ತೊಂದರೆ/ನಿವಾರಣೆ

ಉಬುಂಟು ಅಪ್ಲಿಕೇಷನ್ ಪರದೆಯ ಪೋಕಸ್ ಕಂಡುಕೊಳ್ಳುತ್ತಿಲ್ಲವೇ?

ಉಬುಂಟು ಅಪ್ಲಿಕೇಷನ್ ಪರದೆಯ ಪೋಕಸ್ ಕಂಡುಕೊಳ್ಳುತ್ತಿಲ್ಲವೇ?

ಉಬುಂಟು ಯುನಿಟಿ ಡೆಸ್ಕ್‌ಟಾಪ್ ಬಳಸುತ್ತಿದ್ದಲ್ಲಿ, ಅಪ್ಲಿಕೇಷನ್ ಪೋಕಸ್ ಬಹಳ ಕಿರಿಕಿರಿ ಕೊಡುತ್ತದೆ. ಮೆಸೆಂಜರ್ ಅಥವಾ ಇನ್ಯಾವುದೇ ತಂತ್ರಾಂಶದ ಮೇಲೆ ಕ್ಲಿಕ್ ಮಾಡಿದರೆ ಅದು ಲಾಂಚರ್‌ನ ಮಡಿಲಿಗೆ ಸೇರಿಕೊಂಡು ಮತ್ತೆ ಲಾಂಚರ್ ಕ್ಲಿಕ್ ಮಾಡಿ ಅಪ್ಲಿಕೇಷನ್ ಹುಡುಕುವ ಕೆಲಸ ಕೊಡುತ್ತದೆ. ಈ ತೊಂದರೆಯನ್ನು ಅನೇಕ ಬಗೆಗಳಲ್ಲಿ ಸರಿ...

ಫೆಡೋರಾ ೧೮ ರಲ್ಲಿ ಕನ್ನಡ ಓದಿ ಬರೆ

ಫೆಡೋರ ೧೮ ರ ಆವೃತ್ತಿ ಹೊರಬಿದ್ದಿರುವುದನ್ನು ಕೆಲವು ದಿನಗಳ ಹಿಂದೆ ಓದಿರಬಹುದು. ಅದರ ಲೈವ್‌ಸಿಡಿಯಲ್ಲಿ ಕನ್ನಡವನ್ನು ಓದಲು ಬರೆಯಲು ಸುಲಭ ಸೂತ್ರ ಇಲ್ಲಿದೆ. ಲಾಗಿನ್ ಆದ ನಂತರ, ಸಿಸ್ಟಂ ಸೆಟ್ಟಿಂಗ್‌ನಲ್ಲಿ 'Regional Language Settings' ಮೇಲೆ ಕ್ಲಿಕ್ ಮಾಡಿ ಕನ್ನಡವನ್ನು ಸೇರಿಸಿಕೊಂಡರಾಯ್ತು. ಮೊದಲಿನಂತೆ ಇಂಟರ್ನೆಟ್ ಬಳಸಿ...

ಬಾಹ್ಯ ಹಾರ್ಡ್‌ಡಿಸ್ಕ್‌ಗಳನ್ನು ಮೌಂಟ್ ಮಾಡುವಲ್ಲಿನ ಸಮಸ್ಯೆ

ನಿಮ್ಮ ಯು.ಎಸ್.ಬಿ ಡ್ರೈವ್‌ಗಳನ್ನು ಉಬುಂಟು ಅಥವಾ ಇತರೆ ಗ್ನು/ಲಿನಕ್ಸ್ ಆವೃತ್ತಿಗಳಲ್ಲಿ ಬಳಸುವಾಗ ಈ ಕೆಳಕಂಡ ಎರರ್ ನಿಮ್ಮನ್ನು ಕಿರಿಕಿರಿಗೊಳಿಸಬಹುದು. Error mounting: mount exited with exit code 13: $MFTMirr does not match $MFT (record 0). Failed to mount '/dev/sdc1': Input/output error NTFS...

ಜಾಹೀರಾತು Divi WordPress Theme

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ಲಿನಕ್ಸ್ ತಂತ್ರಾಂಶಗಳ ಅವಲಂಬನೆಯ ಬಗ್ಗೆ ತಿಳಿಯುವುದು ಹೇಗೆ?

ಈಗಾಗಲೇ ನಿಮ್ಮ ಲಿನಕ್ಸ್‌ನಲ್ಲಿ ಇನ್ಸ್ಟಾಲ್ ಮಾಡಿರುವ ತಂತ್ರಾಂಶಗಳು ಒಂದಲ್ಲಾ ಒಂದು ತಂತ್ರಾಂಶಗಳ ಜೊತೆಗೆ ಅವಲಂಬಿತವಾಗಿರುತ್ತವೆ. ಯಾವುದೇ ಒಂದು ತಂತ್ರಾಂಶವನ್ನು ಅದರಲ್ಲೂ ಸಿಸ್ಟಂ ಲೈಬ್ರರಿಗಳೆಂದು ಕರೆಸಿಕೊಳ್ಳುವ ತಂತ್ರಾಂಶಗಳನ್ನು ಅನ್‌ಇನ್ಸ್ಟಾಲ್ ಮಾಡುವ ಮುನ್ನ, ಇನ್ಯಾವುದೇ ತಂತ್ರಾಂಶಗಳಿಗೆ ತೊಂದರೆ ಆಗುವುದಿಲ್ಲ...

read more

ಲಿನಕ್ಸ್‌ನಲ್ಲಿ ಮದರ್‌ಬೋರ್ಡ್ ಮಾದರಿ ಕಂಡುಹಿಡಿಯುವುದು

  dmidecode -t 2 ಕಮ್ಯಾಂಡ್ ಬಳಸಿಕೊಂಡು ನಿಮ್ಮ ಕಂಪ್ಯೂಟರಿನ ಮದರ್‌ಬೋರ್ಡ್‌ನ ಮಾದರಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು.  ಉಬುಂಟುವಿನಲ್ಲಿ ನೇರವಾಗಿ ಈ ಕಮ್ಯಾಂಡ್ ಬಳಸಲು ಸಾಧ್ಯವಾಗದಿದ್ದಲ್ಲಿ, ಈ ಕೆಳಕಂಡಂತೆ  sudo ಬಳಸಿ ಉತ್ತರ ಪಡೆದುಕೊಳ್ಳಬಹುದು. ~$ sudo dmidecode -t 2 # dmidecode 2.12 SMBIOS 2.7...

read more

ಡೆಸ್ಕ್‌ಟಾಪ್ ಶಾರ್ಟ್‌ಕಟ್ ಬದಲಿಸಿ

ಯುನಿಟಿ ಅಥವಾ ಜಿನೋಮ್ ಶೆಲ್ ಬಳಸುವಾಗ ವಿಂಡೋಸ್‌ನಲ್ಲಿ ಬಳಸುವಂತೆ Window + D ಅಥವಾ ctrl+alt+d ಕೀಗಳನ್ನು ಬಳಸಲು ಸಾಧ್ಯವಾಗುತ್ತಿಲ್ಲವೇ. ಅದಕ್ಕೆಂದೇ ಇಲ್ಲಿದೆ ಒಂದು ಸಣ್ಣ ಟ್ವೀಕ್: ನಿಮ್ಮ ಡೆಸ್ಕ್‌ಟಾಪ್ ಮೇಲೆ ಕಾಣುವ ನಿಮ್ಮ ಕಂಪ್ಯೂಟರ್ ಬಳಕೆದಾರನ ಹೆಸರ ಮೇಲೆ ಕ್ಲಿಕ್ ಮಾಡಿ, System Settings ಕ್ಲಿಕ್ ಮಾಡಿ. Hardware...

read more