ಲಿನಕ್ಸಾಯಣ – ೧೭- ಫೇಸ್ಟ್ ಬಿನ್ (pastebin) ಬಗ್ಗೆ ಗೊತ್ತಾ?

ಕಂಪ್ಯೂಟರಿನಲ್ಲಿ ನಿಮಗೇನಾದ್ರೂ ಸಂದೇಹವಿದ್ರೆ, Error ಮೆಸೇಜೇನಾದ್ರೂ ಬಂದಾಗ ನಿಮ್ಮ ಗೆಳೆಯರೊಂದಿಗೆ ಅದನ್ನ ಹಂಚಿಕೊಳ್ಳಲು ಪೂರಾ ಮೆಸೇಜನ್ನ ಮೈಲ್ ಮಾಡುವುದೂ ಇಲ್ಲ ಅವರ ಚಾಟ್ ವಿಂಡೋದಲ್ಲಿ ಪೇಸ್ಟ್ ಮಾಡ್ತೀರಲ್ಲಾ? ಕೆಲವು ಸಲ ಚಾಟ್ ವಿಂಡೋ ಇದರಿಂದ ಕ್ಲೋಸ್ ಕೂಡ ಆಗತ್ತೆ ಮತ್ತೆ ಇದು ದೊಡ್ಡ ಕಿರಿ ಕಿರಿ...

read more
ಲಿನಕ್ಸಾಯಣ – ೧೫ – ಲಿನಕ್ಸ್ ಬೂಟಿಂಗ್ – ಭಾಗ ೧

ಲಿನಕ್ಸಾಯಣ – ೧೫ – ಲಿನಕ್ಸ್ ಬೂಟಿಂಗ್ – ಭಾಗ ೧

ಲಿನಕ್ಸ ಹ್ಯಾಗೆ ಇನ್ಸ್ಟಾಲ್ ಮಾಡೋದು ಅಂತ ನೋಡಿದ್ವಿ, ಅದರಲ್ಲಿ ಹ್ಯಾಗೆ ಕೆಲ ತಂತ್ರಾಂಶಗಳನ್ನ ಇನ್ಸ್ಟಾಲ್ ಮಾಡಿ ಉಪಯೋಗಿಸೋದು ಅಂತಾನೂ ನೋಡಿದ್ವಿ ಅಲ್ವಾ? ಈಗ ಲಿನಕ್ಸ್ ನ ಸ್ವಲ್ಪ ಹೊಳಹೊಕ್ಕಿ ಅದರಲ್ಲೇನಿದೆ. ಅದು ಹ್ಯಾಗೆ ಕೆಲಸ ಮಾಡತ್ತೆ ಅನ್ನೋದನ್ನ ನೋಡೋಣ. ಲಿನಕ್ಸ್ ಇಂದು ಅನೇಕ ಹಾರ್ಡ್ವೇರ್ ಗಳಲ್ಲಿ...

read more

ಲಿನಕ್ಸಾಯಣ – ೧೨ – ಬರಹದಲ್ಲಿ ಎನ್ಕೋಡ್ ಮಾಡಿದ ಪುಟ ಓದೋದ್ ಹ್ಯಾಗೆ?

ಕೆಲವು ವೆಬ್ ಸೈಟ್ ಗಳನ್ನ ಬರಹ ಉಪಯೋಗಿಸಿಕೊಂಡು ಸಿದ್ದ ಪಡಿಸಲಾಗಿದೆ. ಉದಾಹರಣೆಗೆ ಕರ್ನಾಟಕದ ಹೊಸ ಪಾಸ್ಪೋರ್ಟ್ ನ ವೆಬ್ಸೈಟ್. ಇದರ ಕನ್ನಡ ಪುಟ ಇಲ್ಲಿದೆ.  ಬರಹದಲ್ಲಿ ಎನ್ಕೋಡ್ ಮಾಡಿದ ಈ ಪುಟಗಳನ್ನ ಲಿನಕ್ಸ್ ನಲ್ಲಿ ಓದೋದ್ ಹ್ಯಾಗೆ? ಅದಕ್ಕೆ ಉತ್ತರ ಇಲ್ಲಿದೆ.  ಮೊದಲು ಕನ್ಸೋಲಿಗೆ ಹೋಗಿ. ನಿಮ್ಮ...

read more
ಲಿನಕ್ಸಾಯಣ – ೧೧- ಒಪೇರಾ ೯.೫ – ಫಾಂಟ್ ತೊಂದರೆ ಬಿಡಿಸ್ತೀರಾ?

ಲಿನಕ್ಸಾಯಣ – ೧೧- ಒಪೇರಾ ೯.೫ – ಫಾಂಟ್ ತೊಂದರೆ ಬಿಡಿಸ್ತೀರಾ?

ಒಪೇರಾ ಬ್ರೌಸರ್ ನ ೯.೫ ಆವೃತ್ತಿ ಬಿಡುಗಡೆಯಾಗಿದೆ. ಆದ್ರೆ ಅದರಲ್ಲಿ ಕನ್ನಡದ ಪುಟಗಳು ಇನ್ನೂ “out-of-box” ಕೆಲಸ ಮಾಡ್ತಿಲ್ಲ. ಬ್ರೌಸರ್ ಈಗ ಸಕತ್ತಾಗಿದೆ. ತುಂಬಾ ಲೈಟ್ ಕೂಡ. ಕನ್ನಡ ಬರ್ಲಿಕ್ಕೆ ಶುರು ಮಾಡಿದ್ರೆ ಮತ್ತೂ ಚೆಂದ. ನಾನೂ ಈ ತೊಂದರೆ ಪರಿಹರಿಸ್ಲಿಕ್ಕೆ ಪ್ರಯತ್ನಿಸ್ತಿದ್ದೇನೆ. ನಿಮಗೇನಾದ್ರೂ...

read more

ಲಿನಕ್ಸಾಯಣ -೩- ಬದಲಾವಣೆಯ ಬಯಸಿ

ಮನುಜ ಮತ: ಎಲ್ಲೋ ಹುಡುಕಿದೆ ಇಲ್ಲದ ತಂತ್ರಾಂಶ ಕಣ್ಣಿದ್ದೂ ಕಾಣದ ಕುರುಡನಂತೆ. ಕಂಕುಳಲ್ಲಿಟ್ಟು ಕೊಂಡ್ ಲಿನಕ್ಸ್ ನೀಲ ಕಿಂಡಿಯ ಮದ್ಯೆ ಜೀವ ಸೈದನಂತೆ. ಲಿನಕ್ಸ್,ಯುನಿಕ್ಸ್… ಈ “ನಿಕ್ಸ್”ಗ ಳ ಬಗ್ಗೆ ಮಾತಾಡ್ಲಿಕ್ಕೆ ಶುರು ಮಾಡಿದ್ರೆ, ಏನೋದೊಡ್ಡ ವಿಷಯದ ಬಗ್ಗೆ ಮಾತಾಡ್ತಿದೀನಿ ಅಂದ್ಕೊಳ್ಳೊರು ತುಂಬಾ ಮಂದಿ....

read more
ಲಿನಕ್ಸಾಯಣ – ೨೮ – ಉಬುಂಟು ೮.೧೦ – ಇನ್ಟ್ರೆಪಿಡ್ ಐಬೆಕ್ಸ್ ನಿಮಗಾಗಿ

ಲಿನಕ್ಸಾಯಣ – ೨೮ – ಉಬುಂಟು ೮.೧೦ – ಇನ್ಟ್ರೆಪಿಡ್ ಐಬೆಕ್ಸ್ ನಿಮಗಾಗಿ

ಉಬುಂಟುವಿನ ಹೊಸ ಆವೃತ್ತಿ ೮.೧೦ ಅಥವಾ ಇನ್ಟ್ರೆಪಿಡ್ ಐಬೆಕ್ಸ್ ಈಗ ನಿಮಗೆ ಲಭ್ಯವಿದೆ. ೩ಡಿ ಗ್ರಾಫಿಕ್ಸ್, ಇಂಟರ್ನೆಟ್ ಬ್ರೌಸಿಂಗ್, ಫೋಟೋಗಳಿಗಾಗಿ, ಸಂಗೀತ, ಚಲನಚಿತ್ರ ಇತರೆ ಮನರಂಜನೆಗಾಗಿ, ದಿನ ನಿತ್ಯದ ಆಫೀಸ್ ಕೆಲಸಗಳಿಗೆ ಇನ್ನೂ ಅನೇಕ ವಿಷಯಗಳಿಗೆ ಬೇಕಾದ ತಂತ್ರಾಂಶಗಳನ್ನ ಪ್ರಪಂಚದಾಧ್ಯಂತ ಎಲ್ಲರಿಗೆ...

read more
ಲಿನಕ್ಸಾಯಣ – ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ

ಲಿನಕ್ಸಾಯಣ – ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ

ಈಗ ಕಾರ್ಮಿಕ್ ಕೊಅಲಾ ಅಂದ್ರೆ ಉಬುಂಟು ೯.೧೦ ಆವೃತ್ತಿಗೆ ನಿಮ್ಮ ಉಬುಂಟು ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅಂತ ತಿಳಿದುಕೊಳ್ಳೋಣ. ಅಪ್ಡೇಟ್ ಮಾಡುವುದಕ್ಕಿಂತ ಮುಂಚೆ ನೀವು ಉಬುಂಟು ೯.೦೪ ಅನ್ನು ನೇರವಾಗಿ ೯.೧೦ ಆವೃತ್ತಿಗೆ ಅಪ್ಗ್ರೇಡ್ ಮಾಡಬಹುದು. ಅಪ್ಗ್ರೇಡ್ ಮಾಡುವುದಕ್ಕಿಂತ ಮುಂಚೆ ೯.೦೪ ಗೆ ಸಂಭಂದಿಸಿದ...

read more

ಲಿನಕ್ಸಾಯಣ – ೬೨- googlecl – ಗೂಗಲ್ ಕಮ್ಯಾಂಡ್ ಲೈನ್

ಗ್ನು/ಲಿನಕ್ಸ್ ಬಳಸುವವರಿಗೆ, ಕಮ್ಯಾಂಡ್ ಪ್ರಾಂಪ್ಟ್ ನಲ್ಲಿ ಕೆಲಸ ಮಾಡೋದಂದ್ರೆ ಅಚ್ಚುಮೆಚ್ಚು.. ಸ್ವಲ್ಪ ಪರಿಶ್ರಮದಲ್ಲೇ ತುಂಬಾ ಕೆಲ್ಸ ಮಾಡ್ಬೋದು ನೋಡಿ. ಅದಕ್ಕೆ. ಗೂಗಲ್ ನ ಸೇವೆ ಬಳಸುವ ಅನೇಕ ಗ್ನು/ಲಿನಕ್ಸ್ ಬಳಕೆದಾರರಿಗೆ ಸಿಹಿ ಸುದ್ದಿ. ಗೂಗಲ್ ಬ್ಲಾಗರ್, ಕ್ಯಾಲೆಂಡರ್, ಅಡ್ರೆಸ್ ಬುಕ್, ಪಿಕಾಸ,...

read more
ಟೆಸ್ಟ್ ಡಿಸ್ಕ್(testdisk) – ಗ್ನು ಪಾರ್ಟೀಷನ್ ರಿಕವರಿ ಟೂಲ್

ಟೆಸ್ಟ್ ಡಿಸ್ಕ್(testdisk) – ಗ್ನು ಪಾರ್ಟೀಷನ್ ರಿಕವರಿ ಟೂಲ್

ಒಮ್ಮೆ ಕಂಪ್ಯೂಟರ್ನಲ್ಲಿ ಆಟ ಆಡ್ಲಿಕ್ಕೆ ಶುರು ಮಾಡಿದ್ರೆ ,ಅದನ್ನ ಕೆಲಸ ಮಾಡದ ಹಾಗೆ ಮಾಡಿ ಮತ್ತೆ ಅದನ್ನ ಮೊದಲಿನ ಸ್ಥಿತಿಗೆ ತರೋವರೆಗೂ ಸಿಸ್ಟಂ ಅಡ್ಮಿನಿಸ್ಟ್ರೇಷನ್ ಕಡೆ ತಲೆ ಕೆಡಿಸಿ ಕೊಳ್ಳೊ ನನ್ನಂತಹವರಿಗೆ ಮತ್ತು, ಏನೋ ಮಾಡ್ಲಿಕ್ಕೋಗಿ ತಮ್ಮ ಕಂಪ್ಯೂಟರಿನ ಹಾರ್ಡಿಸ್ಕ್ ನ ಡಾಟಾ ಕಳೆದು ಕೊಂಡು...

read more
ಸ್ವಲ್ಪ ನಗ್ತೀರಾ ಪ್ಲೀಸ್!

ಸ್ವಲ್ಪ ನಗ್ತೀರಾ ಪ್ಲೀಸ್!

ಅರಮನೆ ಚಿತ್ರದಲ್ಲಿ ಗಣೇಶ್ “ಸೈಲ್ ಪ್ಲೀಸ್” ಅಂದಂಗೆ ಇವನೇನಪ್ಪಾ ಶುರು ಹಚ್ಕೊಂಡಿದಾನೇ ಅಂದ್ಕೊಂಡ್ರಾ? ಯಾಕಾಗ ಬಾರದು. ಲಿನಕ್ಸ್ ನಲ್ಲಿ ನಿಮ್ಮ ವೆಬ್ ಕ್ಯಾಮರಾಗಳು “ಔಟ್-ಆಫ್-ಬಾಕ್ಸ್” ಅಂದರೆ ಯಾವುದೇ ಡ್ರೈವರ್ ಗಳನ್ನ ಇನ್ಸ್ಟಾಲ್ ಮಾಡಬೇಕಾದ ಕಿರಿಕಿರಿಯಿಲ್ಲದೆ ಉಪಯೋಗಿಸೋ ಕಾಲ ಬಂದದ್ದಾಗಿದೆ....

read more

sudo ಏನಿದು?

sudo ಅಥವಾ  “su do” ಅಂತ ಕರೆಯಲ್ವಡುವ ಈ ಕಮ್ಯಾಂಡ್ ಯಾಕೆ? ನಾನು ಹಿಂದೆ ಬರೆದ ಕೆಲವು ಲೇಖನಗಳಲ್ಲಿ ಇದನ್ನ ಉಪಯೋಗಿಸಿದ್ದೇನೆ. ಏನ್ ಮಾಡುತ್ತೆ ಇದು? su (ಸೂಪರ್ ಯೂಸರ್/ಮುಖ ಕಾರ್ಯ ನಿರ್ವಾಹಕ) ಯಾವ ಕೆಲಸಗಳನ್ನ ಲಿನಕ್ಸ್ ನಲ್ಲಿ ಮಾಡ ಬಹುದೋ ಅದನ್ನ ಎಲ್ಲರೂ ಮಾಡ್ಲಿಕ್ಕೆ ಸಾಧ್ಯವಿಲ್ಲ. su ಅನ್ನೋ...

read more

SCIM ಮತ್ತು iBus ಎರಡನ್ನೂ ಜೊತೆಗೆ ಬಳಸಬಹುದೇ?

ಇದರಲ್ಲಿ ಯಾವುದಾದರೂ ಒಂದನ್ನು ಬಳಸಿದರೆ ಒಳಿತು. iBus, SCIM ಗಿಂತ  ಸಮರ್ಥವಾಗಿ ಕಾರ್ಯನಿರ್ವಹಿಸುವುದರಿಂದ ಇದನ್ನು ಈಗ ಉಬುಂಟುವಿನಲ್ಲಿ ಹೆಚ್ಚಾಗಿ...

read more