ಲಿನಕ್ಸಾಯಣ – ೨೪ – sudo ಏನಿದು?
sudo ಅಥವಾ “su do” ಅಂತ ಕರೆಯಲ್ವಡುವ ಈ ಕಮ್ಯಾಂಡ್ ಯಾಕೆ? ನಾನು ಹಿಂದೆ ಬರೆದ ಕೆಲವು ಲೇಖನಗಳಲ್ಲಿ ಇದನ್ನ ಉಪಯೋಗಿಸಿದ್ದೇನೆ. ಏನ್ ಮಾಡುತ್ತೆ ಇದು? su (ಸೂಪರ್ ಯೂಸರ್/ಮುಖ ಕಾರ್ಯ ನಿರ್ವಾಹಕ) ಯಾವ ಕೆಲಸಗಳನ್ನ ಲಿನಕ್ಸ್ ನಲ್ಲಿ ಮಾಡ ಬಹುದೋ ಅದನ್ನ ಎಲ್ಲರೂ ಮಾಡ್ಲಿಕ್ಕೆ ಸಾಧ್ಯವಿಲ್ಲ. su ಅನ್ನೋ...
ಲಿನಕ್ಸಾಯಣ – ೨೩ – ಬುದ್ದಿವಂತರಿಗೆ ಮಾತ್ರ – ಟೆಸ್ಟ್ ಡಿಸ್ಕ್(testdisk) – ಗ್ನು ಪಾರ್ಟೀಷನ್ ರಿಕವರಿ ಟೂಲ್
ಒಮ್ಮೆ ಕಂಪ್ಯೂಟರ್ನಲ್ಲಿ ಆಟ ಆಡ್ಲಿಕ್ಕೆ ಶುರು ಮಾಡಿದ್ರೆ ,ಅದನ್ನ ಕೆಲಸ ಮಾಡದ ಹಾಗೆ ಮಾಡಿ ಮತ್ತೆ ಅದನ್ನ ಮೊದಲಿನ ಸ್ಥಿತಿಗೆ ತರೋವರೆಗೂ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಕಡೆ ತಲೆ ಕೆಡಿಸಿ ಕೊಳ್ಳೊ ನನ್ನಂತಹವರಿಗೆ ಮತ್ತು, ಏನೋ ಮಾಡ್ಲಿಕ್ಕೋಗಿ ತಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನ ಡಾಟಾ ಕಳೆದು ಕೊಂಡು...
ಲಿನಕ್ಸಾಯಣ – ೨೨ – ಗ್ನೋಮ್ ಸಬ್ ಟೈಟಲ್ಸ್ – ದೃಶ್ಯಾವಳಿಯಲ್ಲಿ ಕನ್ನಡ
ದೃಶ್ಯಾವಳಿಗಳಿಗೆ ಕನ್ನಡದಲ್ಲಿ ಶೀರ್ಷಿಕೆಗಳನ್ನ (Captions/SubTitles) ಹಾಕಬಹುದೇ? ಈ ಪ್ರಶ್ನೆ ನಿಮ್ಮಲ್ಲಿರ ಬೇಕಲ್ಲ? ಹೌದು ಇದನ್ನ ಸುಲಭವಾಗಿ ಮಾಡ ಬಹುದು. ಅದನ್ನ ಸುಲಭ ಸಾಧ್ಯವಾಗಿಸಿರೋದು ಲಿನಕ್ಸ್ ನಲ್ಲಿರೋ “Gnome Subtitles” ಅನ್ನೋ ತಂತ್ರಾಂಶ. ಇದರೊಡನೆ ನಿಮಗೆ ಬೇಕಾಗೋದು ಲಿನಕ್ಸ್ ನಲ್ಲಿ...
ಲಿನಕ್ಸಾಯಣ – ೨೧ – ಡಾಸ್ ಬಾಕ್ಸ್ – ಆಡು ಆಟ ಆಡು, ಆಡಿ ನೋಡು
ಹಳೆಯ ಡಾಸ್ ಗೇಮ್ ಗಳನ್ನ ನೆನೆಸಿಕೊಳ್ತಿದ್ದೀರಾ? ಅವನ್ನ ಈಗಲೂ ನಿಮ್ಮ ಕಂಪ್ಯೂಟರ್ನಲ್ಲಿ ಉಪಯೋಗಿಸ ಬಹುದು. ಹ್ಯಾಗೆ ಅಂತೀರಾ? ಇಲ್ಲಿದೆ ನೋಡಿ “ಡಾಸ್ ಬಾಕ್ಸ್“. MS-Dos ಅಪ್ಲಿಕೇಷನ್ಗಳು ಮತ್ತು ಗೇಮ್ಸ್ ಗಳನ್ನ, ಸೌಂಡ್, ಗ್ರಾಫಿಕ್ಸ್, ನೆಟ್ವರ್ಕಿಂಗ್ ಮುಂತಾದವುಗಳನ್ನೊಳಗೊಂಡ ಕಂಪ್ಯಾಟಿಬಲ್...
ಲಿನಕ್ಸಾಯಣ – ೨೦ – ನೆಟ್ವರ್ಕ್ ನಲ್ಲಿ ಇಣುಕಿ ನೋಡು
ನೆಟ್ವರ್ಕ್ ಗೆ ನನ್ನ ಲಿನಕ್ಸ್ ಅನ್ನ ಕನೆಕ್ಟ್ ಮಾಡ್ಕೊಂಡ್ರೆ, ಇತರೆ ಕಂಪ್ಯೂಟರ್ಗಳನ್ನ ನಾನು ನನ್ನ ಡೆಸ್ಕ್ಟಾಪ್ ನಿಂದಲೇ ಸಂಪರ್ಕಿಸ ಬಹುದೇ? ಆ ಕಂಪ್ಯೂಟರ್ ನ ಫೈಲ್ ಗಳನ್ನ ಹೆಕ್ಕಿ ತೆಗೆಯ ಬಹುದೇ ಅನ್ನೋ ಪ್ರಶ್ನೆಗಳು ನಿಮ್ಮಲ್ಲಿರ ಬೇಕಲ್ವಾ? ಹೌದು ಅದು ಸಾಧ್ಯವಿದೆ. ಲಿನಕ್ಸ್ ಮತ್ತು ವಿಂಡೋಸ್...
ಲಿನಕ್ಸಾಯಣ – ೧೯ – EvDO ಲಿನಕ್ಸ್ ನಲ್ಲಿ?
“ಹ್ಯಾವ್ ಅ ಸಿಮ್ ಆನ್ ಇಟ್?” (ಸಿಮ್ ಇದ್ಯಾ?) ಅಂತ ಹೊಸ ಲ್ಯಾಪ್ ಟಾಪ್ ತಗೊಂಡವನೊಬ್ಬನನ್ನ ಕೇಳೋ ಒಂದು ಜಾಹೀರಾರನ್ನ ನೀವು ನೋಡಿರ ಬೇಕಲ್ಲಾ? ಹೌದು ರಿಲಯನ್ಸ್ ನ EvDO USB ಡಾಟಾ ಕಾರ್ಡ್ ಅನ್ನ ಪ್ರಚುರ ಪಡಿಸಲಿಕ್ಕೆ ಟಿ.ವಿ ಯಲ್ಲಿ ಬರುತ್ತಿರುವ ಜಾಹೀರಾತು. ಬಿ.ಎಸ್.ಎನ್.ಎಲ್ ಕೂಡ ಇದನ್ನ ಅತ್ಯಂತ ಕಡಿಮೆ...
ಲಿನಕ್ಸಾಯಣ – ೧೪ – ಜಿಪಾರ್ಟೆಡ್ – ಪಾರ್ಟೀಷನ್ ಮಾಡಿ ನೋಡು
ಹೊಸ ಯು.ಎಸ್.ಬಿ. ಡ್ರೈವ್ ಕೊಂಡು ತಂದ್ರೆ, ನಿಮ್ಮ ಹಳೆಯ ಹಾರ್ಡ್ ಡಿಸ್ಕ್ ನಲ್ಲಿ ಜಾಗ ಕಮ್ಮಿ ಆಯ್ತು ಅಂತ ಹೊಸ ಹಾರ್ಡ್ ಡಿಸ್ಕ್ ತಂದ್ರೆ ಮಾಡೋ ಮೊದಲ ಕೆಲಸ, ಅದರಲ್ಲಿ ಪಾರ್ಟೀಷನ್ ಮಾಡಿ ಹೊಸ ಡ್ರೈವ್ ಗಳನ್ನ ಆಪರೇಟಿಂಗ್ ಸಿಸ್ಟಂ ನಲ್ಲಿ ಬರೋ ಹಾಗೆ ಮಾಡಿ ಕೊಳ್ಳೋದು. ಅಂದ್ರೆ, ನಿಮ್ಮ ವಿಂಡೋಸ್ ನಲ್ಲಿ c:...
ಲಿನಕ್ಸಾಯಣ – ೧೦ – ಲಿನಕ್ಸ್ ನಲ್ಲಿ ಇಂಟರ್ನೆಟ್ ಎಕ್ಸ್ ಪ್ಲೋರರ್
ಲಿನಕ್ಸ್ ನಲ್ಲಿ ವಿಂಡೋಸ್ ನ ಇಂಟರ್ನೆಟ್ ಎಕ್ಸ್ ಪ್ಲೋರರ್ ಬಳಸ್ಲಿಕ್ಕೆ ಸಾಧ್ಯವೇ? ಇದು ಎಲ್ಲರಲ್ಲಿರುವ ಸಾಮಾನ್ಯ ಸಂದೇಹ. ವೆಬ್ ಸೈಟ್ ಗಳನ್ನ ಅಭಿವೃದ್ದಿಪಡಿಸುವ ಅನೇಕ ಸ್ನೆಹಿತರಿಗೆ ತಮ್ಮ ಕಂಪ್ಯೂಟರ್ ಅನ್ನ ವಿಂಡೋಸ್ ನಲ್ಲಿ ಬೂಟ್ ಮಾಡ್ಬೇಕು ಅಂದ್ರೆ ಸಂಕೋಚ ಅಥವಾ ಆಲಸ್ಯ.ನನಗಂತೂ ವಿಂಡೋಸ್ ನಲ್ಲಿ ನನ್ನ...
ಲಿನಕ್ಸಾಯಣ – ೩೬ – ಲಿನಕ್ಸನಲ್ಲಿ ಕನ್ನಡ ಕೀಬೋರ್ಡ್ ಲೇಔಟ್ ಗಳು
ಕನ್ನಡವನ್ನ ಲಿನಕ್ಸನಲ್ಲಿ ಹ್ಯಾಗೆ ಇನ್ಸ್ಟಾಲ್ ಮಾಡೋದು ಅನ್ನೋದನ್ನ ಈಗಾಗ್ಲೇ ಕಲಿತಿದ್ದೇವೆ. ಆದ್ರೆ SCIM ನಲ್ಲಿರುವ itrans, inscript, KGP, ಲೇಔಟ್ಗಳ ಕೀಬೋರ್ಡ್ ಲೇಔಟ್ ಗಳು ಎಲ್ಲೂ ಒಂದೇ ಕಡೆ ದಾಖಲಾಗಿಲ್ಲ. ಆದ್ದರಿಂದ ಈ ಲೇಔಟ್ ಗಳನ್ನ ರೂಡಿಗತ ಗೊಳಿಸುವುದು ಸ್ವಲ್ಪ ಕಷ್ಟ. ನನಗೆ itrans ಅಂದ್ರೆ...
ಲಿನಕ್ಸಾಯಣ – ೩೨ – ತಪ್ಪು ಮಾಡಿಯೂ ನಗಬೇಕಾ? ಉಗಿಬಂಡಿ ಬರ್ತಿದೆ ನೋಡಿ
ಲಿನಕ್ಸ್ ನ ಟರ್ಮಿನಲ್ ಬಳಸಿದ್ದೀರಲ್ಲವೆ? (Applications -> Accessories -> Terminal) ಹೌದು ವಿಂಡೋಸ್ ನಲ್ಲಿನ ಡಾಸ್ (Dos) ಪ್ರಾಂಪ್ಟ್ ನಂತಹದ್ದು. ಇಲ್ಲಿ ls ಎಂದು ಟೈಪ್ ಮಾಡಿದರೆ, ನಿಮಗೆ ಫೈಲ್ ಮತ್ತು ಡೈರೆಕ್ಟರಿಗಳನ್ನ ಪಟ್ಟಿ ಮಾಡಿ ತೋರಿಸುತ್ತದೆ. ಆದ್ರೆ ಅದನ್ನ ಉಲ್ಟಾ ಅಂದ್ರೆ sl...
ಲಿನಕ್ಸಾಯಣ – ೩೦ – ಸ್ಟೆಲ್ಲೇರಿಯಂ – ಖಗೋಳಕ್ಕೊಂದು ಕಿಟಕಿ
Stellarium – ಸ್ಟೆಲ್ಲೇರಿಯಂ ನಿಮ್ಮ ಲಿನಕ್ಸ್ ನಲ್ಲಿ ಇನ್ಸ್ಟಾಲ್ ಮಾಡ್ಕೊಂಡ್ರೆ ಖಗೋಳವನ್ನ ನಿಮ್ಮ ಕಂಪ್ಯೂಟರಿನ ಪರದೆಯ ಮೇಲೆ ಕಾಣಬಹುದು. ಹೌದು, ಗ್ರಹಗಳು, ಧೂಮಕೇತು, ನಕ್ಷತ್ರಗಳು, ಗೆಲಾಕ್ಸಿ, ಇತರೆ ಆಕಾಶ ಕಾಯಗಳು, ಹೀಗೆ ಹತ್ತು ಹಲವಾರು ಖಗೋಳಶಾಸ್ತ್ರದ ವಿಷಯಗಳನ್ನ ಇದು ನಮಗೆ ತಿಳಿಸ್ತದೆ. ಒಂದೆರಡು...
ಲಿನಕ್ಸಾಯಣ – ೨೭ – ಇದು ಲೈಫ್ ರಿಯಾ
ಲೈಫ್ ರಿಯಾ ಬಗ್ಗೆ ತಿಳಿದು ಕೊಳ್ಳಲಿಕ್ಕೆ ನೀವೆಲ್ಲಾ ರೆಡಿ ತಾನೆ? ಅಂತರ್ಜಾಲದಲ್ಲಿ ಈ ದಿನಗಳು ಅಂತಂದ್ರೆ ನೂರಾರು ವಿಷಯಗಳನ್ನ ಹತ್ತಾರು ಸಾವಿರ ತಾಣಗಳ ಮೂಲಕ ಹುಡುಕಿ ಹೆಕ್ಕಿ ತೆಗೆಯುವ ಕಾಲ. ಈಗ ನಮಗಿಷ್ಟವಿರೋ ವಿಷಯಗಳ ಬ್ಲಾಗ್ ಗಳು, ವೆಬ್ ಸೈಟ್ಗಳು ಎಷ್ಟಿವೆ ಅಂತಂದ್ರೆ ಎಲ್ಲರೂ ನೂರು ನೂರೈವತ್ತು...











