dmidecode -t 2 ಕಮ್ಯಾಂಡ್ ಬಳಸಿಕೊಂಡು ನಿಮ್ಮ ಕಂಪ್ಯೂಟರಿನ ಮದರ್‌ಬೋರ್ಡ್‌ನ ಮಾದರಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು. ಉಬುಂಟುವಿನಲ್ಲಿ ನೇರವಾಗಿ ಈ ಕಮ್ಯಾಂಡ್ ಬಳಸಲು ಸಾಧ್ಯವಾಗದಿದ್ದಲ್ಲಿ, ಈ ಕೆಳಕಂಡಂತೆ sudo ಬಳಸಿ ಉತ್ತರ ಪಡೆದುಕೊಳ್ಳಬಹುದು. ~$ sudo dmidecode -t 2 # dmidecode 2.12 SMBIOS 2.7...
ಸಾಮಾನ್ಯ ಪ್ರಶ್ನೆಗಳು
ನಿಮ್ಮ ಪ್ರಾಸೆಸ್ಸರ್, ಫ್ಯಾನ್ ಇತ್ಯಾದಿಗಳ ಉಷ್ಣತೆ ತಿಳಿಯಬೇಕೆ?
ಕಂಪ್ಯೂಟರಿನ ಸಿ.ಪಿ.ಯು, ಫ್ಯಾನ್, ವಿದ್ಯುತ್ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆಯಲು ಉಬುಂಟು ನಿಮಗೆ ಅನೇಕ ಟೂಲ್‌ಗಳನ್ನು ಕೊಟ್ಟಿರಬಹುದು. ಆದರೆ ಗ್ನು/ಲಿನಕ್ಸ್‌ನಲ್ಲಿ lm_sensors ತಂತ್ರಾಂಶದ ಪ್ಯಾಕೇಜ್ ಇನ್ಸ್ಟಾಲ್ ಆಗಿದ್ದಲ್ಲಿ ಅವೆಲ್ಲವನ್ನು ಸುಲಭವಾಗಿ ಟರ್ಮಿನಲ್ ಮೂಲಕ ನೋಡಬಹುದು. sensors ಎನ್ನುವ ಆದೇಶದ ಫಲಿತಾಂಶವನ್ನು...
RAMನ ವೇಗ ಪರೀಕ್ಷೆ ಮಾಡುವುದು
ಗ್ನು/ಲಿನಕ್ಸ್‌ನಲ್ಲಿ ನಿಮ್ಮ ಸಿಸ್ಟಂ ಮೆಮೊರಿ ಎಂತದ್ದು ಎಂದು ಪರೀಕ್ಷಿಸಲು dmidecode ಎಂಬ ಆದೇಶ ಸಹಾಯ ಮಾಡುತ್ತದೆ. ಈ ಕೆಳಗಿನ ಆದೇಶವನ್ನು ನಿಮ್ಮ ಟರ್ಮಿನಲ್‌ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ: sudo dmidecode --type 17 ನನ್ನ ಲ್ಯಾಪ್‌ಟಾಪ್‌ನಲ್ಲಿ ನನಗೆ ಕಂಡ ಉತ್ತರ ಇಂತಿದೆ: $ sudo dmidecode --type 17 #...
ಉಬುಂಟು ೩ಡಿ(3D)ಗೆ ಬೆಂಬಲ ನೀಡುತ್ತಿದೆಯೇ ಪರೀಕ್ಷಿಸಿ
ನಿಮ್ಮ ಉಬುಂಟು ೩ಡಿ ಡಿಸ್ಪ್ಲೇಗೆ ಬೆಂಬಲ ನೀಡುತ್ತಿದೆಯೇ ಇಲ್ಲವೆ ಎಂಬುದನ್ನು ಸುಲಭವಾಗಿ ಟರ್ಮಿನಲ್‌ನಲ್ಲಿ (CTRL+ALT+T ಪ್ರೆಸ್ ಮಾಡಿ) ಈ ಕೆಳಕಂಡ ಆದೇಶ(command) ಅನ್ನು ಟೈಪಿಸುವುದರಿಂದ ತಿಳಿದುಕೊಳ್ಳಬಹುದು. /usr/lib/nux/unity_support_test -p ನನ್ನ ಲ್ಯಾಪ್‌ಟಾಪ್‌ನ ಉಬುಂಟುವಿನಲ್ಲಿ ಈ ಕಮ್ಯಾಂಡ್ ರನ್ ಮಾಡಿದಾಗ ಕಂಡ...
ಅಡಗಿ ಕೆಲಸ ಮಾಡುವ ತಂತ್ರಾಂಶಗಳ ಹುಡುಕಿ
ಕೆಲವೊಂದು ತಂತ್ರಾಂಶಗಳು ಉಬುಂಟುವಿನಲ್ಲಿ ನಮ್ಮ ಕಣ್ಣಿಗೆ ಕಾಣದೆಯೇ ಕೆಲಸ ಮಾಡುತ್ತಿರುತ್ತವೆ. ಪರದೆಯ ಬಲಭಾಗದಲ್ಲಿ ಕಾಣುವ ಸಿಸ್ಟಂ ಕಾನ್ಫಿಗರೇಷನ್ ಮೆನು ಕ್ಲಿಕ್ ಮಾಡಿ 'Startup Applications' ಅಯ್ಕೆಗಳನ್ನು ಬಳಸಿದರೂ, ಕೆಲವೊಂದು ತಂತ್ರಾಂಶಗಳು ನಮ್ಮ ಕಣ್ಣಿಗೆ ಬೀಳದೆ ಹೋಗಬಹುದು. ಇಂತಹ ತಂತ್ರಾಂಶಗಳನ್ನು Startup...
ಇವನ್ನೂ ಓದಿ
Related
ಉಬುಂಟು ಲಾಗಿನ್ ಪುಟದಲ್ಲಿ ಬರುವ ಗೆಸ್ಟ್(ಅತಿಥಿ) ಸಮಾವೇಶ/ಲಾಗಿನ್ ತೆಗೆಯುವುದು
ನಿಮ್ಮ ಕೀ ಬೋರ್ಡ್‌ನಲ್ಲಿ CTRL + ALT + T ಪ್ರೆಸ್ ಮಾಡಿ, ಅದು ತೋರಿಸುವ ರನ್ ಕಮ್ಯಾಂಡ್ ಎನ್ನುವಲ್ಲಿ ಈ ಕೆಳಗಿನ ಆದೇಶ ನೀಡಿ: sudo nano /usr/share/lightdm/lightdm.conf.d/50-ubuntu.conf ನಂತರ ನಿಮ್ಮೆದುರಿಗೆ ಬರುವ ಎಡಿಟರ್‌ನಲ್ಲಿ (ನೋಟ್‌ಪ್ಯಾಡ್ ನಂತಹದ್ದು) ಇದನ್ನು ಸೇರಿಸಿ ಸೇವ್ ಮಾಡಿ. allow-guest=false...
ಲಿನಕ್ಸ್ ತಂತ್ರಾಂಶಗಳ ಅವಲಂಬನೆಯ ಬಗ್ಗೆ ತಿಳಿಯುವುದು ಹೇಗೆ?
ಈಗಾಗಲೇ ನಿಮ್ಮ ಲಿನಕ್ಸ್‌ನಲ್ಲಿ ಇನ್ಸ್ಟಾಲ್ ಮಾಡಿರುವ ತಂತ್ರಾಂಶಗಳು ಒಂದಲ್ಲಾ ಒಂದು ತಂತ್ರಾಂಶಗಳ ಜೊತೆಗೆ ಅವಲಂಬಿತವಾಗಿರುತ್ತವೆ. ಯಾವುದೇ ಒಂದು ತಂತ್ರಾಂಶವನ್ನು ಅದರಲ್ಲೂ ಸಿಸ್ಟಂ ಲೈಬ್ರರಿಗಳೆಂದು ಕರೆಸಿಕೊಳ್ಳುವ ತಂತ್ರಾಂಶಗಳನ್ನು ಅನ್‌ಇನ್ಸ್ಟಾಲ್ ಮಾಡುವ ಮುನ್ನ, ಇನ್ಯಾವುದೇ ತಂತ್ರಾಂಶಗಳಿಗೆ ತೊಂದರೆ ಆಗುವುದಿಲ್ಲ...
ಲಿನಕ್ಸ್‌ನಲ್ಲಿ ಮದರ್‌ಬೋರ್ಡ್ ಮಾದರಿ ಕಂಡುಹಿಡಿಯುವುದು
dmidecode -t 2 ಕಮ್ಯಾಂಡ್ ಬಳಸಿಕೊಂಡು ನಿಮ್ಮ ಕಂಪ್ಯೂಟರಿನ ಮದರ್‌ಬೋರ್ಡ್‌ನ ಮಾದರಿಯನ್ನು ಸುಲಭವಾಗಿ ಕಂಡುಕೊಳ್ಳಬಹುದು. ಉಬುಂಟುವಿನಲ್ಲಿ ನೇರವಾಗಿ ಈ ಕಮ್ಯಾಂಡ್ ಬಳಸಲು ಸಾಧ್ಯವಾಗದಿದ್ದಲ್ಲಿ, ಈ ಕೆಳಕಂಡಂತೆ sudo ಬಳಸಿ ಉತ್ತರ ಪಡೆದುಕೊಳ್ಳಬಹುದು. ~$ sudo dmidecode -t 2 # dmidecode 2.12 SMBIOS 2.7...
ನಿಮ್ಮ ಪ್ರತಿಕ್ರಿಯೆಗಳು