ್ಸ್ ನಲ್ಲಿ ಸುರಕ್ಷಿತ ಬೂಟಿಂಗ್ಬಗ್ಗೆ...
ಇನ್ಸ್ಟಾಲೇಷನ್

ಹೈಬರ್ನೇಟ್ ಆಯ್ಕೆ ಲಭ್ಯವಾಗಿಸುವುದು – ಉಬುಂಟು ೧೨.೦೪ ನಲ್ಲಿ
ಹೈಬರ್ನೇಟ್ ಬಳಸುವುದರಿಂದ ನಿಮ್ಮಲ್ಯಾಪ್ಟಾಪ್ನ ಬ್ಯಾಟರಿ ಮುಗಿಯುವ ಸಮಯದಲ್ಲೋ ಅಥವಾ ನೀವು ಅದರ ಲಿಡ್ ಮುಚ್ಚುವಾಗ, ಇದ್ದಕ್ಕಿದ್ದಂತೆ ಎಲ್ಲಿಯೋ ಹೊರಡಬೇಕಾದಾಗ, ಅದರಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಉಳಿಸಿಕೊಂಡು ಕಂಪ್ಯೂಟರ್ ಅನ್ನು ಸ್ಥಬ್ದವಾಗಿಸಬಹುದು. ಪವರ್ ಬಟನ್ ಮೇಲೆ ಕ್ಲಿಕ್ಕಿಸಿ 'Power Settings' ನಲ್ಲಿ...

ಇಮೇಜ್ಮ್ಯಾಜಿಕ್ – ಚಿತ್ರಗಳ ಜೊತೆಗಿಷ್ಟು ಮೋಜು – ೧
ImageMagick ಎಂಬ ತಂತ್ರಾಂಶ ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಆಗಿದ್ರೆ, ಅದನ್ನು ಬಳಸಿ ನಿಮ್ಮ ಇಮೇಜ್ ಫೈಲುಗಳ ಬಗೆಯನ್ನು (File Format/Type) ಬದಲಿಸಬಹುದು. ಅಂದರೆ, ನೀವು ಕ್ಯಾಮೆರಾದಲ್ಲಿ ತೆಗೆದ ಫೋಟೋ .JPEG ಫಾರ್ಮ್ಯಾಟ್ನಲ್ಲಿದ್ದರೆ, ಅದನ್ನು ಪ್ರಿಂಟ್ ಮಾಡುವಾಗ ನಿಮಗೆ .eps ಅಥವಾ .svg ಗೊ...

ಉಬುಂಟು ೧೧.೧೦ ನಲ್ಲಿ ಕ್ಯಾನನ್ ಪ್ರಿಂಟರ್
ಮೊದಲ ಬಾರಿಗೆ ಕ್ಯಾನನ್ ಪ್ರಿಂಟರ್ ಒಂದು ಯಾವುದೇ ಹೊರಗಿನ ಡ್ರೈವರ್ಗಳ ಸಹಾಯವಿಲ್ಲದೆ ಕೆಲಸ ಮಾಡಿದ್ದನ್ನು ಉಬುಂಟು ೧೧.೧೦ ನಲ್ಲಿ ಕಂಡೆ. ನನ್ನ ಕ್ಯಾನನ್ ಪಿಕ್ಸ್ಮಾ ಎಂ.ಪಿ.೪೮೦ ದ ಟೆಸ್ಟ್ ಪ್ರಿಂಟ್ ನಿಮಗಾಗಿ. ಇಲ್ಲಿಯವರೆಗೂ ಬಹುತೇಕ ಕ್ಯಾನನ್ ಪ್ರಿಂಟರ್ಗಳಿಗೆ ಲಿನಕ್ಸ್ ಡ್ರೈವರ್ಗಳು ಲಭ್ಯವಿರಲಿಲ್ಲ. ಟರ್ಬೋಪ್ರಿಂಟ್...

ಸಿನಾಪ್ಟಿಕ್ ಬದಲಿಗೆ ಉಬುಂಟು ಸಾಫ್ಟ್ವೇರ್ ಸೆಂಟರ್
ಉಬುಂಟು ಸಾಮಾನ್ಯ ಬಳಕೆದಾರರಿಗೆ ಪರಿಚಿತವಿದ್ದ ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಉಬುಂಟು ಸಾಫ್ಟ್ವೇರ್ಗೆ ತನ್ನ ಜಾಗವನ್ನು ಬಿಟ್ಟುಕೊಡಲಿದೆ. ಉಬುಂಟು ೧೧.೧೦ ಆವೃತ್ತಿ ಇನ್ನು ನಾಲ್ಕು ತಿಂಗಳುಗಳಲ್ಲಿ ನಮಗೆ ಉಪಲಬ್ದವಿರಲಿದ್ದು ಇದರಿಂದ ಸಿನಾಪ್ಟಿಕ್ ಅನ್ನು ಕೈಬಿಡಲು ಯೋಚಿಸಲಾಗಿದೆ. ಬಳಕೆದಾರನ ಬಳಕೆಗೆ ಅನುಗುಣವಾಗಿ...

ಇವನ್ನೂ ಓದಿ
Related
RAMನ ವೇಗ ಪರೀಕ್ಷೆ ಮಾಡುವುದು
ಗ್ನು/ಲಿನಕ್ಸ್ನಲ್ಲಿ ನಿಮ್ಮ ಸಿಸ್ಟಂ ಮೆಮೊರಿ ಎಂತದ್ದು ಎಂದು ಪರೀಕ್ಷಿಸಲು dmidecode ಎಂಬ ಆದೇಶ ಸಹಾಯ ಮಾಡುತ್ತದೆ. ಈ ಕೆಳಗಿನ ಆದೇಶವನ್ನು ನಿಮ್ಮ ಟರ್ಮಿನಲ್ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ: sudo dmidecode --type 17 ನನ್ನ ಲ್ಯಾಪ್ಟಾಪ್ನಲ್ಲಿ ನನಗೆ ಕಂಡ ಉತ್ತರ ಇಂತಿದೆ: $ sudo dmidecode --type 17 #...
ಫೆಡೋರಾ ೧೮ ರಲ್ಲಿ ಕನ್ನಡ ಓದಿ ಬರೆ
ಫೆಡೋರ ೧೮ ರ ಆವೃತ್ತಿ ಹೊರಬಿದ್ದಿರುವುದನ್ನು ಕೆಲವು ದಿನಗಳ ಹಿಂದೆ ಓದಿರಬಹುದು. ಅದರ ಲೈವ್ಸಿಡಿಯಲ್ಲಿ ಕನ್ನಡವನ್ನು ಓದಲು ಬರೆಯಲು ಸುಲಭ ಸೂತ್ರ ಇಲ್ಲಿದೆ. ಲಾಗಿನ್ ಆದ ನಂತರ, ಸಿಸ್ಟಂ ಸೆಟ್ಟಿಂಗ್ನಲ್ಲಿ 'Regional Language Settings' ಮೇಲೆ ಕ್ಲಿಕ್ ಮಾಡಿ ಕನ್ನಡವನ್ನು ಸೇರಿಸಿಕೊಂಡರಾಯ್ತು. ಮೊದಲಿನಂತೆ ಇಂಟರ್ನೆಟ್ ಬಳಸಿ...
ಸ್ಕೈಪ್(Skype)ಕಾಲ್ ರೆಕಾರ್ಡ್ ಮಾಡಿ
ಸ್ಕೈಪ್ ಅನ್ನು ಒಂದಲ್ಲಾ ಒಂದು ಕಾರಣದಿಂದ ನಮ್ಮಲ್ಲನೇಕರು ಗೆಳೆಯರೊಂದಿಗೆ, ವ್ಯವಹಾರಕ್ಕೆ, ಸಂಪರ್ಕದಲ್ಲಿರಲು, ಕಚೇರಿಯ ಸಂವಾದ, ಸಂದರ್ಶನ ಇತ್ಯಾದಿಗಳಿಗೆ ಬಳಸುತ್ತಲೇ ಇರುತ್ತೇವೆ. ಕೆಲವೊಮ್ಮೆ ಸ್ಕೈಪ್ ಮೂಲಕ ನೆಡೆಯುವ ಆಡಿಯೋ ಮತ್ತು ವಿಡಿಯೋ ಸಂವಾದಗಳು ಉಳಿಸಿಕೊಳ್ಳಲು ಸಾಧ್ಯವಿದ್ದಿದ್ದರೇ ಎಂದು ಅನಿಸಿರಬೇಕಲ್ಲವೇ? ಇದು...
ನಿಮ್ಮ ಪ್ರತಿಕ್ರಿಯೆಗಳು