ಅರಿವಿನ ಅಲೆಗಳು ಮತ್ತೆ ಬರುತ್ತಿದೆ…

ಅರಿವಿನ ಅಲೆಗಳನ್ನು ೨೦೧೩ರಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯದಿನೋತ್ಸವ, ಕನ್ನಡ ರಾಜ್ಯೋತ್ಸವದಂತಹ ಮಹತ್ವದ ದಿನಗಳಂದು ಹೊರತರಲು ಆಲೋಚಿಸಿದ್ದು, ಮೊದಲಿಗೆ ಜನವರಿ ೨೬ ರ ಗಣರಾಜ್ಯೋತ್ಸವದಿಂದಲೇ ಇದರ ಪ್ರಯತ್ನಕ್ಕೆ ನಮ್ಮೊಂದಿಗೆ ಕೈ ಜೋಡಿಸಲು ಈ ಮೂಲಕ ಕೋರುತ್ತೇವೆ. ಕೇವಲ ಐ.ಟಿ ತಂತ್ರಜ್ಞಾನವೊಂದೇ ನಮ್ಮ ಅರಿವಿನ ಅಲೆಗಳ ಮೂಲಕ ಮೂಡಬೇಕೆ ಅಥವಾ ದಿನನಿತ್ಯ ಬಳಸುವ ವಿಜ್ಞಾನದೆಡೆಗೂ ಗಮನ ಹರಿಸಬೇಕೆ ಎಂಬಿತ್ಯಾದಿ ಚರ್ಚೆಗಳ ನಂತರ, ಕನ್ನಡದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಎರಡರ ಕಡೆಗೂ ಕನ್ನಡದಲ್ಲಿ ಬರವಣಿಗೆಯ ಮೂಲಕ...

ಅರಿವಿನ ಅಲೆಗಳು ೨೦೧೨

ಸಂಚಯದ ‘ಅರಿವಿನ ಅಲೆಗಳು’ ಕಾರ್ಯಕ್ರಮದ ಮೂಲಕ ಮತ್ತೊಂದಿಷ್ಟು ಅರಿವಿನ ಹರಿವು ಸಾಧ್ಯವಾಗಿದೆ. ೧೦ ಜನ ಸ್ನೇಹಿತರು ಕನ್ನಡಿಗರೊಂದಿಗೆ ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ. https://arivu.sanchaya.net/ebook ಮೂಲಕ ಈ ಇ-ಪುಸ್ತಕವನ್ನು ಪಡೆದುಕೊಳ್ಳಬಹುದು. ಜೊತೆಗೆ ಅರಿವಿನ ಅಲೆಗಳು ಇ-ಪುಸ್ತಕವನ್ನು ಈಗ ಆಂಡ್ರಾಯ್ಡ್ ಫೋನ್ ಅಥವಾ ಟ್ಯಾಬ್ಲೆಟ್ ಮೂಲಕವೂ ಓದಬಹುದು. ಪರಿಸರ, ವಿಜ್ಞಾನ, ಸಮುದಾಯ, ತಂತ್ರಜ್ಞಾನ, ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಬಗ್ಗೆ ಲೇಖನಗಳನ್ನು ಈ ಪುಸ್ತಕದಲ್ಲಿ ನೀವು...

ಅರಿವಿನ ಅಲೆಗಳು ಇ-ಪುಸ್ತಕ

ಈ ಮೊದಲು ‘ಅರಿವಿನ ಅಲೆಗಳು‘ ಸ್ವಾತಂತ್ರೋತ್ಸವದ ವಿಶಿಷ್ಟ ಆಚರಣೆಯ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆವು. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದ ಬಗ್ಗೆ, ಅದರೊಡನೆ ಬಳಕೆದಾರನಿಗೆ ಸಿಗುವ ಸ್ವಾತಂತ್ರ್ಯದ ಬಗ್ಗೆ ಮಾಹಿತಿಯನ್ನು ಇತರ ಜನಸಾಮಾನ್ಯರೊಡನೆ ಹಂಚಿಕೊಳ್ಳುವ ಉದ್ದೇಶದೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮ ಆಗಸ್ಟ್ ೧ ರಿಂದ ಆಗಸ್ಟ್ ೧೪ ವರೆಗೆ ಲೇಖನಗಳು ಜ್ಞಾನದ ಅಲೆಗಳಾಗಿ ಹರಿದು ಬಂದವು. ಆಗಸ್ಟ್ ೧೫ರಂದು ಇವೆಲ್ಲವುಗಳನ್ನು ಇಡಿಯಾಗಿ ಇ-ಪುಸ್ತಕ ರೂಪದಲ್ಲಿ ಕನ್ನಡಿಗರ ಮುಂದೆ ಇಡಲಾಗಿದೆ. ಕನ್ನಡದಲ್ಲಿ...

ಅರಿವಿನ ಅಲೆಗಳು

ಗ್ನು/ಲಿನಕ್ಸ್ ಹಾಗೂ ಇತರೆ ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶ ಬಳಸುತ್ತಿರುವ ಎಲ್ಲರಿಗೂ ತಮ್ಮ ಅನಿಸಿಕೆಗಳನ್ನು, ಅನುಭವಗಳನ್ನು ಇತರರೊಡನೆ ಹಂಚಿಕೊಳ್ಳುವ ಸದವಕಾಶ. ನಿಮ್ಮೆಲ್ಲರ ಅನುಭವಗಳನ್ನು ಈ ವರ್ಷದ ಸ್ವತಂತ್ರ ದಿನಾಚರಣೆಯ ಅಂಗವಾಗಿ ಮತ್ತಷ್ಟು ಜನರೊಡನೆ “ಅರಿವಿನ ಅಲೆಗಳು” ಹಂಚಿಕೊಳ್ಳುತ್ತದೆ.. ಇಂದೊಂದು ವಿನೂತನ ಸ್ವತಂತ್ರ ದಿನಾಚರಣೆ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶದಿಂದ ತಂತ್ರಾಂಶ ಹಾಗೂ ತಂತ್ರಜ್ಞಾನದ ಮೇಲೆ ನಮಗೆ ಸಿಗುವ ಸ್ವಾತಂತ್ರ್ಯದ ಆಚರಣೆಯೂ ಹೌದು. ನೀವು ಬರೆಯುವ ಪ್ರತಿ ಲೇಖನವೂ ಅಲೆಗಳಾಗಿ...

Powered by HostRobust | © 2006 - 2014 Linuxaayana