ರೂಪಾಯಿ ಚಿನ್ಹೆ ಬರೆಯೋದು ಹೇಗೆ?

ಉಬುಂಟು ೧೦.೧೦ ನ ಹೊಸ ಉಬುಂಟು ಫಾಂಟ್ ಬಳಸಿ ಇತ್ತೀಚೆಗೆ ಕೇಂದ್ರ ಸರ್ಕಾರ ಅಂಗೀಕರಿಸಿರುವ ರುಪಾಯಿ ಚಿನ್ಹೆ ಟೈಪಿಸಬಹುದು. ನೀವು ಈಗಾಗಲೇ ಉಬುಂಟು ಮ್ಯಾವರಿಕ್ ಮಿರ್ಕತ್ ಬಳಸುತ್ತಿದ್ದರೆ, Ctrl+Shift+U ಅನ್ನು ಒಮ್ಮೆಗೆ ಪ್ರೆಸ್ ಮಾಡಿ ನಿಮಗೆ ಅಂಡಲೈನ್ ಇರುವ (u) ಕಾಣಸಿಗುತ್ತದೆ. ಈಗ 20B9 ಟೈಪಿಸಿ (ಸಣ್ಣ ಅಥವ ಚಿಕ್ಕ ಅಕ್ಷರಗಳ ಬಗ್ಗೆ ಚಿಂತೆ ಬೇಡ) ಕೊನೆಗೆ ಸ್ಪೇಸ್ ಬಾರ್ ಪ್ರೆಸ್ ಮಾಡಿ ರುಪಾಯಿ ಚಿನ್ಹೆ ಬರುವುದನ್ನು ನೋಡಿ. ನೀವು HTML ಕಡತ ತಯಾರಿಸುತ್ತಿದ್ದಲ್ಲಿ ಈ ಕೋಡ್ ಬಳಸಬಹುದು, ₹ ನೀವು ಹಳೆಯ...

ಉಬುಂಟು ೯.೦೪ ನಲ್ಲಿ ಕನ್ನಡ – ಭಾಗ ೩

ಈಗ ಕನ್ನಡ ಓದ್ಲಿಕ್ಕೆ, ಬರೀಲಿಕ್ಕೆ ಆಯ್ತು. ಈಗ ಕನ್ನಡದ ಲಾಗಿನ್ ಪೇಜ್  ಹಾಗು ಮೆನು ಇತ್ಯಾದಿಗಳನ್ನು ಕನ್ನಡದಲ್ಲಿ ಕಾಣೋದು ಹ್ಯಾಗೆ? ನೋಡೋಣ್ವಾ? ಮೊದಲ ಲೇಖನದಲ್ಲಿ ಕನ್ನಡ ಭಾಷೆಯ ಸಪೋರ್ಟ್ ಹ್ಯಾಗೆ ಹಾಕಿಕೊಳ್ಳೋದು ಅಂತ ತಿಳಿದುಕೊಂಡಿದ್ದೀವಿ ಅಲ್ವಾ? ನೆನಪಿಗೆ ಬರ್ತಿಲ್ಲಾ ಅಂತಂದ್ರೆ ಈ ಕೆಳಗಿನ ಚಿತ್ರ ನೋಡಿ, ಜ್ಞಾಪಕ ಬರುತ್ತೆ. ಈಗ ಲ್ಯಾಂಗ್ವೇಜ್ ಸಪೋರ್ಟ್ ವಿಂಡೋದಲ್ಲಿ ಕನ್ನಡ ಸೆಲೆಕ್ಟ್ ಮಾಡಿಕೊಂಡ್ರಾಯ್ತು. ಇದರ ನಂತರ ಒಮ್ಮೆ ಲಾಗ್-ಔಟ್ ಆಗಿ ಮತ್ತೆ ಲಾಗಿನ್ ಆದ್ರೆ ನಿಮಗೆ ಎಲ್ಲ ಮೆನು ಇತ್ಯಾದಿ ಕನ್ನಡದಲ್ಲೇ...

ಉಬುಂಟು ೯.೦೪ ನಲ್ಲಿ ಕನ್ನಡ – ಭಾಗ ೨

ಕನ್ನಡ ಎನೋ ಸರಿಯಾಗೇ ಬರ್ಲಿಕ್ಕೆ ಶುರು ಮಾಡಿದೆ. ಈಗ ಬರಹದಲ್ಲಿ ಟೈಪ್ ಮಾಡೋ ಹಾಗೆ ಸುಲಭವಾಗಿ ಟೈಪ್ ಮಾಡ್ಲಿಕ್ಕೆ inscript ಮತ್ತು KGP ಲೇಔಟ್ ನಲ್ಲಿ ಆಗ್ತಿಲ್ವಲ್ಲಾ. ಹ್ಯಾಗೆ ಇದನ್ನ ಸರಿ ಮಾಡಿಕೊಳ್ಳೋದು ಅಂತ ಯೋಚಿಸ್ತಿದೀರಾ? ಹಾಗಿದ್ರೆ ಈ ಭಾಗದಲ್ಲಿ ನಿಮ್ಮ ಪ್ರಶ್ನೆಗಳಿಗೆ ಉತ್ತರವಿದೆ. ಮುಂದೆ ಓದಿ. ಬರಹ ಕೀ ಬೋರ್ಡ್ ಲೇಔಟ್ ಬೇಕು ಅಂತಂದ್ರೆ scim-m17n ಅನ್ನೋ ಒಂದು ಪ್ಯಾಕೇಜ್ ಇನ್ಸ್ಟಾಲ್ ಮಾಡ್ಕೊಬೇಕು. ಅದಕ್ಕೆ ಮೊದಲು ಸಿನಾಪ್ಟಿಕ್ ಪ್ಯಾಕೇಜ್ ಮ್ಯಾನೇಜರ್ ಓಪನ್ ಮಾಡಿ. ನಂತರ  m17n ಅಂತ ಸರ್ಚ್ ಮಾಡಿ....

ಉಬುಂಟು ೯.೦೪ ನಲ್ಲಿ ಕನ್ನಡ -ಭಾಗ ೧

ಉಬುಂಟು ಜಾಂಟಿ ಜಾಕ್ಲೋಪ್ (Jaunty Jackalope) 9.04 ಆವೃತ್ತಿ ಇನ್ಸ್ಟಾಲ್ ಮಾಡ್ಕೊಂಡು ನೋಡಿದ್ರಾ? ಅದರ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆ. ಇನ್ಸ್ಟಾಲ್ ಮಾಡ್ಕೊಂಡಿದ್ರೆ ಅದರಲ್ಲಿ ಕೆಲವು ವಿಷಯ ನಿಮ್ಮನ್ನು ಕಾಡಿರಲೇ ಬೇಕು. ಇನ್ಸ್ಟಾಲ್ ಮಾಡ್ಕೊಂಡ್ರೆ ಸಂಪದ ಹ್ಯಾಗೆ ಅದರಲ್ಲಿ ಓದೋದು, ಕಾಮೆಂಟ್ ಹಾಕೋದ್ ಹ್ಯಾಗೆ ಅನ್ನೋದನ್ನ ತಿಳಿದುಕೊಂಡಿರಬೇಕಲ್ವಾ? ಅದಕ್ಕೇ ಈ ಲೇಖನ ಸಂಪದದಲ್ಲಿರಲಿ ಅಂತ ಫೋಟೋಗಳ ಜೊತೆ ಬರೀತಿದೀನಿ. ಪ್ರಶ್ನೆ ಇದ್ರೆ, ಮರೆಯದೆ ಕೇಳ್ತೀರಲ್ವಾ? (ನಾಚಿಕೊಳ್ಬೇಡಿ ಪ್ಲೀಸ್!) ಉಬುಂಟು ಇನ್ಸ್ಟಾಲ್...

Next Entries »

Powered by HostRobust | © 2006 - 2014 Linuxaayana