ಉಬುಂಟುವಿನಲ್ಲಿ ಗೆಸ್ಟ್ ಸೆಷನ್ ನಿರ್ಬಂಧಿಸುವುದು ಹೇಗೆ?
ಉಬುಂಟುವಿನಲ್ಲಿ ಲಾಗಿನ್ ಆಗುವಾಗ, ನಿಮ್ಮ ಹೆಸರಿನ ಕೆಳಗೆ 'Guest' ಎಂಬ ಹೆಸರಿನ ಬಳಕೆದಾರನನ್ನೂ ಕಾಣುತ್ತೀರಲ್ಲವೇ? ಅದನ್ನು ಎಂದಾದರು ಕ್ಲಿಕ್ ಮಾಡಿ ನೋಡಿದ್ದೀರಾ? ಕ್ಲಿಕ್ ಮಾಡಿದ್ದೇ ಆದಲ್ಲಿ, ಪಾಸ್ವರ್ಡ್ ಇಲ್ಲದೆಯೇ ಯಾರು ಬೇಕಾದರೂ ನಿಮ್ಮ ಕಂಪ್ಯೂಟರಿನಲ್ಲಿ ಇದರ ಮೂಲಕ ಕೆಲಸ ಮಾಡಬಹುದು. ಸುರಕ್ಷೆಯ ವಿಚಾರವಾಗಿ ನಾವು...
ಹೈಬರ್ನೇಟ್ ಆಯ್ಕೆ ಲಭ್ಯವಾಗಿಸುವುದು – ಉಬುಂಟು ೧೨.೦೪ ನಲ್ಲಿ
ಹೈಬರ್ನೇಟ್ ಬಳಸುವುದರಿಂದ ನಿಮ್ಮಲ್ಯಾಪ್ಟಾಪ್ನ ಬ್ಯಾಟರಿ ಮುಗಿಯುವ ಸಮಯದಲ್ಲೋ ಅಥವಾ ನೀವು ಅದರ ಲಿಡ್ ಮುಚ್ಚುವಾಗ, ಇದ್ದಕ್ಕಿದ್ದಂತೆ ಎಲ್ಲಿಯೋ ಹೊರಡಬೇಕಾದಾಗ, ಅದರಲ್ಲಿ ನೀವು ಮಾಡುತ್ತಿರುವ ಕೆಲಸವನ್ನು ಉಳಿಸಿಕೊಂಡು ಕಂಪ್ಯೂಟರ್ ಅನ್ನು ಸ್ಥಬ್ದವಾಗಿಸಬಹುದು. ಪವರ್ ಬಟನ್ ಮೇಲೆ ಕ್ಲಿಕ್ಕಿಸಿ 'Power Settings' ನಲ್ಲಿ...
ಪುಸ್ತಕ: ಕಂಪ್ಯೂಟರ್ ಮತ್ತು ಕನ್ನಡ
ಪದವಿ ವಿದ್ಯಾರ್ಥಿಗಳು ಮತ್ತು ಕಂಪ್ಯೂಟರಿನಲ್ಲಿ ಕನ್ನಡ ಬಳಸುವ ಆಸಕ್ತಿ ಇರುವವರಿಗಾಗಿ ಪರಿಚಯಾತ್ಮಕ ಪಠ್ಯಪುಸ್ತಕ "ಕಂಪ್ಯೂಟರ್ ಮತ್ತು ಕನ್ನಡ"ವನ್ನು ಮಿತ್ರಮಾಧ್ಯಮ ತಂಡ ನೆನ್ನೆ...
ವಿಕಿಪೀಡಿಯ ಝೀರೋ: ಉಚಿತವಾಗಿ ಏರ್‌ಸೆಲ್ ಮೂಲಕ ಜ್ಞಾನವನ್ನು ಹಂಚಿಕೊಳ್ಳಿ
ಏರ್‌ಸೆಲ್ ಮೂಲಕ ವಿಕಿಪೀಡಿಯ ಬಳಸುವುದು ಉಚಿತ ಎಂಬ ಮಾಹಿತಿ ನಿಮಗೆ ನೆನಪಿದೆಯೇ? ಕಳೆದ ವರ್ಷ ವಿಕಿಮೀಡಿಯ ಫೌಂಡೇಶನ್ ಏರ್‌ಸೆಲ್ ಟೆಲಿಕಾಂ ಕಂಪೆನಿಯೊಂದಿಗೆ "ವಿಕಿಪೀಡಿಯ ಝೀರೋ"...
ಉಬುಂಟು ೧೬.೦೪ ಮತ್ತು ೧೮.೦೪ ನಲ್ಲಿ ಕನ್ನಡ ಟೈಪಿಸುವುದು ಹೇಗೆ?
ಉಬುಂಟುವಿನ ಇತ್ತೀಚಿನ ಆವೃತ್ತಿಗಳಾದ ೧೬.೦೪ ಮತ್ತು ೧೮.೦೪ನಲ್ಲಿ ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳು ಟೈಪಿಸುವುದಕ್ಕಾಗಿ ಕೆಳಗಿನ ಸೂಚನೆಗಳನ್ನು ಪಾಲಿಸಬಹುದು. ಮೊದಲು ನಿಮ್ಮ ಸಿಸ್ಟಂ ಸೆಟ್ಟಿಂಗ್ಸ್‌ನ Language Support ನಲ್ಲಿ ಕನ್ನಡವನ್ನು ಸಕ್ರಿಯಗೊಳಿಸಿ. ಇದು ಕನ್ನಡ ಫಾಂಟ್ಸ್ ಇತ್ಯಾದಿಗಳನ್ನು ಇನ್ಸ್ಟಾಲ್ ಮಾಡುತ್ತದೆ....
ಡಿ.ಟಿ.ಪಿ ಮಾಡುತ್ತಿದ್ದಲ್ಲಿ ಸ್ವತಂತ್ರ ತಂತ್ರಾಂಶ ಸ್ಕ್ರೈಬಸ್ ಬಳಸಿ
ಕನ್ನಡದಲ್ಲಿ ಡಿಟಿಪಿ ಮಾಡಲು ಇದುವರೆಗೆ ಮುಕ್ತ ಹಾಗೂ ಸ್ವತಂತ್ರ ತ್ರಂತ್ರಾಂಶದಲ್ಲಿ ( Free & Open Source Software) ಇದ್ದ ಕೊರತೆಯನ್ನು ಕೊನೆಗೂ ಸ್ಕ್ರೈಬಸ್ ತುಂಬಿದೆ. ಸ್ಕ್ರೈಬಸ್ನ ಡೆವೆಲಪ್ಮೆಂಟ್ ಆವೃತ್ತಿ ೧.೫.೩ರಲ್ಲಿ ಕನ್ನಡದ ಜೊತೆಗೆ ಇನ್ನೂ ಅನೇಕ ಕ್ಲಿಷ್ಟ ಪದಜೋಡಣೆ ಅವಶ್ಯವಿದ್ದ ಭಾರತೀಯ...
ವಿಕಿಡೇಟಾ ಒಂದು ಪರಿಚಯ – WCI2016
ವಿಕಿಕಾನ್ಫರೆನ್ಸ್ ಇಂಡಿಯಾ ೨೦೧೬ರಲ್ಲಿ ವಿಕಿಮೀಡಿಯ ಫೌಂಡೇಷನ್ನ ಅಸಫ್ ಅವರಿಂದ ವಿಕಿಡೇಟಾ ಪರಿಚಯ. ಭಾಗ ೧ ಭಾಗ...
ಮಲಯಾಲಂ ಸಮುದಾಯ ಶಾಲೆಗಳಲ್ಲಿ ವಿಕಿಸೋರ್ಸ್ ಹೇಗೆ ಬಳಸಿಕೊಳ್ಳುತ್ತದೆ? WCI2016
ಮಲಯಾಲಂ ಸಮುದಾಯ ಶಾಲೆಗಳಲ್ಲಿ ವಿಕಿಸೋರ್ಸ್ ಹೇಗೆ ಬಳಸಿಕೊಳ್ಳುತ್ತದೆ ಎನ್ನುವುದನ್ನು ವಿಕಿ ಕಾನ್ಫರೆನ್ಸ್ ಇಂಡಿಯಾ ೨೦೧೬ರ ಈ ವಿಡಿಯೋದಲ್ಲಿ ಮಲಯಾಲಂ ವಿಕಿಪೀಡಿಯನ್ ಮನೋಜ್ ಮೂಲಕ ತಿಳಿಯಿರಿ ....
ಭಾರತೀಯ ಭಾಷಾ ವಿಕಿಸೋರ್ಸ್ & ಗೂಗಲ್ ಒಸಿಆರ್ ಸಹಭಾಗಿತ್ವ – WCI2016
ವಿಕಿ ಕಾನ್ವರೆನ್ಸ್ ಇಂಡಿಯಾ ೨೦೧೬ ರಲ್ಲಿ ಭಾರತೀಯ ಭಾಷಾ ವಿಕಿಸೋರ್ಸ್ & ಗೂಗಲ್ ಒಸಿಆರ್ ಸಹಭಾಗಿತ್ವದ ಬಗ್ಗೆ ಬೆಂಗಾಲಿ ವಿಕಿಪೀಡಿಯನ್ ಜಯಂತ ಅವರ ಭಾಷಣದ ತುಣುಕು ಇಲ್ಲಿದೆ....
ಉಬುಂಟುವಿನಲ್ಲಿ ಸ್ಕೈಪ್ ಮೆಸೆಂಜರ್ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣುತ್ತಿಲ್ಲವೇ?
ಉಬುಂಟುವಿನಲ್ಲಿ ಸ್ಕೈಪ್ ಮೆಸೆಂಜರ್ ಐಕಾನ್ ಸ್ಟೇಟಸ್ ಬಾರ್‌ನಲ್ಲಿ ಕಾಣುತ್ತಿಲ್ಲವೇ? ಹಾಗಿದ್ದಲ್ಲಿ, sni-qt:i386 ಪ್ಯಾಕೇಜ್ ಇನ್ಸ್ಟಾಲ್ ಮಾಡಿಕೊಳ್ಳಿ. $ sudo apt-get install sni-qt:i386 ಈಗ ಸೈಪ್ ಮೆಸೆಂಜರ್ ಪ್ರಾರಂಭಿಸಿದರೆ ಐಕನ್ ಕಾಣುವಿರಿ....