RAMನ ವೇಗ ಪರೀಕ್ಷೆ ಮಾಡುವುದು

ಗ್ನು/ಲಿನಕ್ಸ್‌ನಲ್ಲಿ ನಿಮ್ಮ ಸಿಸ್ಟಂ ಮೆಮೊರಿ ಎಂತದ್ದು ಎಂದು ಪರೀಕ್ಷಿಸಲು dmidecode ಎಂಬ ಆದೇಶ ಸಹಾಯ ಮಾಡುತ್ತದೆ. ಈ ಕೆಳಗಿನ ಆದೇಶವನ್ನು ನಿಮ್ಮ ಟರ್ಮಿನಲ್‌ನಲ್ಲಿ ಟೈಪಿಸಿ ಎಂಟರ್ ಪ್ರೆಸ್ ಮಾಡಿ: sudo dmidecode –type 17 ನನ್ನ ಲ್ಯಾಪ್‌ಟಾಪ್‌ನಲ್ಲಿ ನನಗೆ ಕಂಡ ಉತ್ತರ ಇಂತಿದೆ: $ sudo dmidecode –type...

ಉಬುಂಟು ೩ಡಿ(3D)ಗೆ ಬೆಂಬಲ ನೀಡುತ್ತಿದೆಯೇ ಪರೀಕ್ಷಿಸಿ

ನಿಮ್ಮ ಉಬುಂಟು ೩ಡಿ ಡಿಸ್ಪ್ಲೇಗೆ ಬೆಂಬಲ ನೀಡುತ್ತಿದೆಯೇ ಇಲ್ಲವೆ ಎಂಬುದನ್ನು ಸುಲಭವಾಗಿ ಟರ್ಮಿನಲ್‌ನಲ್ಲಿ (CTRL+ALT+T ಪ್ರೆಸ್ ಮಾಡಿ) ಈ ಕೆಳಕಂಡ ಆದೇಶ(command) ಅನ್ನು ಟೈಪಿಸುವುದರಿಂದ ತಿಳಿದುಕೊಳ್ಳಬಹುದು. /usr/lib/nux/unity_support_test -p ನನ್ನ ಲ್ಯಾಪ್‌ಟಾಪ್‌ನ ಉಬುಂಟುವಿನಲ್ಲಿ ಈ ಕಮ್ಯಾಂಡ್ ರನ್ ಮಾಡಿದಾಗ ಕಂಡ...
ಉಬುಂಟು ಅಪ್ಲಿಕೇಷನ್ ಪರದೆಯ ಪೋಕಸ್ ಕಂಡುಕೊಳ್ಳುತ್ತಿಲ್ಲವೇ?

ಉಬುಂಟು ಅಪ್ಲಿಕೇಷನ್ ಪರದೆಯ ಪೋಕಸ್ ಕಂಡುಕೊಳ್ಳುತ್ತಿಲ್ಲವೇ?

ಉಬುಂಟು ಯುನಿಟಿ ಡೆಸ್ಕ್‌ಟಾಪ್ ಬಳಸುತ್ತಿದ್ದಲ್ಲಿ, ಅಪ್ಲಿಕೇಷನ್ ಪೋಕಸ್ ಬಹಳ ಕಿರಿಕಿರಿ ಕೊಡುತ್ತದೆ. ಮೆಸೆಂಜರ್ ಅಥವಾ ಇನ್ಯಾವುದೇ ತಂತ್ರಾಂಶದ ಮೇಲೆ ಕ್ಲಿಕ್ ಮಾಡಿದರೆ ಅದು ಲಾಂಚರ್‌ನ ಮಡಿಲಿಗೆ ಸೇರಿಕೊಂಡು ಮತ್ತೆ ಲಾಂಚರ್ ಕ್ಲಿಕ್ ಮಾಡಿ ಅಪ್ಲಿಕೇಷನ್ ಹುಡುಕುವ ಕೆಲಸ ಕೊಡುತ್ತದೆ. ಈ ತೊಂದರೆಯನ್ನು ಅನೇಕ ಬಗೆಗಳಲ್ಲಿ ಸರಿ...
ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ

ಉಬುಂಟು ಇನ್ನು ಮೊಬೈಲ್ ಫೋನುಗಳಿಗೆ ಕೂಡ ಲಭ್ಯ

ಉಬುಂಟುವನ್ನು ಕಂಪ್ಯೂಟರ್, ಲ್ಯಾಪ್‌ಟಾಪ್, ನೆಟ್‌ಬುಕ್, ಜೊತೆಗೆ ಆಂಡ್ರಾಯ್ಡ್ ಮೇಲೆ ಕೂಡ ಉಪಯೋಗಿಸುವುದನ್ನು ಹಿಂದೆ ಓದಿದ್ದಿರಿ. ಈಗ ಉಬುಂಟು ನೇರವಾಗಿ ಮೊಬೈಲ್‌ನಲ್ಲೂ ಕೆಲಸ ಮಾಡಲಿದೆ. ಕೆನಾನಿಕ ಇದರ ಬಗ್ಗೆ ತನ್ನ ತಾಣದಲ್ಲಿ ಪ್ರಕಟಿಸಿದೆ. ಹೆಚ್ಚಿನ ವಿವರಗಳಿಗೆ ಈ ಕೊಂಡಿ ನೋಡಿ –...