ಸಾಮಾನ್ಯ ಪ್ರಶ್ನೆಗಳು

ಪಿಡಿಎಫ್ ಪ್ರತಿಗಳನ್ನು ಒಟ್ಟು ಮಾಡುವುದು ಹೇಗೆ?

pdfunite  ಕಮ್ಯಾಂಡ್ ಬಳಸಿ. ಉದಾಹರಣೆಗೆ:- file1.pdf ಮತ್ತು file2.pdf ಗಳನ್ನು ಒಟ್ಟುಗೂಡಿಸಲು ಈ ಕೆಳಗಿನ ಕಮ್ಯಾಂಡ್ ಬಳಸಿದರಾಯ್ತು. # pdfunite  file1.pdf fiel2.pdf result.pdf ಇಲ್ಲಿ result.pdf ಒಟ್ಟುಗೊಂಡ ಪ್ರತಿ ಆಗಿರುತ್ತದೆ....

ಉಬುಂಟುವಿನಲ್ಲಿ ಗೆಸ್ಟ್ ಸೆಷನ್ ನಿರ್ಬಂಧಿಸುವುದು ಹೇಗೆ?

ಉಬುಂಟುವಿನಲ್ಲಿ ಲಾಗಿನ್ ಆಗುವಾಗ, ನಿಮ್ಮ ಹೆಸರಿನ ಕೆಳಗೆ ‌'Guest' ಎಂಬ ಹೆಸರಿನ ಬಳಕೆದಾರನನ್ನೂ ಕಾಣುತ್ತೀರಲ್ಲವೇ? ಅದನ್ನು ಎಂದಾದರು ಕ್ಲಿಕ್ ಮಾಡಿ ನೋಡಿದ್ದೀರಾ? ಕ್ಲಿಕ್ ಮಾಡಿದ್ದೇ ಆದಲ್ಲಿ, ಪಾಸ್‌ವರ್ಡ್ ಇಲ್ಲದೆಯೇ ಯಾರು ಬೇಕಾದರೂ ನಿಮ್ಮ ಕಂಪ್ಯೂಟರಿನಲ್ಲಿ ಇದರ ಮೂಲಕ ಕೆಲಸ ಮಾಡಬಹುದು. ಸುರಕ್ಷೆಯ ವಿಚಾರವಾಗಿ ನಾವು...

ಉಬುಂಟು ತಂತ್ರಾಂಶಗಳನ್ನು ಬೇರೆಡೆ ಸ್ಥಾಪಿಸುವುದು ಹೇಗೆ?

 Ubuntu install ಮಾಡಿದ ಮೇಲೆ ಬೇರೆ software ಗಳನ್ನು download & install ಮಾಡಿರುತ್ತೇನೆ ಉದಾ: VLC ಹೀಗೆ download ಮಾಡಿದ software ಗಳನ್ನು ಹೇಗೆ CD/DVD ಗೆ burn ಮಾಡಿಕೊಂಡು ಇನೋಂದು system ನಲ್ಲಿ install ಮಾಡೋದು ತಿಳಿಸಿ. VLC ಇತ್ಯಾದಿಗಳ .deb file ಅನ್ನು ಡೌನ್ಲೋಡ್ ಮಾಡಿಕೊಂಡಿದ್ದರೆ ಅವನ್ನು ಬೇರೆಡ...

ನುಡಿ ಯನ್ನು ಇನ್ಸ್ಟಾಲ್ ಮಾಡುವ ಬಗ್ಗೆ ತಿಳಿಸಿ

ನುಡಿಯ ಕಡತಗಳನ್ನು ಓದಲು, ನುಡಿ ಫಾಂಟ್ ಇನ್ಸ್ಟಾಲ್ ಮಾಡಿಕೊಂಡರಾಯ್ತು. ಅದೇ ಫಾಂಟುಗಳನ್ನು ಉಪಯೋಗಿಸಿ ಟೈಪ್ ಕೂಡ ಮಾಡಬಹುದು. ಲಿನಕ್ಸಾಯಣದಲ್ಲಿ ಇದರ ಬಗ್ಗೆ ಮಾಹಿತಿ ಇದೆ....

ಜಾಹೀರಾತು Divi WordPress Theme

ಹಂಚಿಕೆಯ ಬಗ್ಗೆ

ಲಿನಕ್ಸಾಯಣದ ಎಲ್ಲ ಲೇಖನಗಳು ಕ್ರಿಯೇಟಿವ್ ಕಾಮನ್ಸ್ ನ ಪರವಾನಿಗಿಯಿಂದ ಸಂರಕ್ಷಿಸಲ್ಪಟ್ಟಿವೆ. ಈ ಲೇಖನಗಳನ್ನು ಇತರರೊಡನೆ ಹಂಚಿಕೊಳ್ಳುವಾಗ, ಲಿನಕ್ಸಾಯಣದ ಹೆಸರು ಮತ್ತು ವೆಬ್ ಸೈಟ್ ವಿಳಾಸ ಹಂಚಿಕೊಳ್ಳುವುದನ್ನು ಮರೆಯದಿರಿ. ವಾಣಿಜ್ಯ ಉದ್ದೇಶಗಳಿಗೆ ಬಳಸುವ ಮುನ್ನ ನಮ್ಮ ಅನುಮತಿ ಪಡೆಯತಕ್ಕದ್ದು.

ಇವನ್ನೂ ಓದಿ

Related

ನಿಮ್ಮ ಪ್ರಾಸೆಸ್ಸರ್, ಫ್ಯಾನ್ ಇತ್ಯಾದಿಗಳ ಉಷ್ಣತೆ ತಿಳಿಯಬೇಕೆ?

ಕಂಪ್ಯೂಟರಿನ ಸಿ.ಪಿ.ಯು, ಫ್ಯಾನ್, ವಿದ್ಯುತ್ ಸಂಪರ್ಕದ ಬಗ್ಗೆ ವಿವರಗಳನ್ನು ಪಡೆಯಲು ಉಬುಂಟು ನಿಮಗೆ ಅನೇಕ ಟೂಲ್‌ಗಳನ್ನು ಕೊಟ್ಟಿರಬಹುದು. ಆದರೆ ಗ್ನು/ಲಿನಕ್ಸ್‌ನಲ್ಲಿ lm_sensors ತಂತ್ರಾಂಶದ ಪ್ಯಾಕೇಜ್ ಇನ್ಸ್ಟಾಲ್ ಆಗಿದ್ದಲ್ಲಿ ಅವೆಲ್ಲವನ್ನು ಸುಲಭವಾಗಿ ಟರ್ಮಿನಲ್ ಮೂಲಕ ನೋಡಬಹುದು. sensors ಎನ್ನುವ ಆದೇಶದ ಫಲಿತಾಂಶವನ್ನು...

read more

RAMನ ವೇಗ ಪರೀಕ್ಷೆ ಮಾಡುವುದು

ಗ್ನು/ಲಿನಕ್ಸ್‌ನಲ್ಲಿ ನಿಮ್ಮ ಸಿಸ್ಟಂ ಮೆಮೊರಿ ಎಂತದ್ದು ಎಂದು ಪರೀಕ್ಷಿಸಲು dmidecode ಎಂಬ ಆದೇಶ ಸಹಾಯ ಮಾಡುತ್ತದೆ. ಈ ಕೆಳಗಿನ ಆದೇಶವನ್ನು ನಿಮ್ಮ ಟರ್ಮಿನಲ್‌ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ: sudo dmidecode --type 17 ನನ್ನ ಲ್ಯಾಪ್‌ಟಾಪ್‌ನಲ್ಲಿ ನನಗೆ ಕಂಡ ಉತ್ತರ ಇಂತಿದೆ: $ sudo dmidecode --type 17 #...

read more

ಉಬುಂಟು ೩ಡಿ(3D)ಗೆ ಬೆಂಬಲ ನೀಡುತ್ತಿದೆಯೇ ಪರೀಕ್ಷಿಸಿ

ನಿಮ್ಮ ಉಬುಂಟು ೩ಡಿ ಡಿಸ್ಪ್ಲೇಗೆ ಬೆಂಬಲ ನೀಡುತ್ತಿದೆಯೇ ಇಲ್ಲವೆ ಎಂಬುದನ್ನು ಸುಲಭವಾಗಿ ಟರ್ಮಿನಲ್‌ನಲ್ಲಿ (CTRL+ALT+T ಪ್ರೆಸ್ ಮಾಡಿ) ಈ ಕೆಳಕಂಡ ಆದೇಶ(command) ಅನ್ನು ಟೈಪಿಸುವುದರಿಂದ ತಿಳಿದುಕೊಳ್ಳಬಹುದು. /usr/lib/nux/unity_support_test -p ನನ್ನ ಲ್ಯಾಪ್‌ಟಾಪ್‌ನ ಉಬುಂಟುವಿನಲ್ಲಿ ಈ ಕಮ್ಯಾಂಡ್ ರನ್ ಮಾಡಿದಾಗ ಕಂಡ...

read more