ಗೀಕ್ಸ್ ವಿದೌಟ್ ಫ್ರಂಟಿಯರ್ಸ್ – ವಿಶ್ವಕ್ಕೆ ಅಗ್ಗದ ಬೆಲೆಯ Wi-Fi

ಗೀಕ್ಸ್ ವಿದೌಟ್ ಫ್ರಂಟಿಯರ್ಸ್ – ವಿಶ್ವಕ್ಕೆ ಅಗ್ಗದ ಬೆಲೆಯ Wi-Fi

ಕಂಪ್ಯೂಟರ್ ಅನ್ನು ಸಾಮಾನ್ಯನಲ್ಲಿ ಸಾಮಾನ್ಯನಿಗೆ ಎಟುಕುವಂತೆ ಮಾಡಲು ಅಗ್ಗದ ಬೆಲೆಯ ಕಂಪ್ಯೂಟರ್‌ಗಳು (OLTP, Akash) ಬಂದವು, ಅದೇ ರೀತಿ ಸಮಾನ ಮನಸ್ಕ ಯೋಜನೆಯೊಂದು ಯಾವುದೇ ಅದ್ದೂರಿ ಪ್ರಚಾರವಿಲ್ಲದೆ ಎಲ್ಲರಿಗೂ ಅಗ್ಗದ ಇಂಟರ್ನೆಟ್ ಸಂಪರ್ಕ ಸಿಗುವಂತೆ ಮಾಡಲು ಯತ್ನಿಸುತ್ತಿದೆ. ಈ ಯೋಜನೆಯ ಮುಖ್ಯ ಉದ್ದೇಶ...

read more
ಮುಕ್ತ ತಂತ್ರಾಂಶಗಳಿಂದ ೭-೮ ಕೋಟಿ ಉಳಿತಾಯ ಮಾಡಿದ ಕೇರಳ ವಿದ್ಯುತ್ ನಿಗಮ

ಮುಕ್ತ ತಂತ್ರಾಂಶಗಳಿಂದ ೭-೮ ಕೋಟಿ ಉಳಿತಾಯ ಮಾಡಿದ ಕೇರಳ ವಿದ್ಯುತ್ ನಿಗಮ

ಮುಕ್ತ ತಂತ್ರಾಂಶದ ಬಳಕೆ ಐ.ಟಿ ಕಂಪೆನಿಗಳ ಜೊತೆಗೆ ಶಾಲೆಗಳು, ಕಾಲೇಜು ಮತ್ತು ಸರ್ಕಾರೀ ಒಡೆತನದ ನಿಗಮಗಳಿಗೂ ಹಬ್ಬಿರುವುದು ಇತ್ತೀಚೆಗೆ ಸಾಮಾನ್ಯ ಸುದ್ದಿ. ಜೊತೆಗೆ ಸರ್ಕಾರವೇ ಮುಕ್ತ ಮತ್ತು ಸ್ವತಂತ್ರ ತಂತ್ರಾಂಶವನ್ನು ಉಪಯೋಗಿಸಿಕೊಂಡು ಸಿದ್ದವಾಗಿರುವ ಆಕಾಶ್ ಕಡಿಮೆ ಬೆಲೆಯ ಟ್ಯಾಬ್ಲೆಟ್ ಕೂಡ ಬಿಡುಗಡೆ...

read more
೩ಡಿ ಗ್ರಾಫಿಕ್ಸ್ ಗೆ ಬ್ಲೆಂಡರ್  ೨.೬೦

೩ಡಿ ಗ್ರಾಫಿಕ್ಸ್ ಗೆ ಬ್ಲೆಂಡರ್ ೨.೬೦

೩ಡಿ ಆಯಾಮದ ಚಿತ್ರಗಳನ್ನು ತಯಾರಿಸಲು ಉಪಯೋಗಿಸುವ ಮುಕ್ತ ತಂತ್ರಾಂಶ ಬ್ಲೆಂಡರ್‌ನ ಹೊಸ ಆವೃತ್ತಿ ೨.೬೦ ಬಿಡುಗಡೆಗೊಂಡಿದೆ. ಇದು ೩ಡಿ ಆಡಿಯೋವನು ೩ಡಿ ಬ್ಲೆಂಡರ್‌ನ ಚಿತ್ರದ ತುಣುಕುಗಳ ಮೇಲೆ ಇಡಲು ಈಗ ಅವಕಾಶ ಕಲ್ಪಿಸಿದೆ. ಇದರ ಜೊತೆಗೆ ತನ್ನ ಗೇಮ್ ಎಂಜಿನ್‌ನ ಹೊರ ಮತ್ತು ಒಳ ಕಾರ್ಯತಂತ್ರಗಳಲ್ಲೂ ಕೂಡ...

read more
ಯು.ಎಸ್.ಬಿ ನಲ್ಲೊಂದು ಪಿ.ಸಿ – ೨೫$ ಅಥವಾ ೧೫೦೦ ರೂಗಳಿಗೆ

ಯು.ಎಸ್.ಬಿ ನಲ್ಲೊಂದು ಪಿ.ಸಿ – ೨೫$ ಅಥವಾ ೧೫೦೦ ರೂಗಳಿಗೆ

ಕಂಪ್ಯೂಟರ್ ಗೇಮ್ ತಂತ್ರಜ್ಞ ಡೇವಿಡ್ ಬಾರ್ಬೆನ್ ಚಿಕ್ಕದೊಂದು ಯು.ಎಸ್.ಬಿ ಪಿ.ಸಿ ಕಂಡುಹಿಡಿದಿದ್ದಾರೆ. ನೀವು ಈಗಾಗಲೇ ಬಳಸುತ್ತಿರಬಹುದಾದ ಯು.ಎಸ್.ಬಿ ಸ್ಟಿಕ್ ಗೆ ಹೆಚ್ಚುವರಿ ಎಚ್.ಡಿ.ಎಮ್.ಐ ಪೋರ್ಟ್ ಅನ್ನು ಮತ್ತೊಂದು ತುದಿಗೆ ಸಿಕ್ಕಿಸಿ ಲಿನಕ್ಸ್ ತಂತ್ರಾಂಶದೊಡನೆ ಕೆಲಸ ಮಾಡುವಂತೆ ಇದನ್ನು ಅಭಿವೃದ್ದಿ...

read more
ಓಪನ್ ಹಾರ್ಡ್ವೇರ್ ಜರ್ನಲ್

ಓಪನ್ ಹಾರ್ಡ್ವೇರ್ ಜರ್ನಲ್

  ತಂತ್ರಾಂಶದಂತೆ ಯಂತ್ರಾಂಶ ಅಂದರೆ, ಕಂಪ್ಯೂಟರ್ ಹಾರ್ಡ್ವೇರ್ ಕೂಡ ಮುಕ್ತ ಹಾಗೂ ಸ್ವತಂತ್ರವಾಗಿ ನಮಗೆ ಸಿಕ್ಕಲ್ಲಿ? ಹೌದು, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ನಂತರ ಈಗ ಮುಕ್ತ ತಂತ್ರಾಂಶಗಳ ಸರದಿ. ಇದನ್ನು ಬಿಂಬಿಸಲು ಮತ್ತು ಸಮುದಾಯದ ಮಂದಿಗೆ ಸುಲಭವಾಗಿ ತಲುಪಿಸಲು ‘ಓಪನ್ ಹಾರ್ಡ್ವೇರ್ ಜರ್ನಲ್’...

read more
ಅಡ್ಯಾಪ್ಟಬಲ್ ಗಿಂಪ್ – ಫೋಟೋ ಎಡಿಟಿಂಗ್ ಕಲಿಯೋದು ಸುಲಭ

ಅಡ್ಯಾಪ್ಟಬಲ್ ಗಿಂಪ್ – ಫೋಟೋ ಎಡಿಟಿಂಗ್ ಕಲಿಯೋದು ಸುಲಭ

AdaptableGIMP  GNU Image Manipulation Program ಅಥವಾ GIMP ನ ಮತ್ತೊಂದು  ಅವತಾರ ಎಂತಲೇ ಹೇಳ ಬಹುದು. ಈಗಾಗಲೇ ಇರುವ ಗಿಂಪ್ ಉಪಯೋಗಿಸುವುದು ಸ್ವಲ್ಪ ಕಷ್ಟ , ಅದನ್ನು ಕಲಿಯೋದಕ್ಕೆ ಸಮಯ ಹಿಡಿಸುತ್ತೆ, ಅದರಲ್ಲಿನ ಟೂಲ್‌ಗಳನ್ನು ಉಪಯೋಗಿಸೋದು ಹೇಗೆ ಹೇಳುವವರಾರು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ...

read more

ಡಿಜಿಟಲ್ ಲಿನಕ್ಸ್ ಜರ್ನಲ್

ಲಿನಕ್ಸ್ ಜರ್ನಲ್ (Linux Journal) ಲಿನಕ್ಸ್ ಆಸಕ್ತರಿಗೆ ಅತ್ಯಂತ ಪ್ರಿಯ ಮ್ಯಾಗಜೀನ್‌ಗಳಲ್ಲಿ ಒಂದು. ಇದುವರೆಗೆ ಪ್ರಿಂಟ್ ಆವೃತ್ತಿಯಲ್ಲಿ ಹೊರಬರುತ್ತಿದ್ದ ಈ ಮ್ಯಾಗಜೀನ್ ಇನ್ಮುಂದೆ ಓದುಗರಿಗೆ ಡಿಜಿಟಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಾಗಿದೆ. ತನ್ನ ಚಂದಾದಾರರಿಗೆ ಲಿನಕ್ಸ್ ಜರ್ನಲ್ ಕಳಿಸಿದ ಸಂದೇಶ...

read more
ಅರಿವಿನ ಅಲೆಗಳು ಇ-ಪುಸ್ತಕ

ಅರಿವಿನ ಅಲೆಗಳು ಇ-ಪುಸ್ತಕ

ಈ ಮೊದಲು ‘ಅರಿವಿನ ಅಲೆಗಳು‘ ಸ್ವಾತಂತ್ರೋತ್ಸವದ ವಿಶಿಷ್ಟ ಆಚರಣೆಯ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆವು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಗ್ಗೆ, ಅದರೊಡನೆ ಬಳಕೆದಾರನಿಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಮಾಹಿತಿಯನ್ನು ಇತರ ಜನಸಾಮಾನ್ಯರೊಡನೆ ಹಂಚಿಕೊಳ್ಳುವ ಉದ್ದೇಶದೊಂದಿಗೆ ಪ್ರಾರಂಭವಾದ ಈ...

read more

ಬ್ಯಾಕ್‌|ಟ್ರಾಕ್ ೫

ಬ್ಯಾಕ್|ಟ್ರಾಕ್ ೫ ವಿಶ್ವದ ಅತಿ ಶ್ರೇಷ್ಟ ಎಂದೇ ಪರಿಗಣಿಸಲ್ಪಟ್ಟ ಮತ್ತು ಹೆಸರಿಸಲ್ಪಟ್ಟ ಗ್ನು/ಲಿನಕ್ಸ್ ಸೆಕ್ಯೂರಿಟಿ ಆಪರೇಟಿಂಗ್ ಸಿಸ್ಟಂ ವಿತರಣೆ/ಡಿಸ್ಟ್ರಿಬ್ಯೂಷನ್. ಬ್ಯಾಕ್‌ಟ್ರಾಕ್ Backtrack-Linux.org ವೆಬ್‌ಸೈಟ್ ಮೂಲಕ ನಮಗೆಲ್ಲ ದೊರೆಯುತ್ತದೆ. ಸೆಕ್ಯೂರಿಟಿ ಪ್ರೊಫೆಷನಲ್‌ಗಳಿಗೆ ತಮ್ಮ...

read more

ಡೆಬಿಯನ್ ಡೇ ಮತ್ತು ಡೆಬ್‌ಕಾನ್ಪ್

ಡೆಬಿಯನ್ ಗ್ನು/ಲಿನಕ್ಸ್ ಆಪರೇಟಿಂಗ್ ಸಿಸ್ಟಂ ಯೋಜನೆಯ ಹಿಂದಿರುವ ಡೆಬಿಯನ್ ತಂಡ ಎಲ್ಲರನ್ನು ಬರುವ ಡೆಬಿಯನ್ ದಿನ/ಡೇ ಗೆ ಆಹ್ವಾನಿಸುತ್ತಿದೆ. ಇದು ಇದೇ ತಿಂಗಳ ೨೪ ರಂದು Banski Dvor, Banja Luka, Republic of Srpska, Bosnia and Herzegovina ದಲ್ಲಿ ನೆಡೆಯಲಿದೆ. ಇದು ಡೆಬಿಯನ್ ನ ವಾರ್ಷಿಕ...

read more
ಅರಿವಿನ ಅಲೆಗಳು

ಅರಿವಿನ ಅಲೆಗಳು

ಗ್ನು/ಲಿನಕ್ಸ್ ಹಾಗೂ ಇತರೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬಳಸುತ್ತಿರುವ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುವ ಸದವಕಾಶ. ನಿಮ್ಮೆಲ್ಲರ ಅನುಭವಗಳನ್ನು ಈ ವರ್ಷದ ಸ್ವತಂತ್ರ ದಿನಾಚರಣೆಯ ಅಂಗವಾಗಿ ಮತ್ತಷ್ಟು ಜನರೊಡನೆ “ಅರಿವಿನ ಅಲೆಗಳು” ಹಂಚಿಕೊಳ್ಳುತ್ತದೆ.....

read more

ಡೆಬಿಯನ್ ಲಿನಕ್ಸ್ ೬.೦.೨ ಆವೃತ್ತಿ ಈಗ ಲಭ್ಯ

ಡೆಬಿಯನ್ ಗ್ನು/ಲಿನಕ್ಸ್ ಯೋಜನೆ ತನ್ನ ೬.೦ ಆವೃತ್ತಿಗೆ ಎರಡನೇ ಅಪ್ಡೇಟ್ ಬಿಡುಗಡೆ ಮಾಡಿದೆ. ಈ ಅಪ್ಡೇಟ್ ಡೆಬಿಯನ್‌ನ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ಕೆಲವು ತೊಂದರೆಗಳಿಗೆ ಉತ್ತರವನ್ನೂ ಇದು ಕೊಡುತ್ತದೆ. ಈ ಅಪ್ಡೇಟ್ನಲ್ಲಿ ಬಿಡುಗಡೆಗೊಂಡಿರುವ ಸೆಕ್ಯೂರಿಟಿ ತೊಂದರೆಗಳನ್ನು ನಿವಾರಿಸಿ...

read more