ಉಬುಂಟು ೯.೦೪ ನಲ್ಲಿ ಕನ್ನಡ – ಭಾಗ ೨
ಕನ್ನಡ ಎನೋ ಸರಿಯಾಗೇ ಬರ್ಲಿಕ್ಕೆ ಶುರು ಮಾಡಿದೆ. ಈಗ ಬರಹದಲ್ಲಿ ಟೈಪ್ ಮಾಡೋ ಹಾಗೆ ಸುಲಭವಾಗಿ ಟೈಪ್ ಮಾಡ್ಲಿಕ್ಕೆ inscript ಮತ್ತು KGP ಲೇಔಟ್ ನಲ್ಲಿ ಆಗ್ತಿಲ್ವಲ್ಲಾ. ಹ್ಯಾಗೆ ಇದನ್ನ ಸರಿ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಹಾಗಿದ್ರೆ ಈ ಭಾಗದಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರವಿದೆ. ಮುಂದೆ ಓದಿ....
ಉಬುಂಟು ೯.೦೪ ನಲ್ಲಿ ಕನ್ನಡ -ಭಾಗ ೧
ಉಬುಂಟು ಜಾಂಟಿ ಜಾಕ್ಲೋಪ್ (Jaunty Jackalope) 9.04 ಆವೃತ್ತಿ ಇನ್ಸ್ಟಾಲ್ ಮಾಡ್ಕೊಂಡು ನೋಡಿದ್ರಾ? ಅದರ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆ. ಇನ್ಸ್ಟಾಲ್ ಮಾಡ್ಕೊಂಡಿದ್ರೆ ಅದರಲ್ಲಿ ಕೆಲವು ವಿಷಯ ನಿಮ್ಮನ್ನು ಕಾಡಿರಲೇ ಬೇಕು. ಇನ್ಸ್ಟಾಲ್ ಮಾಡ್ಕೊಂಡ್ರೆ ಸಂಪದ ಹ್ಯಾಗೆ ಅದರಲ್ಲಿ ಓದೋದು, ಕಾಮೆಂಟ್...
ಲಿನಕ್ಸನಲ್ಲಿ ಪ್ರಿಂಟರ್ ಸುಲಭವಾಗಿ ಕೆಲಸ ಮಾಡುತ್ತಾ?
ಪ್ರಿಂಟರ್ ಗಳನ್ನು ಕಂಪ್ಯೂಟರ್ ಜೊತೆ ಜೋಡಣೆ ಮಾಡಿ, ಅದರಲ್ಲಿ ಒಂದು ಪ್ರಿಂಟ್ ತಗೋಳೋ ಅಷ್ಟರಲ್ಲಿ ಸಾಕು ಸಾಕಾಗಿ ಹೋಗ್ತಿತ್ತು. ಮೊದಲೆಲ್ಲಾ, ಟಿ.ವಿ.ಎಸ್ ಇತರೆ ಪ್ರಿಂಟರ್ ಗಳೊಂದಿಗೆ ಅವುಗಳ ಡ್ರೈವರ್ (Driver Software) ತಂತ್ರಾಂಶ ಸಿಗದೆ, ಗ್ನು/ಲಿನಕ್ಸ್ ನಲ್ಲಿರಲಿ, ವಿಂಡೋಸ್ ನಲ್ಲಿ ಕೂಡ...
ನೆಟ್ವರ್ಕ್ ತೊಂದರೆಗಳನ್ನು ಸರಿ ಪಡಿಸೋದು ಹೇಗೆ?
ಲಿನಕ್ಸಾಯಣದಲ್ಲಿ ಈಗಾಗ್ಲೇ ಕೆಲವೊಂದು ಲೇಖನಗಳು ನಿಮಗೆ ಗ್ನು/ಲಿನಕ್ಸ್ ನಲ್ಲಿ ನೆಟ್ವರ್ಕಿಂಗ್ ನ ಬಗ್ಗೆ ಕೆಲವು ವಿಷಯಗಳನ್ನು ತಿಳಿಸಿವೆ. ಲಿನಕ್ಸಾಯಣ – ೮ – ಲಿನಕ್ಸ್ ನೆಟ್ವರ್ಕಿಂಗ್ ಕಷ್ಟ ಅಲ್ಲ ಲಿನಕ್ಸಾಯಣ – ೨೦ – ನೆಟ್ವರ್ಕ್ ನಲ್ಲಿ ಇಣುಕಿ ನೋಡು ಲಿನಕ್ಸಾಯಣ – ೪೪ – ಮೋಟೊಮಿಂಗ್ A1200 ನಿಂದ...
ಗ್ನು/ಲಿನಕ್ಸ್ ಬಗ್ಗೆ ಮತ್ತಷ್ಟು ವಿಷಯ ತಿಳೀಬೇಕಾ?
ಗ್ನು/GNU ಬಗ್ಗೆ ಹಿಂದೆ ಬರೆದಿದ್ದೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಗ್ನು ತನ್ನ ೨೫ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿತ್ತು. ಆ ಸಮಯದಲ್ಲಿ ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) ಎಲ್ಲರಿಗೆ ಗ್ನು ಹಾಗು ಸ್ವತಂತ್ರ ತಂತ್ರಾಂಶ ಅಂದ್ರೆ ಏನು ಅನ್ನೋದನ್ನು ಮನದಟ್ಟು...
ಲಿನಕ್ಸಾಯಣ – ೪೯ – ಉಬುಂಟು ೯.೦೪ (ಹೊಸ ಆವೃತ್ತಿ) ಮತ್ತು ಓಪನ್ ಆಫೀಸ್ ನಲ್ಲಿ ಕನ್ನಡ
ಇನ್ನು ಕೆಲವೇ ದಿನಗಳಲ್ಲಿ ಉಬುಂಟು ೯.೦೪ (ಜಾಂಟಿ ಜಕ್ಲೋಪ್/ Jaunty Jacklope) ಬಿಡುಗಡೆಯಾಗಲಿದೆ. ಹತ್ತು ಹಲವು ಹೊಸದಾದ ಹಾಗೂ ಪರಿಷ್ಕರಿಸಿದ ತಂತ್ರಾಂಶಗಳನ್ನು ನಿಮಗಾಗಿ ಈ ಆವೃತ್ತಿ ತರಲಿದೆ. ಗ್ನು/ಲಿನಕ್ಸ್ ಬಗ್ಗೆ ಆಗಾಗ ಬರೆದು ನಿಮಗೆ ತಿಳಿಸ್ಬೇಕಾದ್ರೆ ಹೊಸದಾಗಿ ಬರುವ ತಂತ್ರಾಂಶಗಳನ್ನು ಮೊದಲು ನನ್ನ...
ಲಿನಕ್ಸಾಯಣ – ೪೮ – ಫ್ರೀ ಸಾಫ್ಟ್ವೇರ್ ಫೌಂಡೇಶನ್ ಅಂದರೇನು?
ಫ್ರೀ ಸಾಫ್ಟ್ವೇರ್ ಫೌಂಡೇಶನ್ (ಸ್ವತಂತ್ರ ತಂತ್ರಾಂಶ ಪ್ರತಿಷ್ಠಾನ) (ಎಫ್ ಎಸ್ ಎಫ್) ಗ್ನೂ ಯೋಜನೆಗೆ ಮೂಲ ವ್ಯವಸ್ಥೆಯ ಹೊಣೆಗಾರನಾಗಿದೆ. ಎಫ್ ಎಸ್ ಎಫ್ ಸಂಘ ಸಂಸ್ಥೆಗಳಿಂದ ಅಷ್ಟೇನೂ ದೇಣಿಗೆಯನ್ನು ಪಡೆಯುವುದಿಲ್ಲ, ಆದರೆ ನಮ್ಮಂತಹವರ ವೈಯುಕ್ತಿಕ ಸಹಾಯವನ್ನು ಬೆಂಬಲವಾಗಿಟ್ಟುಕೊಂಡಿದೆ. ಎಫ್ ಎಸ್ ಎಫ್...
ಲಿನಕ್ಸಾಯಣ – ೪೭ – ಏನಿದು ಸ್ವತಂತ್ರ ತಂತ್ರಾಂಶ?
“ಸ್ವತಂತ್ರ ತಂತ್ರಾಂಶ” ಸ್ವಾತಂತ್ರ್ಯತೆಯ ಅಂಶ, ಬೆಲೆಯಲ್ಲ. ಇದನ್ನ ಅರಿಯಲು ನೀವು “ ಸ್ವತಂತ್ರ ಸಂವಾದ ” ದಲ್ಲಿನ “ಸ್ವತಂತ್ರ ” ಎಂಬುದಾಗಿ ಅರ್ಥೈಸಿಕೊಳ್ಳಬೇಕು, “ಉಚಿತ ಬಿಯರ್ ” ನಲ್ಲಿನ “ಉಚಿತ ” ವೆಂಬಂತಲ್ಲ. ಸ್ವತಂತ್ರ ತಂತ್ರಾಂಶ ಬಳಕೆದಾರರ ಬಳಕೆ, ಅನುಕರಣೆ ಮತ್ತು ವಿತರಣೆ, ಅಧ್ಯಯನ, ಬದಲಿಸುವಿಕೆ...
ಲಿನಕ್ಸಾಯಣ – ೪೬ – ಏನಿದು ಗ್ನೂ?
ಗ್ನೂ ಯೋಜನೆಯನ್ನು ೧೯೮೪ ರಲ್ಲಿ ಯುನಿಕ್ಸ್ ಮಾದರಿಯ ಕಂಪ್ಯೂಟರ್ ತಂತ್ರಾಂಶ ಅಭಿವೃದ್ಧಿಗೊಳಿಸಲು ಪ್ರಾರಂಬಿಸಲಾಯಿತು, ಅದೇ ಸ್ವತಂತ್ರ ತಂತ್ರಾಂಶ. ಗ್ನೂ ಕರ್ನೆಲ್ ಪರಿಪೂರ್ಣವಾಗಿರಲಿಲ್ಲವಾದ ಕಾರಣ ಅದನ್ನು ಲಿನಕ್ಸ್ ಕರ್ನೆಲ್ನೊಂದಿಗೆ ಬಳಸಲಾಯ್ತು. ಗ್ನೂ ಮತ್ತು ಲಿನಕ್ಸ್ ನ ಜೋಡಿಯೇ ಇಂದು ಲಕ್ಷಾಂತರ ಜನ...
ಲಿನಕ್ಸಾಯಣ – ೪೫ – ವಿಂಡೋಸ್ ನಲ್ಲಿ ಮ್ಯಾಟ್ರಿಕ್ಸ್ ರನ್ ಮಾಡಿದ್ರೆ ಏನಾಗತ್ತೆ?
ನಿಯೋ ಅನ್ನೊ ನನ್ನ ಪ್ರೆಂಡ್ ಒಬ್ಬ ಇದ್ದಕ್ಕಿದ್ದಂತೆ ಆನ್ಲೈನ್ ಬಂದು ನನಗೆ ಈ ವಿಡಿಯೋದ ಲಿಂಕ್ ಕಳಿಸ್ದ. ಏನಪ್ಪಾ ಇದು, ವಿಂಡೋಸ್ ಬಗ್ಗೆ ಹೇಳ್ತಿದಾನೆ ಅಂತ ಅಂದುಕೊಂಡು ನಾನೂ ನೋಡ್ಲಿಕ್ಕೆ ಕುಳಿತೆ. ನೀವೂ ನೋಡಿ. ನಿಮಗೆ ಅಂತ್ಲೇ ಇಲ್ಲಿ ಅದನ್ನ ಹಾಕಿದ್ದೇನೆ. ಗೊತ್ತಾಯ್ತಲ್ಲ. ವಿಂಡೋಸ್ ಬಳಸಿದ್ರೆ bug ಗಳ...
ಲಿನಕ್ಸಾಯಣ – ೪೪ – ಮೋಟೊಮಿಂಗ್ A1200 ನಿಂದ ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಉಪಯೋಗಿಸಿದ್ದು
ಗ್ನು/ಲಿನಕ್ಸ್ ಹಬ್ಬಕ್ಕೆ ಮಂಗಳೂರಿಗೆ ಹೊರಟ ದಿನದಿಂದ ಛಲ ಬಿಡದ ತಿವಿಕ್ರಮನಂತೆ ನಾ ಹಿಂದೆ ಬಿದ್ದದ್ದು ಉಬುಂಟುವಿನಲ್ಲಿ ಏರ್ಟೆಲ್ ಜಿ.ಪಿ.ಆರ್.ಎಸ್ ಕನೆಕ್ಷನ್ ಉಪಯೋಗಿಸಿ ತೀರಬೇಕು ಅಂತ. ಅಂತೂ ಇಂತೂ ಕಡೆಗೆ ನನ್ನ Motorola Motoming A1200 ಮೊಬೈಲ್ ಮೂಲಕ Airtel GPRS ಕನೆಕ್ಷನ್ ಬಳಸಿ ಉಬುಂಟು ನಲ್ಲಿ...
ಲಿನಕ್ಸಾಯಣ – ೪೩ – ಚಿತ್ರ ಬಿಡಿಸುತ ಕಲಿತ ಗ್ನು/ಲಿನಕ್ಸ್
ಗ್ನು/ಲಿನಕ್ಸ್ ಹೇಳ್ಕೊಡ್ಬೇಕಾದ್ರೆ, ತಲೆಯಿಂದ ಬುಡದವರೆಗೆ ಎಲ್ಲವನ್ನೂ ಸರಿಯಾಗಿ ಜೋಡಿಸ್ಲಿಕ್ಕೆ ಇತರರಿಗೂ ಸಾಧ್ಯವಾಗುವಂತೆ ಮಾಡ್ಬೇಕು. ಯಾಕೆ ಕಂಪ್ಯೂಟರ್ ಶುರುವಾಗೋದನ್ನ ಬೂಟಿಂಗ್ ಅಂತಾರೆ, ಬಯೋಸ್ ಅಂದ್ರೆ ಏನು? ಅದಾದ ನಂತರ ಸಿಸ್ಟಂನಲ್ಲಿರೋ ಹಾರ್ಡ್ ಡಿಸ್ಕ್ ಹ್ಯಾಗೆ ಕೆಲಸ ಮಾಡತ್ತೆ ಇಂದ, ಮನೇಲೆ ಅನೇಕ...






